EXCLUSIVE…”ವಿಲಾಸಿ ಜೀವನ-ನೈಟ್ ಕ್ಲಬ್-ಶೋಕಿ-ಭ್ರಷ್ಟಾಚಾರ-ಲಂಚಬಾಕತನ”ಗಳ ಮತ್ತೊಂದು ಹೆಸರೇ “ಬಸವರಾಜ ಮಗಿ”..
ಬೆಂಗಳೂರು: ಲೋಕಾಯುಕ್ತ ದಾಳಿ ಇಂದು (11-07-2024) ಹೆಚ್ಚು ಚರ್ಚೆ ಸೃಷ್ಟಿಸಿ್ದ್ದು ಹಾಗೂ ಗಮನಸೆಳೆದಿದ್ದು ಆ ಒಂದೇ ಒಂದು ಕಾರಣಕ್ಕೆ ಎನ್ನಿಸುತ್ತದೆ.ಆ ಕಾರಣವೇ ಬಸವರಾಜ ಮಗಿ ಎನ್ನುವ ಶೋಕಿಲಾಲ. ಬಹುಷಃ ಇತರೆ ಅಧಿಕಾರಿಗಳಂತೆ ಕೆಲಸ ಮಾಡಿಕೊಂಡಿದಿದ್ದರೆ ಮಗಿ ಹತ್ತರಲ್ಲಿ ಹನ್ನೊಂದಾಗಿ ಉಳಿದುಬಿಡುತ್ತಿದ್ದರೇನೊ..? ಆದರೆ…