ಅನಿಲ್ ಅಂಬಾನಿಗೆ 5 ವರ್ಷ ನಿಷೇಧ ವಿಧಿಸಿದ ಸೆಬಿ!

ಅನಿಲ್ ಅಂಬಾನಿಗೆ 5 ವರ್ಷ ನಿಷೇಧ ವಿಧಿಸಿದ ಸೆಬಿ!

ಉದ್ಯಮದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ಅನಿಲ್ ಅಂಬಾನಿ ಸೇರಿ 24 ಮಂದಿಯನ್ನು ಸೆಬಿ 5 ವರ್ಷ ನಿಷೇಧಿಸಿದೆ. ರಿಲಾಯನ್ಸ್ ಹೋಂ ಫೈನಾನ್ಸ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಕಾರಣ ಅನಿಲ್ ಅಂಬಾನಿ ಹಾಗೂ ಇತರೆ 24 ಮಂದಿಯನ್ನು ವಹಿವಾಟಿನಿಂದ 5…