aravind kejriwal

2 ದಿನದಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ್ ಕೇಜ್ರಿವಾಲ್ ಘೋಷಣೆ

ಜಾಮೀನಿನ ಮೇಲೆ ಹೊರಗೆ ಬಂದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಅರವಿಂದ್ ಕೇಜ್ರಿವಾಲ್ 6 ತಿಂಗಳ ನಂತರ ಜಾಮೀನಿನ ಮೇಲೆ ಹೊರಗೆ…
ganesha festival

ಮುಖ್ಯ ನ್ಯಾಯಮೂರ್ತಿ ಮನೆಯ ಗಣೇಶೋತ್ಸವದಲ್ಲಿ ಪ್ರಧಾನಿ ಭಾಗಿ: ವಿಪಕ್ಷಗಳ ಟೀಕೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮನೆಯಲ್ಲಿ ಆಚರಿಸಲಾದ ಗಣೇಶೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಿವಾಸದಲ್ಲಿ ಆಚರಿಸಲಾದ ಗಣೇಶೋತ್ಸವಕ್ಕೆ ಪಾಲ್ಗೊಂಡಿದ್ದಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ…
sitaram yechury

ಎಡಪಕ್ಷಗಳ ಹಿರಿಯ ನಾಯಕ ಸೀತಾರಾಮ್ ಯೆಚೂರಿ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಎಡಪಕ್ಷದ ಹಿರಿಯ ನಾಯಕ ಸೀತಾರಾಮ್ ಯೆಚೂರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ನ್ಯೂಮೆನಿಯಾದಿಂದ ಕೆಲವು ದಿನಗಳಿಂದ ಬಳಲುತ್ತಿದ್ದ ಸೀತಾರಾಮ್ ಯೆಚೂರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. 2015ರಿಂದ…
PITRUPAKSHA VS GANDHI JAYANTHI…”ಪಿತೃಪಕ್ಷ”ದಂದೇ “ಗಾಂಧೀ ಜಯಂತಿ”: “ಮಾಂಸಹಾರ”ವೋ- “ಸಸ್ಯಹಾರ”ವೋ ಗೊಂದಲ..

PITRUPAKSHA VS GANDHI JAYANTHI…”ಪಿತೃಪಕ್ಷ”ದಂದೇ “ಗಾಂಧೀ ಜಯಂತಿ”: “ಮಾಂಸಹಾರ”ವೋ- “ಸಸ್ಯಹಾರ”ವೋ ಗೊಂದಲ..

ಬೆಂಗಳೂರು:ಇದೊಂದು ರೀತಿ ಪೀಕಲಾಟದ ಸನ್ನಿವೇಶ...ಆ ದಿನ ಮಾಂಸಹಾರ ಸೇವಿಸ್ಬೇಕೋ..ಸಸ್ಯಾಹಾರಕ್ಕೆ ಆಧ್ಯತೆ ಕೊಡ್ಬೇಕೋ..? ಎನ್ನುವ ಗೊಂದಲ ಸೃಷ್ಟಿಯಾಗಿದೆ.ಇದಕ್ಕೆ ಕಾರಣ   ಪಿತೃಪಕ್ಷ ಹಾಗೂ ಗಾಂಧೀಜಯಂತಿ..ಅರರೆ ಗಾಂಧಿಜಯಂತಿಗೂ ಪಿತೃಪಕ್ಷಕ್ಕೂ ಎತ್ತಣದೆಂತ್ತಣ ಸಂಬಂದ ಎಂದು ಕೇಳಬಹುದು..ವಿಷಯ ಇರೋದೆ ಅಲ್ಲಿ..ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಂಸಹಾರವನ್ನೇ ಪ್ರತಿಪಾದಿಸುವ ಪಿತೃಪಕ್ಷ…
mb patil

ಅಭಿವೃದ್ಧಿ ವಿಷಯದಲ್ಲಿ ಸಂಘರ್ಷ ಬೇಡ: ಕುಮಾರಸ್ವಾಮಿ-ಎಂಬಿ ಪಾಟೀಲ್ ಚರ್ಚೆ!

ಕರ್ನಾಟಕದ ಕೈಗಾರಿಕಾಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿಯ…
ಕೋವಿಡ್ ಭ್ರಷ್ಟಾಚಾರ: ಕುನ್ಹಾ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚನೆ

ಕೋವಿಡ್ ಭ್ರಷ್ಟಾಚಾರ: ಕುನ್ಹಾ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚನೆ

ಬೆಂಗಳೂರು- ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಪರಿಕರಗಳ ಖರೀದಿ, ವಿತರಣೆ ಮತ್ತು ಬಳಕೆ ವಿಷಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಮೈಕೆಲ್ ಡಿ. ಕುನ್ಹಾ ವರದಿ ಅಧ್ಯಯನಕ್ಕೆ ರಾಜ್ಯ ಸರ್ಕಾರ ಉನ್ನತಾಧಿಕಾರಿಗಳ ಸಮಿತಿ ರಚಿಸಿದೆ. ರಾಜ್ಯ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಮೈಕೆಲ್ ಡಿ.…
parliment

ರಾಜ್ಯಸಭೆಗೆ 12 ಮಂದಿ ಅವಿರೋಧ ಆಯ್ಕೆ: ಬಹುಮತ ಗಡಿ ತಲುಪಿದ ಎನ್ ಡಿಎ

ರಾಜ್ಯಸಭೆಗೆ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎನ್ ಡಿಎ ನೇತೃತ್ವದ ಆಡಳಿತ ಪಕ್ಷ ಬಹುಮತದ ಗಡಿಯನ್ನು ಸ್ಪರ್ಶಿಸಿದೆ. ಬಿಜೆಪಿಯ 9 ಸದಸ್ಯರು ಹಾಗೂ ಎನ್ ಡಿಎ ಮೈತ್ರಿಕೂಟದ ಎರಡು ಪಕ್ಷಗಳು ತಲಾ 1 ಸ್ಥಾನದಲ್ಲಿ ಜಯ ಸಾಧಿಸುವ ಮೂಲಕ 11…
ಕಾಂಗ್ರೆಸ್ ಶಾಸಕರಿಗೆ 60 ಕೋಟಿ ರೂ. ಆಮೀಷ: ಶಾಸಕ ರವಿ ಗಣಿಗ ಗಂಭೀರ ಆರೋಪ

ಕಾಂಗ್ರೆಸ್ ಶಾಸಕರಿಗೆ 60 ಕೋಟಿ ರೂ. ಆಮೀಷ: ಶಾಸಕ ರವಿ ಗಣಿಗ ಗಂಭೀರ ಆರೋಪ

ಬಿಜೆಪಿಯಲ್ಲಿ ಇರುವ ಕೆಲವು ಬ್ರೋಕರ್ ಗಳು ಕಾಂಗ್ರೆಸ್ ಶಾಸಕರನ್ನು ಸೆಳೆಯಲು 60 ಕೋಟಿ ರೂ ಆಮೀಷವೊಡ್ಡುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡಲು…
r.ashok

ಕಾಂಗ್ರೆಸ್ ಶಾಸಕರಿಗೆ ಅಮೀಷವೊಡ್ಡಿದ ಬಿಜಿಪಿ ನಾಯಕರ ಹೆಸರು ಬಹಿರಂಗಪಡಿಸಿ: ಆರ್.ಅಶೋಕ್ ಆಗ್ರಹ

ಕಾಂಗ್ರೆಸ್‌ ಶಾಸಕರಿಗೆ ಹಣ ನೀಡುತ್ತೇವೆಂದು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್‌ ಆಂಡ್‌ ರನ್‌ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಮುಡಾ…
bhartai shetty

ಸರ್ಕಾರದಿಂದ ಎಂಎಲ್ ಸಿಗಳ ಲಕ್ಷಗಟ್ಟಲೆ ಚಿಕಿತ್ಸಾ ವೆಚ್ಚ ಭರ್ತಿ: ಬಿಜೆಪಿ ಭಾರತಿ ಶೆಟ್ಟಿಗೆ ಮೊದಲ ಸ್ಥಾನ!

ಸರ್ಕಾರದಿಂದ ವೈದ್ಯಕೀಯ ನೆರವು ಪಡೆಯಲು ಜನಸಾಮಾನ್ಯರು ಅಧಿಕಾರಿಗಳಿಂದ ಜನಪ್ರತಿನಿಧಿಗಳ ನಂತರ ಅಲೆದಾಡಿ ಸುಸ್ತಾಗುತ್ತಾರೆಯೇ ಹೊರತು ನೆರವು ಸಿಗುವುದು ಕಷ್ಟ. ನೆರವು ಸಿಕ್ಕರೂ ಅದು ಪುಡಿಗಾಸು ಸಿಗುವಷ್ಟರಲ್ಲಿ ಚಪ್ಪಲಿ ಸವೆದಿರುವುದು ಮಾತ್ರವಲ್ಲ, ಅಲೆದಾಟಕ್ಕಾಗಿಯೇ ಅಷ್ಟು ಖರ್ಚು ಮಾಡಬೇಕಾಗುತ್ತದೆ. ಆದರೆ ಜನಪ್ರತಿನಿಧಿಗಳು ಇದೇ ವೈದ್ಯಕೀಯ…