SPORTS NEWS- RAJENDRA NEW ROYALI STRINT CHAMPION: ಬೆಂಗಳೂರಿನ ರಾಜೇಂದ್ರ ರಾಯಲಿ ಸ್ಪ್ರಿಂಟ್ ನೂತನ ಚಾಂಪಿಯನ್
ಎಫ್‌ಎಂಎಸ್‌ಸಿಐ ರೇ ಐಎನ್‌ಆರ್‌ಎಸ್‌ಸಿ ದಕ್ಷಿಣ ವಲಯ ಸುತ್ತು ಭರ್ಜರಿ ಯಶಸ್ವಿ ಬೆಂಗಳೂರು ಜುಲೈ 2: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್., ಭಾನುವಾರ ಇಲ್ಲಿ ನಡೆದ ಎಫ್‌ಎಂಎಸ್‌ಸಿಐ ರೇ ಭಾರತೀಯ ರಾಷ್ಟ್ರಿಯ ರ‌್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್(ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ…