Category: TOKYO OLYMPICS-2021

ಅಂದು 12ರ ವಯಸ್ಸಿನಲ್ಲಿ 92 ಕೆಜಿ ಮೈ ತೂಗುತ್ತಿದ್ದ ಸ್ಥೂಲಕಾಯದ ಬಾಲಕ,ಇಂದು 140 ಕೋಟಿ ಭಾರತೀಯರ ಹೆಮ್ಮೆಯ “ಬಂಗಾರ”  

ಇಡೀ ದೇಶದ ಬಹುತೇಕ ರಾಜ್ಯಗಳು ಕ್ರಿಕೆಟ್ ಕೆಲ ರಾಜ್ಯಗಳು ಫುಟ್ಬಾಲ್ ಗೆ ತನ್ನ ಪ್ರತಿಭೆಗಳಿಗೆ ತಾಲೀಮು ಕೊಡುವಲ್ಲಿ ನಿರತವಾಗಿದ್ದರೆ ಅವೆರೆಡೇ  ರಾಜ್ಯಗಳು ನೋಡಿ, ನಮ್ಮ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಹಾಗೂ ಇತರೆ ತ್ರಾಸದಾಯಕ ಕ್ರೀಡೆಗಳಲ್ಲಿ ಆಟಗಾರರನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಸದಾ ಮುಂದಿರುತ್ತವೆ.,ಮೊದಲನೇಯದು…

ಬಾಲ್ಯದಲ್ಲಿ ಮಣಭಾರದ ಹೊರೆ ಹೊತ್ತ ಮೀರಾಬಾಯಿ “ಭುಜ”ಗಳಿಂದಲೇ ಒಲಂಪಿಕ್ಸ್ ಬೆಳ್ಳಿ ಸಾಧನೆ

ಮೀರಾಬಾಯಿ ಚಾನು..ಪಂಚ ಸಹೋದರಿಯರ ನಾಡು ಎಂದು ಕರೆಯಿಸಿಕೊಳ್ಳುವ ಇವತ್ತಿಗೂ ಅಭಿವೃದ್ಧಿ ಕಾಣದ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾದ ಮಣಿಪುರ ದಲ್ಲಿ ಜನಿಸಿದ ಹೆಮ್ಮೆಯ ಗುಡ್ಡಗಾಡಿನ ಮಗಳು.  ತುಂಬು ಕುಟುಂಬದಲ್ಲಿ ಜನಿಸಿದ ಮೀರಾ 12 ವಯಸ್ಸಿನವಳಿದ್ದಾಗಲೇ ಗುಡ್ಡಗಾಡುಗಳಿಂದ ಸಂಗ್ರಹಿಸಿದ ಕಟ್ಟಿಗೆಯ ಹೊರೆಗಳನ್ನು ಭುಜದ ಮೇಲೆ…

You missed

Flash News