airtel

ರಾಜ್ಯದ 1.5 ದಶಲಕ್ಷ ಮನೆಗಳಿಗೆ ವೈಫೈ ಸೇವೆ ವಿಸ್ತರಿಸಿದ ಏರ್‌ಟೆಲ್!

ಭಾರತದ ಮಂಚೂಣಿ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರತಿ ಏರ್‌ಟೆಲ್(“ಏರ್‌ಟೆಲ್”), ಇಂದು ತನ್ನ ವೈಫೈ ಸೇವೆಗಳನ್ನು ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 1.5 ದಶಲಕ್ಷ ಹೊಸ ಮನೆಗಳಿಗೆ ವಿಸ್ತರಿಸಿದೆ ಎಂದು ಪ್ರಕಟಿಸಿದೆ. ಏರ್‌ಟೆಲ್ ವೈಫೈ ನೊಂದಿಗೆ, ಗ್ರಾಹಕರು ಕೇವಲ ಅತ್ಯಧಿಕ ವೇಗದ ವಿಶ್ವಾಸಾರ್ಹ ವೈರ್ಲೆಸ್ ಇಂಟರ್ನೆಟ್…