ಅಮೆರಿಕದಲ್ಲಿ ಸರಣಿ ಅಪಘಾತ: ನಾಲ್ವರು ಭಾರತೀಯರು ದುರ್ಮರಣ

ಅಮೆರಿಕದಲ್ಲಿ ಸರಣಿ ಅಪಘಾತ: ನಾಲ್ವರು ಭಾರತೀಯರು ದುರ್ಮರಣ

ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಜೀವದಹನಗೊಂಡ ಘಟನೆ ಶುಕ್ರವಾರ ಸಂಭವಿಸಿದೆ. ಹೈದರಾಬಾದ್ ನ ಆರ್ಯನ್ ರಘುನಾಥನ್, ಓರಮಪಟ್ಟಿ, ಫಾರೂಖ್ ಶೇಖ್ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವನ್, ಲೋಕೇಶ್ ಪರಚಾಲ ಮೃತಪಟ್ಟವರು ಎಂದು…