ನಾಳೆ ನಡೆಯಲಿರುವ ಲೋಕಸಭಾ ಚುನಾವಣೆ ಎರಡನೇ ಹಂತ ಹಾಗೂ ಕರ್ನಾಟಕದಲ್ಲಿನ ಮೊದಲ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಎಲ್ಲರೂ ಸನ್ನದ್ಧರಾಗಿದ್ದಾರೆ. ಮತದಾನ ನಮ್ಮ ಆದ್ಯ ಕರ್ತವ್ಯ-ಹಕ್ಕು-ಹೊಣೆಗಾರಿಕೆ-ಬಾಧ್ಯಸ್ತಿಕೆ ಎಂದುಕೊಂಡು ತಮ್ಮ ಹಕ್ಕು ಚಲಾಯಿಸುವ ವಿಚಾರದಲ್ಲಿ ನಮ್ಮ ಚಲನಚಿತ್ರ ನಟ-ನಟಿಯರು ಯಾವತ್ತೂ ಹಿಂದೆ ಬಿದ್ದಿಲ್ಲ.ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುವುದರಲ್ಲಿ ಸದಾ ಮುಂದಿರುವ ಸ್ಯಾಂಡಲ್ ವುಡ್ ನಟ-ನಟಿಯರು ನಾಳೆ ಎಲ್ಲೆಲ್ಲಿ ಮತ ಚಲಾವಣೆ ಮಾಡಲಿದ್ದಾರೆ ಎನ್ನುವುದರ ಒಂದು ಡೀಟೈಲ್ ರಿಪೋರ್ಟ್ ಇಲ್ಲಿದೆ.

ಚಾಲೆಂಜಿಂಗ್‌ ಸ್ಟಾರ್‌  ದರ್ಶನ್, ಆರ್ ಆರ್ ನಗರ

ಗೋಲ್ಡನ್‌ ಸ್ಟಾರ್‌  ಗಣೇಶ್​, ಆರ್​​ಆರ್​ ನಗರ (ಮೌಂಟ್​ ಕಾರ್ಮಲ್​ ಸ್ಕೂಲ್)

ಶಿಲ್ಪಾ ಗಣೇಶ್, ಆರ್.​​ಆರ್​ ನಗರ ಆರ್​​ಆರ್​ ನಗರ ( ಮೌಂಟ್​ ಕಾರ್ಮಲ್​ ಸ್ಕೂಲ್)

ರಚಿತಾ ರಾಮ್, ಆರ್​​.ಆರ್​ ನಗರ (ಬಾರ್ಡ್​​ ವಿನ್​​ ಸರ್ಗರಾಣಿ ಸ್ಕೂಲ್)

ಅಮೂಲ್ಯ, ಆರ್​​.ಆರ್​ ನಗರ (ಬಿ. ಇ ಟಿ  ಕಾರ್ಮೆಂಟ್​)

ದಿಗಂತ್​, ಆರ್.​​ಆರ್ ನಗರ

ಐಂದ್ರಿತಾ ರೇ / ಹಲಸೂರಿನ ಚಿನ್ಮಯ ವಿದ್ಯಾಲಯ

ಅವಿನಾಶ್,​ ಆರ್​​ಆರ್​ ನಗರ ( ಕಾರ್ಮಲ್​ ಸ್ಕೂಲ್​ – ವಾರ್ಡ್​ ನಂ 160)

ವಸಿಷ್ಠ ಸಿಂಹ, ಆರ್​ಆರ್​ ನಗರ

ಹರಿಪ್ರಿಯಾ, ಆರ್​​ಆರ್​ ನಗರ

ಧ್ರುವ ಸರ್ಜಾ, ತ್ಯಾಗರಾಜನಗರ , ಕೆ.ಆರ್ ರೋಡ್.. (ಶಾಸ್ರ್ತಿನಗರ) ಶಾರದ ದೇವಿ ಹೊಲಿಗೆ ಕೇಂದ್ರ  

ರಾಘವೇಂದ್ರ ರಾಜ್​​ಕುಮಾರ್, ಸದಾಶಿವನಗರ _ ಪೂರ್ಣ ಪ್ರಜ್ಞಾ ಸ್ಕೂಲ್

ಅಶ್ವಿನಿ ಪುನೀತ್ ರಾಜ್​ಕುಮಾರ್, ಸದಾಶಿವನಗರ _ ಪೂರ್ಣ ಪ್ರಜ್ಞಾ ಸ್ಕೂಲ್

ಯುವರಾಜ್​ಕುಮಾರ್, ಸದಾಶಿವನಗರ _ ಪೂರ್ಣ ಪ್ರಜ್ಞಾ ಸ್ಕೂಲ್  ಬ್ಯಾಟರಾಯನಪುರ – 1.30 ಕ್ಕೆ

ಡಾ.ಶಿವರಾಜ್​ಕುಮಾರ್, ಬ್ಯಾಟರಾಯನ ಪುರ (ರಾಚೇನಹಳ್ಳಿ) (ಮಾನ್ಯಾತ ಟೆಕ್ ಪಾರ್ಕ್​​ನಲ್ಲಿರುವ ಲೋಯರ್ ಪ್ರೈಮರಿ ಸ್ಕೂಲ್)

ಗೀತಾ ಶಿವರಾಜ್​ಕುಮಾರ್, ಬ್ಯಾಟರಾಯನ ಪುರ (ರಾಚೇನಹಳ್ಳಿ)

ಯಶ್​,  ಕತ್ರಿಗುಪ್ಪೆ – (ಯಶ್ ಹಳೆ ಮನೆ) 8.30 – 9.30

ಉಪೇಂದ್ರ, ಕತ್ರಿಗುಪ್ಪೆ / ಸರ್ಕಾರಿ ಶಾಲೆ ಆರ್ಚ್ ಸಮೀಪ..

