Posted inBREAKING NEWS CRIME NEWS DISTRICT
BREAKING NEWS/EXCLUSIVE NEWS…ಪ್ರಜ್ವಲ್ ʼʼಪೆನ್ ಡ್ರೈವ್ʼʼ ನಲ್ಲಿದ್ದಾರೆನ್ನಲಾಗುತ್ತಿರುವ ಆ ʼʼನ್ಯೂಸ್ ಆಂಕರ್ಸ್ʼʼ ಯಾರು..?
''ಆಂಕರ್ಸ್'' ಗಳು ಹಸಿಬಿಸಿ ದೃಶ್ಯ-ಚಿತ್ರಗಳಲ್ಲಿರೋದೇ ನಿಜವಾದ್ರೆ, ಪ್ರಜ್ವಲ್ ಜತೆಗೆ ಅಂತದ್ದೊಂದು ಸಂಬಂಧ ಸೃಷ್ಟಿಯಾಗಿದ್ದೇಗೆ..? ವಿವೇಚನೆಯನ್ನೇ ಮರೆತು “ಆಪ್ತ”ವಾಗುವಷ್ಟು ಗಾಢವಾಗಿದ್ದೇಗೆ.,? ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹು ದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ…