Posted inBREAKING NEWS CRIME NEWS DISTRICT
INDIAN CRICKETER SUCIDE IN BENGALURU/ಆತ್ಮಹತ್ಯೆಗೆ ಶರಣಾದ ಕ್ರಿಕೆಟರ್ ಡೇವಿಡ್ ಜಾನ್ಸನ್..
ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕರ್ನಾಟಕದ ಡೇವಿಡ್ ಜಾನ್ಸನ್ ರಾಜಧಾನಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾವು ವಾಸವಾಗಿದ್ದ ಕೊತ್ತನೂರಿನ ಕನಕಶ್ರೀ ಲೇ ಔಟ್ ನ ಎಸ್ ಎಲ್ ವಿ ಪ್ಯಾರಡೈಸ್ ನ 4ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಆತ್ಮಹತ್ಯೆಗೆ…