“ಅಪ್ರತಿಮ” ಕನ್ನಡ “ಹೋರಾಟ”ಗಾರನಿಗೆ  “ಸಾವಿನಲ್ಲೂ” BMTC ಯಿಂದ “ಅವಮಾನ”.?!

“ಅಪ್ರತಿಮ” ಕನ್ನಡ “ಹೋರಾಟ”ಗಾರನಿಗೆ “ಸಾವಿನಲ್ಲೂ” BMTC ಯಿಂದ “ಅವಮಾನ”.?!

ರಫಾಯಲ್ ರಾಜ್ ಅವರಿಗೆ ಬದುಕಿದ್ದಾಗಲಂತೂ ಬೆಲೆ ಕೊಡಲಿಲ್ಲ..ಸತ್ತ ಮೇಲೆ ಕನಿಷ್ಟ ಸೌಜನ್ಯಕ್ಕೂ ನೆನಪು ಮಾಡಿಕೊಳ್ಳಲಿಲ್ಲ.. ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಯಾವುದೇ ಸುತ್ತೋಲೆ,ಅಧಿಸೂಚನೆ,ಪ್ರಕಟಣೆಗಳು ಕನ್ನಡದಲ್ಲಿಯೇ ಪ್ರಕಟವಾಗುತ್ತಿವೆ.ಕನ್ನಡ ಜೀವಂತವಾಗಿದೆ. ಕನ್ನಡಿಗರಿಗೆ ಬೆಲೆ-ನೆಲೆ…
“ಕ್ರೈಸ್ತ-ಕನ್ನಡ”ಪರ ಹೋರಾಟಗಳ “ಸಾಕ್ಷಿಪ್ರಜ್ಞೆ”ರಫಾಯಲ್‌ ರಾಜ್‌ “ಕ್ರಿಸ್ತೈಕ್ಯ”

“ಕ್ರೈಸ್ತ-ಕನ್ನಡ”ಪರ ಹೋರಾಟಗಳ “ಸಾಕ್ಷಿಪ್ರಜ್ಞೆ”ರಫಾಯಲ್‌ ರಾಜ್‌ “ಕ್ರಿಸ್ತೈಕ್ಯ”

ಬೆಂಗಳೂರು: ಇದು ಕ್ರೈಸ್ತ ಸಮುದಾಯದ ಮಟ್ಟಿಗೆ ದೊಡ್ಡ ನಷ್ಟ ಹಾಗೂ ನೋವಿನ ಸಂಗತಿ.ಕ್ರೈಸ್ತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು  ಹೋರಾಡುತ್ತಿದ್ದ, ಹೋರಾಟಗಳ ಸಾಕ್ಷಿಪ್ರಜ್ಞೆಯಂತಿದ್ದ   ಕ್ರೈಸ್ತ ಮುಖಂಡ, ಕನ್ನಡ ಪರ ಹೋರಾಟಗಾರ,ಕ್ರೈಸ್ತ ಸಮದಾಯದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ರಫಾಯಲ್‌ ರಾಜ್‌ ಇನ್ನಿಲ್ಲ.ತಮ್ಮ 65 ವರ್ಷ ವಯಸ್ಸಿನಲ್ಲಿ…
“ಸಾರಿಗೆ ಕೂಟ” ಸೊಸೈಟಿ ಎಲೆಕ್ಷನ್‌  ಗೆದ್ದಾಯ್ತು, ಮುಂದೇನು..? ಉಳಿದ “ಸಂಘಟನೆ”ಗಳ ಕಥೆ ಮುಗಿದಂಗಾ..?!

“ಸಾರಿಗೆ ಕೂಟ” ಸೊಸೈಟಿ ಎಲೆಕ್ಷನ್‌ ಗೆದ್ದಾಯ್ತು, ಮುಂದೇನು..? ಉಳಿದ “ಸಂಘಟನೆ”ಗಳ ಕಥೆ ಮುಗಿದಂಗಾ..?!

