Category: BENGALURU CITY

CHALLENGING STAR DARSHAN ARREST..”ಬಾಸುಂಡೆ ಬರುವಂತೆ ಹೊಡುದ್ರು.. ಸಿಗರೇಟ್ ನಿಂದ ಕೈ ಸುಟ್ರು…ಕಬ್ಬಿಣದ ರಾಡಿನಿಂದ ಬರೆ ಎಳುದ್ರು……ಮರ್ಮಾಂಗಕ್ಕೆ ಒದ್ರು”

ದರ್ಶನ್ ಪಟಾಲಂನಿಂದ ಪೈಶಾಚಿಕ ಕೃತ್ಯ…ರೇಣುಕಾಸ್ವಾಮಿ ಕೊನೆಯುಸಿರೆಳೆಯುವಾಗಲೂ ವಿಕೃತಿಯಿಂದ ಎಂಜಾಯ್ ಮಾಡಿದ ಕೊಲೆಗಡುಕರು ಬೆಂಗಳೂರು: ನಟ ದರ್ಶನ್ ಹಾಗೂ ಪಟಾಲಂ  ನಿಷ್ಪಾಪಿ ರೇಣುಕಾಸ್ವಾಮಿಯನ್ನು ಕೊಂದ ರೀತಿ ಯಾವುದೇ ಸಿನಿಮೀಯ ಶೈಲಿಗೂ ಕಡಿಮೆಯಿಲ್ಲ ಎನ್ನುವಂತಿತ್ತು.ಶೆಡ್ ನಲ್ಲಿ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿದ್ದೇ ಅಲ್ಲದೇ ಮರ್ಮಾಂಗಕ್ಕೆ…

CHALLENGING STAR DARSHAN ARREST..ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್-ಕೊಲೆಗೆ ಸುಪಾರಿ-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿದೆ.ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ರವಾನಿಸಿದ ಹಿನ್ನಲೆಯಲ್ಲಿ ಕ್ಷುದ್ರಗೊಂಡ ದರ್ಶನ್ ಗಿರಿನಗರದ ಹುಡುಗರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆನ್ನುವ ಆಪಾದನೆ ಕೇಳಿಬಂದಿದೆ. ಸುಮನಹಳ್ಳಿಯ ಸತ್ವ ಅಪಾರ್ಟ್ಮೆಂಟ್ ನ ಬಳಿಯ ರಾಜಕಾಲುವೆಯಲ್ಲಿ…

ಗೆದ್ದರೂ ಕಿಲಕಿಲ ಎನ್ನದ “ಕಮಲ”- ಕೈ ಬಲಪಡಿಸಿಕೊಂಡ “ಕಾಂಗ್ರೆಸ್”-ಕಳಪೆಯೇನಲ್ಲ “ದಳಪತಿ” ಸಾಧನೆ..

28 ಕ್ಷೇತ್ರಗಳಲ್ಲಿ  16 ಬಿಜೆಪಿ-10 ಕಾಂಗ್ರೆಸ್ 2ರಲ್ಲಿ ಜೆಡಿಎಸ್ ಗೆಲುವು-ಸಾಗರ್ ಖಂಡ್ರೆ ಅತ್ಯಂತ ಕಿರಿಯ ಸಂಸದ-ಗೆದ್ದು ಬೀಗಿದ ಮಂತ್ರಿ ಕುಡಿಗಳು ಬೆಂಗಳೂರು: ವಿಶ್ವದ ಅತ್ಯಂತ ಬಲಿಷ್ಟ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಲೋಕಸಭಾ ಚುನಾವಣೆ ಫಲಿತಾಂಶ…

EXCLUSIVE.. “ಪ್ರಜ್ವಲ್ ರೇವಣ್ಣ ರಿಟರ್ನ್ಸ್- “ಏರ್ ಪೋರ್ಟ್” ಟು “ಎಸ್ ಐಟಿ” ಆಫೀಸ್” ಹೇಗಿತ್ತು ಗೊತ್ತಾ “ಚೇಸಿಂಗ್” ಸ್ಟೋರಿ

ಬೆಂಗಳೂರು: ಅದೊಂದು ರೀತಿ ಸಿನಿಮೀಯ ಸ್ಟೈಲ್ ನ ಚೇಸಿಂಗ್..ನಮ್ಮಲ್ಲೇ ಮೊದಲು ದೃಶ್ಯಗಳನ್ನು ತೋರಿಸಬೇಕೆನ್ನುವ ಹಠಕ್ಕೆ ಬಿದ್ದ ಚಾನೆಲ್ ಗಳು ಪೈಪೋಟಿಗೆ ಬಿದ್ದು ಪ್ರಜ್ವಲ್ ರೇವಣ್ಣನನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯೊಕ್ಕೆ ಪಡುತ್ತಿದ್ದ ಪಾಡು ಅಪಾಯದಷ್ಟೇ ಥ್ರಿಲ್ಲಿಂಗ್ ಎನಿಸ್ತಿತ್ತು.ಏರ್ ಪೋರ್ಟ್ ಗೆ ಬಂದಿಳಿದ  ಪ್ರಜ್ವಲ್…

EXCLUSIVE…IAS ಪ್ರೀತಿ ಗೆಹ್ಲೊಟ್ ಮಹಾ “ಯಡವಟ್ಟು”..?! “ಭದ್ರತಾ ಏಜೆನ್ಸಿ”ಗೆ ಶಿಕ್ಷಕರನ್ನು ಪೂರೈಸುವ “ಹೊಣೆಗಾರಿಕೆ” ಕೊಟ್ರಾ..?

ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿಯುವ, ಹಿಂದೇಟು ಹಾಕುವ ಸ್ಥಿತಿಯಿದೆ.ಅಂತದ್ದರ ನಡುವೆ ಬಿಬಿಎಂಪಿ ಶಾಲೆಗಳನ್ನು ಇತರೆ ಶಾಲೆಗಳ ಜತೆಗೆ ಸ್ಪರ್ದೆಗೆ ಇಳಿಸಲು ಬೇಕಿರುವುದು ನುರಿತ ಶಿಕ್ಷಕರು ಹಾಗೂ ಗುಣಮಟ್ಟದ ಶಿಕ್ಷಣ.ಇದು ಸಿಗೊಕ್ಕೆ ಸಾಧ್ಯವೇ ಇಲ್ಲವೆಂದೇನಲ್ಲ. ಆದ್ರೆ ಆ ವ್ಯವಸ್ಥೆ ಮಾಡುವ ಬದ್ಧತೆ ನಮ್ಮ…

“ಅನ್ಯಾಯ” ನಡೆದೋಯ್ತಾ..?! ಕೊಡೆ ಹಿಡಿದು ಬಸ್ ಚಾಲನೆ: ಡ್ರೈವರ್-ಕಂಡಕ್ಟರ್ ಸಸ್ಪೆಂಡ್.. ಕಾರ್ಯಾಚರಣೆಗೆ “ಡಕೋಟ” ಬಸ್ ಕೊಟ್ಟ “ಅಧಿಕಾರಿ”ಗಳೇನು “ನಿರಪರಾಧಿ”ಗಳಾ..?

ಬೆಂಗಳೂರು/ಧಾರವಾಡ:  ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ ನುಡಿದಿದ್ದಂತೆಯೇ ಆಗ್ಹೋಗಿದೆ. ಸಾರಿಗೆ ಅಧಿಕಾರಿಗಳು ಹೀಗೆಯೇ ಮಾಡುತ್ತಾರೆ ಎಂದು ಹೇಳಿದ ರೀತಿಯೇ ನಡೆದುಕೊಂಡಿದ್ದಾರೆ.ಸಮಸ್ಯೆ ಬಗೆಹರಿಸೋದನ್ನು ಬಿಟ್ಟು ಚಾಲಕ-ನಿರ್ವಾಹಕರು ಮಾಡಬಾರದ ತಪ್ಪನ್ನೇನೋ ಮಾಡಿದ್ದಾರೆ..? ಸಂಸ್ಥೆಯ ಮಾನ ಹರಾಜಾಕಿದ್ದಾರೆ ಎನ್ನುವ ಧೋರಣೆಯಲ್ಲಿ ಬಸ್ ನ ಚಾಲಕ-ನಿರ್ವಾಹಕರಿಬ್ಬರನ್ನೂ ಅಮಾನತುಗೊಳಿಸಿ…

ರಾಜರಾಜೇಶ್ವರಿ ನಗರ ವಲಯದಲ್ಲಿ ಖಾತಾ ಗೋಲ್ಮಾಲ್ ತನಿಖೆಗೆ ಸಮಿತಿ‌ ರಚನೆ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸದ್ದು ಮಾಡಿದ್ದ ಖಾತಾ ಗೋಲ್ಮಾಲ್ ಹಗರಣದ ತನಿಖೆ ಮತ್ತೊಂದು ತಿರುವು ಪಡೆದಿದೆ.ಉನ್ನತ ಮಟ್ಟದ ತನಿಖೆಗೆ ವಿಶೇಷ ಆಯುಕ್ತ ಡಾ.ದೀಪಕ್ ಅವರ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.…

ಜೂನ್ 14-22 ರವರೆಗೆ SSLC ಪರೀಕ್ಷೆ -2

ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ದಿನಾಂಕವನ್ನು ಘೋಷಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ಎಸ್ ಎಸ್ ಎಲ್ ಸಿ-2 ಪರೀಕ್ಷೆ ದಿನಾಂಕ ಪ್ರಕಟಿಸಿದೆ. ಘೋಷಣೆಯಲ್ಲಿರುವಂತೆ ಜೂನ್ 14ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು ಜೂನ್ 22 ರವರೆಗೆ ನಡೆಯಲಿದೆ. ಇದಕ್ಕು ಮುನ್ನ ಜೂನ್…

You missed