“ಅನ್ಯಾಯ” ನಡೆದೋಯ್ತಾ..?! ಕೊಡೆ ಹಿಡಿದು ಬಸ್  ಚಾಲನೆ: ಡ್ರೈವರ್-ಕಂಡಕ್ಟರ್ ಸಸ್ಪೆಂಡ್.. ಕಾರ್ಯಾಚರಣೆಗೆ “ಡಕೋಟ” ಬಸ್ ಕೊಟ್ಟ “ಅಧಿಕಾರಿ”ಗಳೇನು “ನಿರಪರಾಧಿ”ಗಳಾ..?

“ಅನ್ಯಾಯ” ನಡೆದೋಯ್ತಾ..?! ಕೊಡೆ ಹಿಡಿದು ಬಸ್ ಚಾಲನೆ: ಡ್ರೈವರ್-ಕಂಡಕ್ಟರ್ ಸಸ್ಪೆಂಡ್.. ಕಾರ್ಯಾಚರಣೆಗೆ “ಡಕೋಟ” ಬಸ್ ಕೊಟ್ಟ “ಅಧಿಕಾರಿ”ಗಳೇನು “ನಿರಪರಾಧಿ”ಗಳಾ..?

ಬೆಂಗಳೂರು/ಧಾರವಾಡ:  ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ ನುಡಿದಿದ್ದಂತೆಯೇ ಆಗ್ಹೋಗಿದೆ. ಸಾರಿಗೆ ಅಧಿಕಾರಿಗಳು ಹೀಗೆಯೇ ಮಾಡುತ್ತಾರೆ ಎಂದು ಹೇಳಿದ ರೀತಿಯೇ ನಡೆದುಕೊಂಡಿದ್ದಾರೆ.ಸಮಸ್ಯೆ ಬಗೆಹರಿಸೋದನ್ನು ಬಿಟ್ಟು ಚಾಲಕ-ನಿರ್ವಾಹಕರು ಮಾಡಬಾರದ ತಪ್ಪನ್ನೇನೋ ಮಾಡಿದ್ದಾರೆ..? ಸಂಸ್ಥೆಯ ಮಾನ ಹರಾಜಾಕಿದ್ದಾರೆ ಎನ್ನುವ ಧೋರಣೆಯಲ್ಲಿ ಬಸ್ ನ ಚಾಲಕ-ನಿರ್ವಾಹಕರಿಬ್ಬರನ್ನೂ ಅಮಾನತುಗೊಳಿಸಿ…