ಬೆಂಗಳೂರು: ನಿರೀಕ್ಷೆಯಂತೆಯೇ ಚಂದ್ರಶೇಖರ್‌ ನೇತೃತ್ವದ ರಾಜ್ಯ ಸಾರಿಗೆ ಕೂಟ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಎಲೆಕ್ಷನ್‌ ನಲ್ಲಿ 19ರ ಪೈಕಿ 18 ಸ್ಥಾನಗಳನ್ನು ಗೆದ್ದು ಪಾರಮ್ಯ ಮೆರೆದಿದ್ದಾಗಿದೆ. ಒಂದು ಸಂಘಟನೆ ಬೆಳವಣಿಗೆ ದೃಷ್ಟಿಯಿಂದ ಇಂಥಾ ಗೆಲುವುಗಳು ಆನೆಬಲವನ್ನೇ ನೀಡುತ್ತವೆ. ಹಾಗಾಗಿ ಕೂಟ…
EXCLUSIVE…ಇದೆಂಥಾ ಅನ್ಯಾಯ..! ಡ್ರೈವರ್ಸ್-ಕಂಡಕ್ಟರ್ಸ್ ಲೋಪವೆಸಗಿದ್ರೆ  ಅಧಿಕಾರಿಗಳಿಂದಲೇ ವೀಡಿಯೋ ವೈರಲ್..! ಅದೇ ಅಧಿಕಾರಿಗಳಿಂದ ತಪ್ಪಾದ್ರೆ “ಸಾಕ್ಷ್ಯ”ಕ್ಕೇ ತಿಪ್ಪೆ.!?

EXCLUSIVE…ಇದೆಂಥಾ ಅನ್ಯಾಯ..! ಡ್ರೈವರ್ಸ್-ಕಂಡಕ್ಟರ್ಸ್ ಲೋಪವೆಸಗಿದ್ರೆ ಅಧಿಕಾರಿಗಳಿಂದಲೇ ವೀಡಿಯೋ ವೈರಲ್..! ಅದೇ ಅಧಿಕಾರಿಗಳಿಂದ ತಪ್ಪಾದ್ರೆ “ಸಾಕ್ಷ್ಯ”ಕ್ಕೇ ತಿಪ್ಪೆ.!?

***ಡ್ರೈವರ್ ನಿರ್ಲಕ್ಷ್ಯದ ಚಾಲನೆಯಿಂದಾದ ಸರಣಿ ಅಪಘಾತದ ವೀಡಿಯೋ ವೈರಲ್ ಮಾಡಿದ್ದೇ ಅಧಿಕಾರಿಗಳಾ..? ***ತಮ್ಮ ಇಲಾಖೆಯ ವೀಡಿಯೋವನ್ನು ಅವರ  ಅಧಿಕಾರಿಗಳೇ  ಸಾರ್ವಜನಿಕಗೊಳಿಸಬಹುದಾ..? ***ಸಿಬ್ಬಂದಿಯ ತಪ್ಪಿನ ಸಾಕ್ಷ್ಯಗಳು ವೈರಲ್ ಆಗ್ತವೆ..ಆದರೆ ಅಧಿಕಾರಿಗಳ ಭ್ರಷ್ಟಾಚಾರ ಸುದ್ದಿನೇ ಆಗೊಲ್ಲ ಏಕೆ..? ***ಡ್ರೈವರ್ಸ್-ಕಂಡಕ್ಟರ್ಸ್ ಗಳು ಮಾಹಿತಿ ಕೇಳುದ್ರೆ ಕೊಡುವಂಗಿಲ್ಲ…
ಇಂದೇ “ನಿಗಧಿ”ಯಾಗುತ್ತಾ “ಸಾರಿಗೆ ಮುಷ್ಕರ”ದ ದಿನಾಂಕ..?! ಬೆಂಗ್ಳೂರಲ್ಲಿ ‘ಹೈ ವೋಲ್ಟೇಜ್” ಸಭೆ..

ಇಂದೇ “ನಿಗಧಿ”ಯಾಗುತ್ತಾ “ಸಾರಿಗೆ ಮುಷ್ಕರ”ದ ದಿನಾಂಕ..?! ಬೆಂಗ್ಳೂರಲ್ಲಿ ‘ಹೈ ವೋಲ್ಟೇಜ್” ಸಭೆ..

ಬೆಂಗಳೂರು: ಸಾರಿಗೆಯ ನಾಲ್ಕು ನಿಗಮಗಳ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಸಾರಿಗೆ ಸಂಘಟನೆಗಳು ಮತ್ತೊಂದು ಮುಷ್ಕರಕ್ಕೆ ಕರೆ ಕೊಡಬೇಕೋ..ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿವೆ.ಮುಷ್ಕರಕ್ಕೆ ಕರೆ ಕೊಟ್ಟರೆ ಯಶಸ್ವಿಯಾಗುತ್ತದೋ ಇಲ್ಲವೋ..ಅದಕ್ಕೆ ಸರ್ಕಾರದ ಸ್ಪಂದನೆ ಯಾವ್ ರೀತಿ ಇರುತ್ತೋ..? ಎಲ್ಲಕ್ಕಿಂತ ಹೆಚ್ಚಾಗಿ ಸಾರಿಗೆ…
“ಸಾರಿಗೆ ಮುಖಂಡ”ರೇ, ಸ್ವಹಿತಾಸಕ್ತಿ ಬಿಡಿ-1.20 ಲಕ್ಷ “ಸಾರಿಗೆ ಸಿಬ್ಬಂದಿ” ಹಿತಾಸಕ್ತಿಗಾಗಿ ಒಗ್ಗೂಡಿ…

