EXCLUISIVE…BBMP ಕಲ್ಯಾಣ ವಿಭಾಗ- ಹತ್ತಾರು ಅಧಿಕಾರಿಗಳು…?- 4 KAS ಗಳು..!-“ಶಾಸಕ”ರ ಶಿಫಾರಸ್ಸು..!100 ಕೋಟಿ ಲೂಟಿ..!
**“ವಿಕಲಚೇತನ- ಮಂಗಳಮುಖಿ-ನಿರ್ಗತಿಕರ”ಹಣ ತಿಂದ್ರಾ ಬಿಬಿಎಂಪಿ “ಕಲ್ಯಾಣ” ವಿಭಾಗದ “ಪಾಪಿ”ಗಳು.?! **ದಲ್ಲಾಳಿಗಳು-ಸೊಸೈಟಿಗಳ ಜತೆ ಬಿಬಿಎಂಪಿ ಅಧಿಕಾರಿಗಳ ದುಷ್ಟಕೂಟ ಸೇರಿ ಕೋಟಿ ಕೋಟಿ ಲೂಟಿ..! **ಅಕ್ರಮದಲ್ಲಿ “ಕೆಎಎಸ್” ಗಳೂ ಶಾಮೀಲು..!ಶಾಸಕರಿಂದಲೂ ಶಿಫಾರಸ್ಸು ಪತ್ರ. **ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ದೂರಿನಿಂದ ಹೊರಬಿತ್ತು ಕಲ್ಯಾಣ ವಿಭಾಗದ ಮಹಾಲೂಟಿ…