Posted inBENGALURU BREAKING NEWS CITY
“ಫೈಟ್” ಮುಗೀತು..ಇನ್ನೇನಿದ್ರೂ ಜುಲೈ 18ರ “ಕ್ಲೈಮ್ಯಾಕ್ಸ್” ಬಾಕಿ… ಗದ್ದಲ-ಕೋಲಾಹಲದಲ್ಲೇ ಮುಗಿದ KSRTC ಕ್ರೆಡಿಟ್ ಸೊಸೈಟಿ ಚುನಾವಣೆ.
ಬೆಂಗಳೂರು: ಗದ್ದಲ ಕೋಲಾಹಲ ಗೊಂದಲಗಳಲ್ಲೇ KSRTC ಕ್ರೆಡಿಟ್ ಸೊಸೈಟಿ ಚುನಾವಣೆ ಮುಗಿದಿದೆ. ಮತದಾನ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ರೀತಿಯ ಘರ್ಷಣೆ ಏರ್ಪಡುತ್ತಲೇ ಇತ್ತು.ಒಂದು ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಿದರು. ಸಂಜೆವರೆಗೂ ನಡೆದ ಮತದಾನದ ಫಲಿತಾಂಶ ಇದೇ 18 ರಂದು…