advertise here

Search

ಬೆಂಗಳೂರು

Recent News

ಕೊಲೆ ಮಾಡಿ “ರಾಕ್ಷಸನ ಸಂಹಾರ”ವಾಗಿದೆ ಎಂದು ಮೆಸೇಜ್‌ ಮಾಡಿದ್ದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಪತ್ನಿ..!

ಆಸ್ತಿ ವಿವಾದಕ್ಕೆ ಪತ್ನಿಯಿಂದಲೇ ಕೊಲೆಯಾದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಬೆಂಗಳೂರು: ಬೆಂಗಳೂರಿನಲ್ಲಿ ಹಿರಿಯ ಐಪಿಎಸ್‌  ಹಾಗೂ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಕೊಲೆಯಾಗಿದ್ದಾರೆ.ಎಚ್‌ ಎಸ್‌ ಆರ್‌ ಲೇ ...

BIG EXPOSE…”ಜೈಲ್‌ “ಗಳ “ಆಹಾರ ಗೋಲ್ಮಾಲ್‌” ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್‌ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!

**ಆರ್‌ ಟಿ ಐನಲ್ಲಿ ಬಯಲಾಯ್ತು ಕರ್ನಾಟಕದ ಜೈಲ್‌ ಗಳ ಕರಾಳ ಮುಖ ** ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರಿಂದ ಅಕ್ರಮ ಬಯಲು ** ಜೈಲ್‌ ...

exclusive:”ರಿಪಬ್ಲಿಕ್ ಕನ್ನಡ”ದ ಬಳಗಕ್ಕೆ ಅರ್ನಾಬ್ ಮೆಚ್ಚಿದ  “ರಾಷ್ಟ್ರವಾದಿ” ಪತ್ರಕರ್ತನ ಎಂಟ್ರಿ…?

ನಿರ್ಣಾಯಕ ಹಂತದ ಮಾತುಕತೆ ಫಲಿಸಿದ್ರೆ ರಿಪಬ್ಲಿಕ್ ಗೆ ರಾಷ್ಟ್ರವಾದಿ" ಪತ್ರಕರ್ತ,ಶೀಘ್ರ ಸೇರ್ಪಡೆ-ಘಟಾನುಘಟಿಗಳಿಗೆಲ್ಲಾ ಕಾದಿದೆಯಂತೆ ಕೊಕ್ನ ಶಾಕ್..! ಬೆಂಗಳೂರು: ನೇಷನ್ ವಾಂಟ್ಸ್ ಟು ನೌ(nation wants to ...

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿರುವ “ಕೈ“ಮುಖಂಡ ರೆಹಮಾನ್ ಖಾನ್ ಮಾಲೀಕತ್ವದ ಪ್ರತಿಷ್ಟಿತ ಡೆಲ್ಲಿ ಪಬ್ಲಿಕ್ ಸ್ಕೂಲ್ ಅಕ್ರಮನಾ..?! ಬೆಂಗಳೂರು:ಈ ನೆಲದಲ್ಲಿನ ಕಾನೂನು ಎಲ್ಲರಿಗೂ ಒಂದೇ ರೀತಿಯಾಗಿ ಅಪ್ಲೈ ...

ಸುವರ್ಣ ನ್ಯೂಸ್ ನಿಂದ ಹೊರನಡೆದ ಅಕ್ಷರಮಾಂತ್ರಿಕ ಮಹೇಶ್ ದೇವಶೆಟ್ಟಿ

ಬೆಂಗಳೂರು: ಕನ್ನಡ ಸಿನೆಮಾ ಪತ್ರಿಕೋದ್ಯಮದ ಅತ್ಯಂತ ಪ್ರತಿಭಾನ್ವಿತ ಪತ್ರಕರ್ತ, ಅಕ್ಷರ ಮಾಂತ್ರಿಕ ಮಹೇಶ್ ದೇವಶೆಟ್ಟಿ ಸುವರ್ಣ ನ್ಯೂಸ್ ಚಾನೆಲ್ ನಿಂದ ಹೊರನಡೆದಿದ್ದಾರೆ. ಹತ್ತಿರತ್ತಿರ ಒಂದು ವರ್ಷದಿಂದಲೂ ...

ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ  “ನ್ಯೂಸ್ ಫಸ್ಟ್” ನಲ್ಲಿ ಆಗುತ್ತಿರುವುದೇನು..?  ಹೀಗೆ ನಡೆಯಿತೆನ್ನುವುದು  “ಸತ್ಯ”ನಾ..?

ನಿಜವಾಗ್ಲೂ  "ನ್ಯೂಸ್ ಫಸ್ಟ್" ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆಯಾ..?! ಚಾನೆಲ್ ಸಿಬ್ಬಂದಿಯಲ್ಲೇಕೆ ಗೊಂದಲ-ಆತಂಕ..!? ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ (news ...
Scroll to Top