Category: ಬೆಡಗು-ಬಿನ್ನಾಣ

ಸ್ಟಾರ್‌ ಆಂಕರ್‌ ಜಾಹ್ನವಿ “ನ್ಯೂಸ್-‌1st” ಚಾನೆಲ್‌ ಬಿಟ್ಟಿದ್ದೇಕೆ..?! ಚಾನೆಲ್‌ ತೊರೆಯುವುದರ ಹಿಂದಿನ ಅಸಲಿ ಸತ್ಯವೇನು..?!

ಬೆಂಗಳೂರು:ನ್ಯೂಸ್‌ ಫಸ್ಟ್‌ ಗೆ ಸ್ವಾಗತ..ನಾನು ಜಾಹ್ನವಿ ಕಾರ್ತಿಕ್‌..ಈ ಮಾದಕ ಧ್ವನಿ ನ್ಯೂಸ್‌ ಫಸ್ಟ್‌ ಚಾನೆಲ್‌ ನಲ್ಲಿ ಮಿಸ್‌ ಆಗಿದೆಯೆಲ್ಲಾ..?! ಹೌದು.. ಕನ್ನಡದ ಜನಪ್ರಿಯ ಸುದ್ದಿ ವಾಹಿನಿ ನ್ಯೂಸ್‌ ಫಸ್ಟ್‌ ಚಾನೆಲ್‌ ನಿಂದ ಸ್ಟಾರ್‌ ಆಂಕರ್‌ ಜಾಹ್ನವಿ ಕಾರ್ತಿಕ್‌ ಹೊರ ನಡೆದಿದ್ದಾರೆ. ತಮ್ಮ…

#VALENTINE’S DAY#ಹೀಗಿರಲಿ, ಪ್ರೇಮಿಗಳೇ ನಿಮ್ಮ ಪರಿಸರಸ್ನೇಹಿ ವ್ಯಾಲೆಂಟೈನ್ಸ್‌ ಡೇ..: ಸಾಮಾಜಿಕ ಕಾರ್ಯಕರ್ತರ ಸಲಹೆ..

ಪ್ರೀತಿಪಾತ್ರರನ್ನಷ್ಟೇ ಮರಗಳನ್ನೂ ಅಪ್ಪಿಕೊಳ್ಳಿ..  “ಪರಿಸರಸ್ನೇಹಿ ವಾಲೆಂಟೈನ್ಸ್‌ ಡೇ” ಗೆ ಮನವಿ ಬೆಂಗಳೂರು: ನಾಳೆ ವಾಲೈಂಟೆನ್‌ ಡೇ..ಪ್ರೇಮಿಗಳ ಹಬ್ಬ..ತಮ್ಮ ಪ್ರೀತಿಪಾತ್ರರಿಗೆ ಹೃದಯದೊಳಗೆ ಅಡಗಿರುವ ಪ್ರೇಮವನ್ನು ನಿವೇದಿಸುವ ದಿವ್ಯಘಳಿಗೆ.ಆದರೆ ಇದರ ಆಚರಣೆಗೆ ಸಂಬಂಧಿಸಿದಂತೆ ಸಾಕಷ್ಟು ಆಕ್ಷೇಪ-ಅಭ್ಯಂತರ-ತಕರಾರುಗಳು ಇಂದಿಗೂ ಇದೆ. ಅದನ್ನು ಆಚರಿಸಬೇಕೋ…ವಿರೋಧಿಸಬೇಕೋ ಎನ್ನುವ ವೈರುದ್ಧ್ಯಗಳ…

“ಕೀರ್ತಿ” ಫ್ಯಾಮಿಲಿಯಲ್ಲಿ “ಕಿರಿಕ್”-ಆತ್ಮಹತ್ಯೆಗೆ ಪ್ರಚೋದಿಸ್ತಾ “ದಾಂಪತ್ಯ” ಕಲಹ..!!??

