“ನಾ ಬದುಕಿಬಂದ್ರೆ ಮರುಹುಟ್ಟು..-ಆದ್ರೆ ಶಿವನಿಚ್ಛೆ ಏನಿದಿಯೋ..” ನಿಡುಮಾಮಿಡಿ ಶ್ರೀಗಳು ಹೀಗೆನ್ನಲು ಕಾರಣವೇನು? ಅವರು ಭಕ್ತರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ..?
ಕೊರೊನಾ ಪ್ರತಿದಿನವೂ ಸಾವಿರಾರು ಜನರ ಪ್ರಾಣ ಹೀರುತ್ತಿರುವುದನ್ನು ನೋಡಿದರೆ ಇಡೀ ಭೂಮಿಯೇ ಮಸಣವಾಗಿ ಮಾರ್ಪಾಡಾಗುತ್ತಿದೆಯೇನೋ ಎಂದೆನಿಸುತ್ತದೆ.ಸಾವಿಲ್ಲದ ಮನೆಯ ಸಾಸಿವೆಯನ್ನು ತಗೊಂಡು ಬಾ ಎಂದು ಗೌತಮ ಬುದ್ಧ ಕಿಸಾ ಗೌತಮಿಗೆ ಹೇಳಿದ ಮಾತು ನೆನಪಾಗುತ್ತಿದೆ ಎಂದು ಕೊರೊನಾದ ಭೀಕರತೆಯನ್ನು ತೆರೆದಿಟ್ಟಿರುವ ನಿಡುಮಾಮಿಡಿ ಶ್ರೀ,…