Posted inBENGALURU BENGALURU CITY BREAKING NEWS
ಗೆದ್ದರೂ ಕಿಲಕಿಲ ಎನ್ನದ “ಕಮಲ”- ಕೈ ಬಲಪಡಿಸಿಕೊಂಡ “ಕಾಂಗ್ರೆಸ್”-ಕಳಪೆಯೇನಲ್ಲ “ದಳಪತಿ” ಸಾಧನೆ..
28 ಕ್ಷೇತ್ರಗಳಲ್ಲಿ 16 ಬಿಜೆಪಿ-10 ಕಾಂಗ್ರೆಸ್ 2ರಲ್ಲಿ ಜೆಡಿಎಸ್ ಗೆಲುವು-ಸಾಗರ್ ಖಂಡ್ರೆ ಅತ್ಯಂತ ಕಿರಿಯ ಸಂಸದ-ಗೆದ್ದು ಬೀಗಿದ ಮಂತ್ರಿ ಕುಡಿಗಳು ಬೆಂಗಳೂರು: ವಿಶ್ವದ ಅತ್ಯಂತ ಬಲಿಷ್ಟ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಲೋಕಸಭಾ ಚುನಾವಣೆ ಫಲಿತಾಂಶ…