ದುನಿಯಾ ವಿಜಯ್ – ಕತ್ರಿಗುಪ್ಪೆ – ಸರ್ಕಾರಿ ಶಾಲೆ ಆರ್ಚ್ ಸಮೀಪ..

ಸೃಜನ್ ಲೋಕೇಶ್​, ಕತ್ರಿಗುಪ್ಪೆ

ಪೂಜಾ ಗಾಂಧಿ, ಕತ್ರಿಗುಪ್ಪೆ

ರವಿಶಂಕರ್ ಗೌಡ – ಹೊಸಕೆರೆ ಹಳ್ಳಿ, ಬಸ್​ಸ್ಟ್ಯಾಂಡ್​ ಸರ್ಕಾರಿ ಶಾಲೆ

ಶೃತಿ, ಹೊಸಕೆರೆ ಹಳ್ಳಿ

ರಾಧಿಕಾ ಪಂಡಿತ್​, ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)

ಯೋಗರಾಜ್ ಭಟ್, ಗಿರಿ ನಗರ

ನಾಗಾಭರಣ, ಗಿರಿನಗರ.. ಮಾರ್ಟಿನ್ ಲೂಥರ್ ಸ್ಕೂಲ್

ಜೆ.ಪಿ.ನಗರ – ಬೆಂಗಳೂರು ದಕ್ಷಿಣ ಲೋಕಸಭೆ

ಸುದೀಪ್​ / ಪುಟ್ಟೇನಹಳ್ಳಿ  ವಾರ್ಡ್ ಮತಗಟ್ಟೆ ಸಂಖ್ಯೆ 175

ಮೇಘನಾ ರಾಜ್, ಜೆಪಿ ನಗರ / ಎವಿ ಎಜುಕೇಷನ್ ಸೊಸೈಟಿ 

ಸುಂದರ್​ ರಾಜ್, ಜೆಪಿ ನಗರ / ಎವಿ ಎಜುಕೇಷನ್ ಸೊಸೈಟಿ 

ತಾರಾ ಅನುರಾಧ, ಜೆಪಿ ನಗರ / ಎವಿ ಎಜುಕೇಷನ್ ಸೊಸೈಟಿ 

ಸಪ್ತಮಿಗೌಡ, ಜೆಪಿ ನಗರ, 3ಪೇಸ್​, ಸೆಂಟ್ ಪಾಲ್ಸ್​​ ಸ್ಕೂಲ್​​​ ಶಿವ ಬಾಲಾಜಿ ಆಶ್ರಮ ಹತ್ತಿರ

ರಮೇಶ್ ಅರವಿಂದ್, ಜೆಪಿ ನಗರ  BNM ಕಾಲೇಜ್ ಬನಶಂಕರಿ

ಜಯನಗರ – ಬೆಂಗಳೂರು ದಕ್ಷಿಣ ಲೋಕಸಭೆ

ಭಾರತಿ ವಿಷ್ಣುವರ್ಧನ್​, ಜಯನಗರ /  ಸುದರ್ಶನ್ ವಿದ್ಯಾಮಂದಿರ

ಅನಿರುದ್ದ್, ಜಯನಗರ.. ಮಾರೇನಹಳ್ಳಿ ಜೆ.ಪಿ 2ಡ್ ಸ್ಟೇಜ್

ಮದರಂಗಿ ಕೃಷ್ಣ- ಗಂಗಾನಗರ ಊರ್ದು ಸರ್ಕಾರಿ ಶಾಲೆ

ಮಲ್ಲೇಶ್ವರಂ – ಬೆಂಗಳೂರು ಉತ್ತರ ಲೋಕಸಭೆ

ಜಗ್ಗೇಶ್ _ ಎಮ್ ಇ ಎಸ್ ಕಾಲೇಜ್ , ಮಲೇಶ್ವರಂ

ಕೋಮಲ್​, ಎಮ್ ಇ ಎಸ್ ಕಾಲೇಜ್ , ಮಲೇಶ್ವರಂ

ಸುಧಾರಾಣಿ, ಮಲ್ಲೇಶ್ವರಂ / ರಾಘವೇಂದ್ರ ಹೈ ಸ್ಕೂಲ್..

