Category: ಶಿರಾ ಬೈ ಎಲೆಕ್ಷನ್ ಅಖಾಡ

IMPORTANT FEATURES OF SHIVAMOGGA AIRPORT..ಹೇಗಿದೆ ಗೊತ್ತಾ ಶಿವಮೊಗ್ಗದ ವಿಮಾನ ನಿಲ್ದಾಣ..? ಏನೆಲ್ಲಾ ಇದೆ..? ವೈಶಿಷ್ಟ್ಯಗಳೇನು..!

ವಿಮಾನ ನಿಲ್ದಾಣಕ್ಕೆ ಮೊದಲು ಆಯನೂರು ಆಯ್ಕೆ:ಕರ್ನಾಟಕದ 8ನೇ ವಿಮಾನ ನಿಲ್ದಾಣ: KAIL ನಂತರದ ಅತೀ ಉದ್ದದ ರನ್‌ ವೇ..  ಶಿವಮೊಗ್ಗ: ಶಿವಮೊಗ್ಗದ ಜನತೆ ಕುತೂಹಲ ದಿಂದ ನಿರೀಕ್ಷಿಸು ತ್ತಿದ್ದ ಆ “ದಿವ್ಯ ಗಳಿಗೆ” ಬಂದೇ ಬಿಟ್ಟಿದೆ.15 ವರ್ಷಗಳ ಕನಸು ಸಾಕಾರಗೊಳ್ಳೊಕ್ಕೆ ಕ್ಷಣಗಣನೆ…

ಸಮೀಕ್ಷೆಯಲ್ಲಿ ಶಿರಾ-ರಾರಾ ನಗರ ಬಿಜೆಪಿ ಪಾಲು-! :ಮುನಿ ಮೂರನೇ ಬಾರಿ ಶಾಸಕ-ಶಿರಾದಲ್ಲಿ ವರ್ಕೌಟ್ ಆಗಿದ್ಯಂತೆ ವಿಜಯೇಂದ್ರ ರಣತಂತ್ರ..!

ಸಿ-ವೋಟರ್ ಸಮೀಕ್ಷೆ ಪ್ರಕಾರ ಆರ್ ಆರ್ ನಗರದಲ್ಲಿ ಶೇಕಡಾ 37.8 ರಷ್ಟು ಮತಗಳನ್ನು ಮುನಿರತ್ನ ಪಡೆಯಲಿದ್ದಾ ರಂತೆ.ಒಕ್ಕಲಿಗರೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜಾತಿ ಫ್ಯಾಕ್ಟರ್ ವರ್ಕೌಟ್ ಆಗಿಲ್ಲ ಎನ್ನುವುದು ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲೇ ತಿಳಿದುಬಂದಿದೆ.ಡಿಕೆ ರವಿ ಅವರ ಪತ್ನಿ ಎನ್ನುವ ಅನುಕಂಪದ…

ಹೈವೋಲ್ಟೇಜ್ RR ನಗರ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ:ಇನ್ನೇನಿದ್ದರೂ ಮನೆ ಮನೆ ಪ್ರಚಾರ 678 ಮತಗಟ್ಟೆ ಸ್ಥಾಪನೆ-100 ಮೈಕ್ರೋ ಅಬ್ಸರ್ವರ್  ನಿಯೋಜನೆ-40 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 50  ಸಿಸಿ ಕ್ಯಾಮೆರಾ- 2 ಸಖಿ ಮತಗಟ್ಟೆ ಸ್ಥಾಪನೆ

ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಪ್ರತೀ ಮತಗಟ್ಟೆಗೆ ಒಬ್ಬೊಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಲಾಗಿದ್ದು, ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸ್ ಮಾಡಲು, ಕೈ ಗ್ಲೌಸ್ ಕೊಡಲಾಗುವುದು.ಚುನಾವಣೆ ಸಿಬ್ಬಂದಿಗಳು, EVM  ವಿವಿಪ್ಯಾಟ್ ಗಳ ರವಾನೆಗೆ 125 BMTC, 50 ಮಿನಿ ಬಸ್  ನಿಯೋಜಿಸಲಾ…

ಶಿರಾ ಉಪಚುನಾವಣೆ ಕದನ ಕಣದಲ್ಲಿ  ಹುರಿಯಾಳುಗಳ ಮಕ್ಕಳದ್ದೇ ಕಾರುಬಾರು…ಪೋಷಕರ ಗೆಲುವಿಗೆ ಮಕ್ಕಳ ಸಂಕಲ್ಪ..

ರಾ ಉಪಚುನಾವಣೆ ಅಂತಿಮ ಹಂತ ತಲುಪಿದೆ. ಆದರೆ ಕದನ ಕಣದಲ್ಲಿ ಹಿರಿಯ ರಾಜಕಾರಣಿಗಳ ಪುತ್ರರತ್ನರದ್ದೇ ಕಾರುಬಾರು. ಅಪ್ಪಂದಿರ ಹಾಗೂ ಕುಟುಂಬದ ಪ್ರತಿಷ್ಠೆ ಉಳಿಸಲೇಬೇಕೆಂದು ಮಕ್ಕಳು ಪ್ರಚಾರದ ನೊಗವನ್ನು ಹೊತ್ತಿದ್ದಾರೆ. ಶಿರಾ ಉಪಚುನಾವಣೆಯು ತಂದೆಯ ಪ್ರತಿಷ್ಠೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಮಕ್ಕಳಿಗೆ ವಹಿಸಿದೆ. ಇನ್ನೊಂದೆಡೆ…

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರ ಸಾವುಗಳಿಗೆ ಬೆಲೆಯಿಲ್ವಾ..?ಅವರೇಗಿಲ್ಲ 30 ಲಕ್ಷ ಪರಿಹಾರ.? 6 ತಿಂಗಳಲ್ಲಿ 20ಕ್ಕೂ ಹೆಚ್ಚು ಸುದ್ದಿಮಿತ್ರರ ಸಾವು..!

ಕೊರೊನಾ ವೇಳೆ ಸುದ್ದಿಸಂಸ್ಥೆಗಳು ಸುದ್ದಿಮಿತ್ರರನ್ನು ಇವತ್ತಿಗೂ ತುಂಬಾನೇ ಅಮಾನವೀಯವಾಗಿ ನಡೆಸಿಕೊಳ್ತಿವೆ. ಎಕ್ಸ್ ಕ್ಲ್ಯೂಸಿವ್ ಸುದ್ದಿಗಳ ಬೆನ್ನಿಗೆ ಬಿದ್ದು ಸಿಬ್ಬಂದಿಯನ್ನು ಪ್ರೆಷರ್ ನಲ್ಲಿ ಗ್ರೈಂಡ್ ಮಾಡುತ್ತಲೇ ಇದ್ದಾರೆ.ಕೊರೊನಾ ಸೋಂಕಿನ ಪ್ರದೇಶಕ್ಕೆ ನುಗ್ಗುವಂತೆ ಅಸಹಾಯಕರನ್ನಾಗಿಸುತ್ತಿವೆ.ಉದ್ಯೋಗ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸುದ್ದಿಮಿತ್ರರು ಇಷ್ಟವಿಲ್ಲದಿದ್ದರೂ ಸಂಕಷ್ಟ ತಂದುಕೊಳ್ಳುತ್ತಿದ್ದಾರೆ. ಸೋಂಕಿಗೆ…

You missed

Flash News