ಸುಮಲತಾ 2ನೇ ಇನ್ನಿಂಗ್ಸ್..MP ಯಾಗಿ ಗೆಲ್ಲಿಸಿ ಮಾಡಿದ “ತಪ್ಪ”ನ್ನೇ ಪುನರಾವರ್ತನೆ ಮಾಡೊಲ್ವಂತೆ ಮಂಡ್ಯದ ಮತದಾರ..?!
ಮಂಡ್ಯ/ಬೆಂಗಳೂರು: ಮಂಡ್ಯದ ಗತ್ತೇ ಅಂತದ್ದು ಬಿಡಿ..ಅಲ್ಲಿ ಏನೇ ನಡುದ್ರೂ ಅದು ಡೆಲ್ಲಿವರೆಗೂ ಸದ್ದು-ಸುದ್ದಿ ಮಾಡುತ್ತೆ. ಚುನಾವಣೆ ವಿಷಯದಲ್ಲೂ ಅಷ್ಟೇ.. ರಾಜ್ಯ ರಾಜಕಾರಣದಲ್ಲಿ ಮಂಡ್ಯದ ರಾಜಕೀಯ, ಸಂಚಲನ ಮೂಡಿಸದಿದ್ರೆ ಅದು ಚುನಾವಣೆ ನೇ ಅಲ್ಲ ಬಿಡಿ ಎನ್ನುವಂಥ ವಾತಾವರಣವಿದೆ.ಹಾಗಾಗಿನೇ ರಾಜಕಾರಣದಲ್ಲಿ ಇಡೀ ಕರ್ನಾಟಕದ್ದು…