“ಸಾರಿಗೆ ಮುಖಂಡ”ರೇ, ಸ್ವಹಿತಾಸಕ್ತಿ ಬಿಡಿ-1.20 ಲಕ್ಷ “ಸಾರಿಗೆ ಸಿಬ್ಬಂದಿ” ಹಿತಾಸಕ್ತಿಗಾಗಿ ಒಗ್ಗೂಡಿ…

-“ಡಬಲ್ ಗೇಮ್”  ಸರ್ಕಾರ.?!, ಸಾರಿಗೆ ನೌಕರರ ಬೇಡಿಕೆಗಳೂ ಈಡೇರಬಾರದು..?!ಸಂಘಟನೆಗಳೂ ಒಂದಾಗಬಾರದು.?! -ಸಾರಿಗೆ ಸಂಘಟನೆಗಳನ್ನೇ ಒಡೆದಾಳುತ್ತಿದೆಯಾ  ಸರ್ಕಾರ..? ಮೂರ್ಖರಾಗುತ್ತಿದ್ದಾರಾ ಸಾರಿಗೆ ಸಿಬ್ಬಂದಿ..?!!!? ಬೆಂಗಳೂರು: ಮೊನ್ನೆ ಮೊನ್ನೆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿತ್ತು.ಅದನ್ನು ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ಸಂಬಂಧಿಸಿದ ಫೋಟೋ ಎನ್ನಲಾಗ್ತಿತ್ತು.ಆ ಫೋಟೋ…
KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್: ಆಗಸ್ಟ್ 18, “ಜಡ್ಜ್ ಮೆಂಟ್” ಡೇ….

KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್: ಆಗಸ್ಟ್ 18, “ಜಡ್ಜ್ ಮೆಂಟ್” ಡೇ….

ಅನಂತಸುಬ್ಬರಾವ್ ಸಿಂಡಿಕೇಟ್ ಅಧಿಕಾರ ಉಳಿಸಿಕೊಳ್ಳುತ್ತೋ..?ಅದನ್ನು ಕಸಿದುಕೊಂಡು ಸಾರಿಗೆ ಕೂಟ ಪ್ರಭುತ್ವ ಸ್ಥಾಪಿಸಿತ್ತೋ.? ಬೆಂಗಳೂರು:ಇಡೀ ಸಾರಿಗೆ ಸಿಬ್ಬಂದಿಯ ಚಿತ್ತ ಆಗಸ್ಟ್ 18ರ ಜಡ್ಜ್ ಮೆಂಟ್ ಡೇ ನತ್ತ ನೆಟ್ಟಿದೆ.ಕೆಎಸ್ ಆರ್ ಟಿಸಿ ನೌಕರರ ಕ್ರೆಡಿಟ್ ಸೊಸೈಟಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆಗೆ ದಿನಾಂಕ…
kannada flasha

EXCLUSIVE…”ಸೂಸೈಡ್ ಸ್ಪಾಟ್” ಆಗ್ತಿದೆಯಾ “ಮೆಟ್ರೋ ಟ್ರ್ಯಾಕ್”.. ಎಷ್ಟೇ “ದುರಂತ”ಗಳಾದ್ರೂ ಎಚ್ಚೆತ್ತುಕೊಳ್ಳುತ್ತಿಲ್ಲವೇಕೆ “BMRCL” ಆಡಳಿತ..

