BIG SHOCK FOR LORD GANESHA DEVOTEES..!!/ POP ಗಣಪತಿ “ಬುಕ್ಕಿಂಗ್” ಮಾಡಿದವರಿಗೆ ಶಾಕ್..! ಗಣಪನ ಪ್ರತಿಮೆಗಳಿದ್ದ ಶೆಡ್-ಗೋಡನ್ ಸೀಜ್..! ಲಕ್ಷಾಂತರ ಅಡ್ವಾನ್ಸ್ ಕೊಟ್ಟು ಮೋಸ ಹೋದ್ರಾ ಭಕ್ತರು..?!
ಗಣಪನ “ಭಕ್ತಾಧಿ”ಗಳನ್ನೇ “ಬಕ್ರಾ” ಮಾಡಿದ್ನಾ “POP ಶ್ರೀನಿವಾಸ್”: ಲಕ್ಷಾಂತರ ಅಡ್ವಾನ್ಸ್ ಕೊಟ್ಟು ಮೋಸ ಹೋದ ಭಕ್ತರು…!! ಕೊಟ್ಟ ಅಡ್ವಾನ್ಸ್ ಸಿಗೋದು ಡೌಟ್..?! ಬೆಂಗಳೂರು:ನಾಳೆ ಕಳುದ್ರೆ ಇನ್ನೊಂದೇ ದಿನ ಇರೋದು..ಗೌರಿ- ಗಣಪತಿ ಹಬ್ಬಕ್ಕೆ..ಗಣಪತಿಯನ್ನು ಕೂರಿಸಲಿಕ್ಕೆ.. ಇದಕ್ಕಾಗಿ ನಡೆಯುತ್ತಿದ್ದ ಬಹುತೇಕ ಸಿದ್ದತೆಗಳೆಲ್ಲಾ ಮುಗಿದೋಗಿವೆ.ಎಲ್ಲಾ ಸರಿ..…