Tag: CLEANCHIT

ಪರಿಸರಾಧಿಕಾರಿ ಶಿವಕುಮಾರ್‌ ಗೆ “ಕ್ಲೀನ್‌ ಚಿಟ್‌” ಕೊಡುವ “ಧಾವಂತ”ದಲ್ಲಿ ಘಟನೆ ಹಿಂದಿನ “ವಾಸ್ತವ”ವನ್ನೇ ಮರೆಮಾಚಲಾಯ್ತಾ..?!

ಬೆಂಗಳೂರು:ಒಂದು ಗಂಭೀರ  ಪ್ರಕರಣದ ತನಿಖೆಯನ್ನು ಎಷ್ಟು ಜಾಳು..ಜಾಳಾಗಿ ಮಾಡಿ ಮುಗಿಸಬಹುದು.?..?! ಸತ್ಯವನ್ನು ಮರೆಮಾಚುವ ರೀತಿಯಲ್ಲಿ, ಸಾಕ್ಷ್ಯಗಳ ಕೊರತೆ ಎಂದು ನೆವ ನೀಡಿ ಅದಕ್ಕೆ ತಿಪ್ಪೆ ಸಾರಿಸುವ ರೀತಿಯಲ್ಲಿ ಸಮಾಧಿ ಮಾಡಬ ಹುದು ಎನ್ನುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದಿರುವ  ಪ್ರಕರಣದ…

You missed