ಮಾತು ಕೇಳದ ಪತ್ನಿಯಿಂದಲೇ ಹಾಳಾಯ್ತಾ ಕೌಟುಂಬಿಕ ನೆಮ್ಮದಿ..ಇದು ಮೂರನೇ ಬಾರಿಯ ಆತ್ಮಹತ್ಯೆನಾ..?! ಬೆಂಗಳೂರು:ತನ್ನ ಮಾತುಗಾರಿಕೆ-ಮ್ಯಾನರಿಸಂನಿಂದ್ಲೇ ಕಡಿಮೆ ಅವಧಿಯಲ್ಲಿ ಸಾಕಷ್ಟು ಹೆಸರು,ಒಂದಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ ಪ್ರತಿಭಾನ್ವಿತ ಕೀರ್ತಿ ಶಂಕರಘಟ್ಟ.ಮಲೆನಾಡಿನಿಂದ ಬೆಂಗಳೂರಿಗೆ ಬಂದು,ತನ್ನ  ಪ್ರತಿಭೆಯನ್ನೇ ಬಂಡವಾಳವನ್ನಾಗಿಸಿಕೊಂಡು ಅದರಿಂದ್ಲೇ ಎಲ್ಲರೂ ಗುರುತಿಸುವ ಮಟ್ಟಕ್ಕೆ ಬೆಳೆದಾತ…

TALLEST APPU’S STATUE READY FOR INSTALLATON ON JANUARY 21 IN BELLARY:ಬಳ್ಳಾರಿಯಲ್ಲಿ ತಲೆ ಎತ್ತಲಿರುವ ರಾಜ್ಯದ ಬೃಹತ್ ಅಪ್ಪು ಪುತ್ಥಳಿ ಕಾರ್ಯ ಶಿವಮೊಗ್ಗದ ಕಲಾವಿದರಿಂದ ಪೂರ್ಣ

ಸಚಿವ ಶ್ರೀರಾಮಲು ಹೆಬ್ಬಯಕೆಯಂತೆ 23 ಅಡಿ ಎತ್ತರದ ಅಣ್ಣಾಬಾಂಡ್ ಶೈಲಿಯ ಪುತ್ಥಳಿ ಬಳ್ಳಾರಿಗೆ ರವಾನೆ ಬೆಂಗಳೂರು/ಶಿವಮೊಗ್ಗ/ಬಳ್ಳಾರಿ:ಜತೆಗಿರದ ಜೀವ ಸದಾ ಜೀವಂತ ಎನ್ನುವ ಮಾತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಷಯದಲ್ಲಿ ಸರಿಯಾಗಿಯೇ ಅನ್ವಯವಾಗುತ್ತೆ.ಪುನೀತ್ ನಮ್ಮೊಡನೆ ಇಲ್ಲದಿದ್ದರೂ ಅವರನ್ನು ತರೇವಾರಿ ರೀತಿಯಲ್ಲಿ ಸ್ಮರಿಸುವ…

SANKRANTHI TRAGIDY IN CATTLEWALK-2 DEATH-ONE SERIOUS INJURE..ಕಿಚ್ಚಿನಲ್ಲಿ ಹೋರಿ ಹಾಯಿಸುವ ಸ್ಪರ್ದೆ: ಶಿವಮೊಗ್ಗದಲ್ಲಿ ಇಬ್ಬರು ಬಲಿ-ಮಂಡ್ಯದಲ್ಲಿ ಯುವಕನ ಸ್ಥಿತಿ ಗಂಭೀರ

ಶಿವಮೊಗ್ಗ/ಮಂಡ್ಯ:ಈ ಬಾರಿಯ ಸಂಕ್ರಾಂತಿ ಅದೇಕೋ ಶುಭಕರವಾಗಿದ್ದಂತೆ ಕಾಣ್ತಿಲ್ಲ.ಸಂಕ್ರಾಂತಿ ಎಂದರೆ ಅದು ರಾಸುಗಳ ಹಬ್ಬ..ಅವುಗಳನ್ನು ಬೆದರಿಸಿ ಆ ಕಿಚ್ಚಿನಲ್ಲೇ ಹುಚ್ಚೆದ್ದು ಸಂಭ್ರಮಿಸುವುದು ಸಂಪ್ರದಾಯ.ಆದರೆ ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಹಬ್ಬ ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ಶಿವಮೊಗ್ಗದಲ್ಲಿಹೋರಿ ಬೆದರಿಸುವ ವೇಳೆ…