ಸರೋಜ  ದೇವಿ _ ಮಲ್ಲೇಶ್ವರ – ಬಿ.ಪಿ.ಇಂಡಿಯನ್ ಸ್ಕೂಲ್

ಅನಂತ್ ನಾಗ್, ಅಂಗನವಾಣಿ, ಡಾಲರ್ಸ್ ಕಾಲೋನಿ

ಜಯಮಾಲ – ಡಾಲರ್ಸ್ ಕಾಲೋನಿ 

ವಸಂತನಗರ – ಬೆಂಗಳೂರು ಕೇಂದ್ರ ಲೋಕಸಭೆ

ಶ್ರೀಮುರುಳಿ, ವಸಂತ ನಗರ / ಮೌಂಟ್ ಕಾರ್ಮೆಲ್ ಕಾಲೇಜ್

ಮಾಲಾಶ್ರೀ, ವಸಂತ ನಗರ / ಮೌಂಟ್ ಕಾರ್ಮೆಲ್ ಕಾಲೇಜ್

ಪ್ರಶಾಂತ್​ ನೀಲ್​, ವಸಂತ ನಗರ / ಮೌಂಟ್ ಕಾರ್ಮೆಲ್ ಕಾಲೇಜ್

ಜೋಗಿ ಪ್ರೇಮ್​, ಚಂದ್ರ ಲೇಔಟ್​, ಸುಬ್ಬಣ್ಣ ಗಾರ್ಡನ್, ಕೆವಿವಿ ಖಾಸಗಿ ಶಾಲೆ

ರಕ್ಷಿತಾ ಪ್ರೇಮ್, ಚಂದ್ರ ಲೇಔಟ್​, ಸುಬ್ಬಣ್ಣ ಗಾರ್ಡನ್, ಕೆವಿವಿ ಖಾಸಗಿ ಶಾಲೆ

ಚಂದನ್ ಶೆಟ್ಟಿ – ನಾಗರವ ಭಾವಿ ಆಕ್ಸ್​ಫರ್ಡ್ ಸ್ಕೂಲ್​ 

ನೆನಪಿರಲಿ ಪ್ರೇಮ್ – ನಾಗರಭಾವಿ – ರೇಣುಕಾ ಪಬ್ಲಿಕ್ ಸ್ಕೂಲ್

ಶರಣ್, ನಾಗರಭಾವಿ 

ರವಿಚಂದ್ರನ್, ರಾಜಾಜಿನಗರ

ವಿಕ್ರಂ ರವಿಚಂದ್ರನ್, ರಾಜಾಜಿನಗರ

ಮನೋರಂಜನ್​, ರಾಜಾಜಿನಗರ

ಅಜೇಯ್ ರಾವ್, ರಾಜಾಜಿನಗರ

ಅರ್ಜುನ್ ಜನ್ಯ, ಹೆಬ್ಬಾಳ

ಹರ್ಷಿಕಾ ಪೂಣಚ್ಚ, ಕೆ.ಆರ್​.ಪುರ

ವಿಜಯ್ ರಾಘವೇಂದ್ರ, ಯಲಹಂಕ

ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ( ಬಿಡದಿ)

ಅಜನೀಶ್ ಲೋಕನಾಥ್ _ ಭದ್ರಾವತಿ _ ಓಲ್ಡ್ ಟೌನ್..

ರಿಷಬ್ ಶೆಟ್ಟಿ, ಕುಂದಾಪುರ

ರಕ್ಷಿತ್ ಶೆಟ್ಟಿ, ಕುಂದಾಪುರ(ಉಡುಪಿ)

ರಾಜ್ .ಬಿ.ಶೆಟ್ಟಿ, ಕುಂದಾಪುರ

ಡಾಲಿ ಧನಂಜಯ, ಅರಸೀಕೆರೆ

ಅಶಿಕಾ ರಂಗನಾಥ್​, ತುಮಕೂರು

ಚಿಕ್ಕಣ್ಣ, ಮೈಸೂರು

ವಿನೋದ್ ರಾಜ್, ಸೋಲದೇವನ ಹಳ್ಳಿ

ದೊಡ್ಡಣ್ಣ, ಬಿದರುಕಲ್ಲು

ರಶ್ಮಿಕಾ ಮಂದಣ್ಣ , ವೀರಾಜಪೇಟೆ

ನಿವೇದಿತಾ ಗೌಡ, ಮೈಸೂರು

ಮಾಳವಿಕಾ- ಮೈಸೂರು

ಅಭಿಷೇಕ್ ಅಂಬರೀಷ್- ಮಂಡ್ಯ – ಎವಿ ಎಜುಕೇಷನ್ ಸೊಸೈಟಿ

ಮೇಲ್ಕಂಡ ಸ್ಥಳಗಳಿಗೆ ಅಭಿಮಾನಿಗಳು ತೆರಳಿದ್ರೆ ಅವರು ಮತದಾನದ ಬಗ್ಗೆ ತೋರುವ ಆಸಕ್ತಿ ಏನೆಂದು ಗೊತ್ತಾಗಲಿದೆ.ಹಾಗೆಯೇ ಅವರನ್ನು ನೋಡುವ ಅವಕಾಶವೂ ಲಭಿಸಲಿದೆ.

Spread the love

Leave a Reply

Your email address will not be published. Required fields are marked *