ಗುಡ್ ನ್ಯೂಸ್:ಮುಜರಾಯಿ ಇಲಾಖೆಯಿಂದ ಪುಣ್ಯಕ್ಷೇತ್ರಗಳಿಗೆ ತೆರಳುವ ಭಕ್ತಾಧಿಗಳಿಗೆ ಬಂಪರ್ ಪ್ಯಾಕೇಜ್:
ಅರ್ಚಕರ ಖಾತೆಗಳಿಗೆ ನೇರವಾಗಿ ತಸ್ತಿಕ್ ಹಣ:ಅಯೋಧ್ಯೆಗೆ ತೆರಳೋ ಭಕ್ತಾಧಿಗಳಿಗೆ ಯಾತ್ರಿ ನಿವಾಸ್ ಬೆಂಗಳೂರು: ಹಲವು ಭಾಗ್ಯಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಪುಣ್ಯಕ್ಷೇತ್ರಗಳಿಗೆ ತೆರಳೋ ಭಕ್ತರ ಪ್ರಯಾಣಕ್ಕಂತ ಇರುವ ಪ್ರವಾಸಿ ಪ್ಯಾಕೇಜ್ ಗಳಲ್ಲು ಸಾಕಷ್ಟು ಬದಲಾವಣೆ ಮಾಡಿಕೊಂಡು ಭಕ್ತಾಧಿಗಳನ್ನು ಸಂತುಷ್ಟಗೊಳಿಸುವ ಕೆಲಸಕ್ಕೆ…