POP SENSATION SHAKIRA’S “OUT OF YOUR LEGUE…” SONG BREAKS ALL YOUTUBE RECORDS.. “ಪಾಪ್” ಸೆನ್ಸೇಷನ್ “ಶಕೀರಾ’ ಹೊಸ ದಾಖಲೆ: “ಔಟ್ ಆಫ್ ಯುವರ್ ಲೀಗ್: ಹಾಡು “24 ಗಂಟೆಯಲ್ಲಿ 63 ಮಿಲಿಯನ್” ವೀಕ್ಷಣೆ

ಗಂಡ “ಪಿಕ್” ನ ವಂಚನೆ ನೆನಪಿಸಿಕೊಂಡು ಹೆಣೆದ “ಪ್ರತಿಕಾರ”ದ ಹಾಡಿಗೆ ಇಡೀ ಜಗತ್ತೇ ಫಿದಾ.. ಬದುಕಿನುದ್ದಕ್ಕೂ ಜತೆ ಇರುತ್ತೇನೆಂದು ಹೇಳಿದ ಜತೆಗಾರ  ನಡುಹಾದಿಯಲ್ಲಿ ಒಬ್ಬಂಟಿಯನ್ನಾಗಿ ಮಾಡಿ ಹೋದ್ರೆ ಆ ಹತಭಾಗ್ಯ ಹೆಣ್ಣು ಅನುಭವಿಸುವ ಯಾತನೆ ಊಹಿಸ್ಲಿಕ್ಕೂ ಸಾಧ್ಯವಾಗೊಲ್ಲ..ಇದು ಹಣ-ಕೀರ್ತಿ-ಐಶ್ವರ್ಯ-ನೇಮು-ಫೇಮೂ ಇದ್ದವರಿಗೂ ಅನ್ವಯಿಸದೆ…

PIRACY THREAT TO AVATAR-2: ರಿಲೀಸ್ ಬೆನ್ನಲ್ಲೇ ಅವತಾರ್-2 ಗೆ ಪೈರಸಿ ಪೆಡಂಭೂತ

ಸಧ್ಯಕ್ಕೆ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಿತ್ರ ಅವತಾರ್-2. ಇದು ವಿಶ್ವದಾದ್ಯಂತ ರಿಲೀಸ್ ಆಗ್ತಿದೆ.ಇಂತದ್ದೇ ವೇಳೆಯಲ್ಲಿ ‘ಅವತಾರ್-2’ಗೆ ಪೈರಸಿ ಕಾಟ ಕಾಡಲಾರಂಭಿಸಿದೆ. ಆನ್ ಲೈನ್ ನಲ್ಲಿ ‘ಅವತಾರ್-2’ ನ ನಕಲಿ ಲಿಂಕ್ ಗಳು ಹರಿದಾಡಲಾರಂಭಿಸಿವೆ.ಪೈರಸಿ ಮಾಡೋದ್ರಲ್ಲಿ ಪಂಟರ್ ಗಳಾಗಿರುವ ಕೆಲವು ಕಿಡಿಗೇಡಿಗಳು ಟೆಲಿಗ್ರಾಮ್…

I SUPPORT KAMBLIHULA: “ಕಂಬ್ಳಿಹುಳ” ಚಿಟ್ಟೆಯಾಗಿ ಹಾರದೆ “ಸತ್ರೆ”,ಆ “ಶಾಪ” ತಟ್ಟೋದು “ಚಂದನವನ”ಕ್ಕೆ..ಗೆಲ್ಲಿಸದ “ಪ್ರೇಕ್ಷಕ”ರಿಗೆ ಅಷ್ಟೇ..!!