ಬೆಂಗಳೂರು: ಉತ್ತಮ ಪ್ರಯಾಣದ ಅವಕಾಶವನ್ನೇನೋ ಕಲ್ಪಿಸುತ್ತಿರುವ ಬಿಎಂಆರ್ ಸಿಎಲ್  ಬದುಕಿನಲ್ಲಿ ಜಿಗುಪ್ಸೆಗೊಂಡವರ ಸೂಸೈಡಲ್ ಸ್ಪಾಟ್ ಆಗ್ತಿದೆಯಾ ಎನ್ನುವ ಅನುಮಾನ ಪುಷ್ಟಿಕರಿಸುವಂತೆ ಅನೇಕ ಜೀವಹಾನಿಗೆ ವೇದಿಕೆ ಕಲ್ಪಿಸಿಕೊಡ್ತಿದೆ. ಏನೆಲ್ಲಾ ವ್ಯವಸ್ಥೆ ಮಾಡುವ ಬಿಎಂಆರ್ ಸಿಎಲ್ ಆತ್ಮಹತ್ಯೆ ಮಾಡಿಕೊಳ್ಳುವವರ,ಅದಕ್ಕೆ ಯತ್ನಿಸುವವರಿಗೆ ಅಂಥದ್ದೊಂದು ಅವಕಾಶವೇ ಆಗದಂಥ…
“ಯೂನಿಫಾರ್ಮ್” ಗೆ ಪುಡಿಗಾಸು: BMTC  ಸಿಬ್ಬಂದಿಯೇನು “ಪ್ಯಾಂಟ್” ಬಿಟ್ಟು “ಚೆಡ್ಡಿ” ತೊಡಬೇಕಾ…?!

“ಯೂನಿಫಾರ್ಮ್” ಗೆ ಪುಡಿಗಾಸು: BMTC ಸಿಬ್ಬಂದಿಯೇನು “ಪ್ಯಾಂಟ್” ಬಿಟ್ಟು “ಚೆಡ್ಡಿ” ತೊಡಬೇಕಾ…?!

ಒಂದು ಜತೆ  ಪ್ಯಾಂಟು ಶರ್ಟ್ ಖರೀದಿಸಿ-ಹೊಲಿಸೊಕ್ಕೆ ಇವತ್ತು ಎಷ್ಟ್ ರೇಟಿದೆ..ಒಂದು ಸೀರೆ-ಬ್ಲೌಸ್ ಕೊಂಡು ಹೊಲಿಸೊಕ್ಕೆ ಟೈಲರ್ ಎಷ್ಟ್  ಹಣ ಪಡೆಯುತ್ತಾನೆ.ಬಟ್ಟೆ ಕೊಳ್ಳುವ-ಹೊಲಿಸುವ ಜನರಿಗೆ ಅದರ ಸ್ಪಷ್ಟಚಿತ್ರಣ ಗೊತ್ತು.ಆದರೆ ಆ ಕಾಮನ್ ಸೆನ್ಸ್ ಬಿಎಂಟಿಸಿ ಆಡಳಿತಕ್ಕೆ ಇದ್ದಂತಿಲ್ಲ ಎನಿಸುತ್ತದೆ. ಎಂಥಾ ಕಳಪೆ ಗುಣಮಟ್ಟದ…
EXCLUSIVE…KSRTC ಪ್ರಯಾಣ ದರದಲ್ಲಿ ಶೇಕಡಾ 33.. ..BMTC  ಬಸ್ ಪ್ರಯಾಣ ದರದಲ್ಲಿ ಶೇಕಡಾ 35 ರಷ್ಟು ಏರಿಕೆ  ಪ್ರಸ್ತಾವನೆ..?! ಸರ್ಕಾರದಲ್ಲೇ “ಅಪಸ್ವರ”.!!

EXCLUSIVE…KSRTC ಪ್ರಯಾಣ ದರದಲ್ಲಿ ಶೇಕಡಾ 33.. ..BMTC ಬಸ್ ಪ್ರಯಾಣ ದರದಲ್ಲಿ ಶೇಕಡಾ 35 ರಷ್ಟು ಏರಿಕೆ ಪ್ರಸ್ತಾವನೆ..?! ಸರ್ಕಾರದಲ್ಲೇ “ಅಪಸ್ವರ”.!!

ದರ ಏರಿಕೆ ಮಾಡದಿದ್ರೆ ಸಂಸ್ಥೆ ದಿವಾಳಿ ಎನ್ನುತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ-ದರ ಏರಿಕೆ ಮಾಡಿದ್ರೆ ಪ್ರಯಾಣಿಕರು ದಂಗೆ ಏಳ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ..?! KSRTC ಬಸ್ ದರವನ್ನು ಶೇಕಡಾ 33 ರಷ್ಟು ಏರಿಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆಯಾ..? ಹಾಗೆಯೇ ಬಿಎಂಟಿಸಿ ಪ್ರಯಾಣದರವನ್ನು ಶೇಕಡಾ…