ಬೆಂಗಳೂರು:ಕಥೆಯಲ್ಲಿ ಒಂದು ಹೊಸತನ..;ಪಾತ್ರಗಳಲ್ಲಿ ಲವಲವಿಕೆ…ಪ್ರೇಕ್ಷಕರನ್ನು ಕದಲದಂತೆ ಕೂರಿಸೋ ತಾಕತ್ತು ಇದ್ರೆ ಅದು ಎಂಥಾ ಸಿನೆಮಾಗಳೇ ಆಗ್ಲಿ,ಗೆಲ್ಲುತ್ವೆ ಎನ್ನೋದನ್ನು ಪ್ರೂವ್ ಮಾಡಿದ ಮತ್ತೊಂದು ಚಿತ್ರ ಕಂಬ್ಳಿಹುಳ.ಒಳ್ಳೇ ಸಿನೆಮಾಗಳ ಬರ ಎದುರಿಸು ತ್ತಿರುವ ಕನ್ನಡ ಚಿತ್ರರಂಗಕ್ಕೆ ಕಂಬ್ಳಿಹುಳ ಯಶಸ್ಸಿನ ಸುಗ್ಗಿಯನ್ನೇ ಹರಿಸಿದೆ.ಚಿತ್ರ ನೋಡಿದ ಪ್ರತಿಯೊಬ್ಬ…

KANNADA SENIOR ACTOR@ KGF CHAACHA SUFFERING FROM CANCER…“ಕೆಜಿಎಫ್ ಚಾಚಾ”ಬದುಕಬೇಕು….ಕ್ಯಾನ್ಸರ್ ವಿರುದ್ಧ ಗೆಲ್ಲಬೇಕು…..ಗತ ಇತಿಹಾಸ ಮರುಕಳಿಸಬೇಕು..ಬೆಳ್ಳಿತೆರೆಯಲ್ಲಿ ವಿಜೃಂಭಿಸಬೇಕು.

ಬೆಂಗಳೂರು: ಸಾಕಷ್ಟು ಕಲಾವಿದರ ಬದುಕೇ ಹೀಗೆ…ಬೆಳ್ಳಿತೆರೆ ಮೇಲೆ ವಿಜ್ರಂಭಿಸಿದ್ರೂ ವೈಯುಕ್ತಿಕ ಬದುಕಿನಲ್ಲಿ ತೀರಾ ಹದಗೆಟ್ಟ ಸ್ಥಿತಿಯಲ್ಲಿರುತ್ತಾರೆ. ಅವರ ಬದುಕು ಧಾರುಣವಾಗಿರುತ್ತೆ..  ಇದಕ್ಕೆ ಹಲವಾರು ಸಿನೆಮಾಗಳಲ್ಲಿ ವಿಲನ್ ಆಗಿ ಮಿಂಚಿ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ನಟ ಹರೀಶ್ ರೈ ಅವರ ಸ್ತಿತಿಯೇ ಜ್ವಲಂತ…

ಶಿವಮೊಗ್ಗದ ಪ್ರಸಿದ್ಧ ಸೆಕ್ರೆಡ್ ಹಾರ್ಟ್ ಚರ್ಚ್ ವಾಸ್ತುಶಿಲ್ಪಿ ಸುಸೈರಾಜ್ ನಿಧನ

ದೇಶದ ಹೆಸರಾಂತ ವಾಸ್ತುಶಿಲ್ಪಿಗಳಲ್ಲಿ ಅಗ್ರಗಣ್ಯರಾಗಿದ್ದ ಮೈಸೂರಿನ ಸುಸೈರಾಜ್ ನಿಧನರಾಗಿದ್ದಾರೆ. ಮೈಸೂರಿನಲ್ಲಿ ಕೊನೆಯುಸಿರೆಳೆದಿರುವ ಸುಸೈರಾಜ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

You missed

Flash News