Category: IPL2021-14TH SESSION

2006ರಲ್ಲಿ ಯುವರಾಜ್ ಔಟ್ ಮಾಡಿದ್ದೇ ಯಶಸ್ಸಿಗೆ ಕಾರಣ: ಬ್ರಾವೊ ಬಹಿರಂಗ IPL’s Top Wicket-Taker Dwayne Bravo Explains How Dismissing Yuvraj Singh Changed His Career

ಐಪಿಎಲ್ ಟಿ-20 ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವೈನ್ ಬ್ರಾವೊ, ತಮ್ಮ ಸುದೀರ್ಘ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್: ಮಾ.27ಕ್ಕೆ ಪಂಜಾಬ್ ವಿರುದ್ಧ ಆರ್ ಸಿಬಿ ಮೊದಲ ಪಂದ್ಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 27ರಂದು ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿವೆ.

Injured Deepak Chahar Of Chennai Super Kings Set To Miss Half Of IPL 2022 14 ಕೋಟಿಗೆ ಸೇಲಾಗಿದ್ದ ದೀಪಕ್ ಚಾಹರ್ ಐಪಿಎಲ್ ಮೊದಲಾರ್ಧ ಹೊರಗೆ!

14 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾಗಿದ್ದ ಆಲ್ ರೌಂಡರ್ ದೀಪಕ್ ಚಾಹರ್ ಐಪಿಎಲ್  ಟಿ-20 ಟೂರ್ನಿಯ ಮೊದಲಾರ್ಧ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಮಾ.14ರಿಂದ ಐಪಿಎಲ್ ತರಬೇತಿ ಆರಂಭ: ಆಟಗಾರರಿಗೆ 5 ದಿನ ಕ್ವಾರಂಟೈನ್! IPL 2022: Teams to start training in Mumbai from March 14-15, 3-5 day quarantine for players

ಮಾರ್ಚ್ 14ರಿಂದ ಆಟಗಾರರು ಐಪಿಎಲ್ ಟಿ-20 ಟೂರ್ನಿಗೆ ತರಬೇತಿ ಆರಂಭಿಸಲಿದ್ದು, 3ರಿಂದ 5ದಿನಗಳ ಕಾಲ ಕ್ವಾರಂಟೈನ್ ಒಳಪಡಲಿದ್ದಾರೆ.

IPL 2021: ಕ್ರೀಡಾಂಗಣದಲ್ಲಿ ಐಪಿಎಲ್ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ..! ಆದರೆ ಷರತ್ತುಗಳು ಅನ್ವಯ..

ಕ್ರಿಕ್‌ಬಝ್ ವರದಿ ಮಾಡಿದಂತೆ, ಭಾರತದಲ್ಲಿ ಆಡಿದ ಎಲ್ಲಾ ಐಪಿಎಲ್ 2021 ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ಆಡಲಾಗಿತ್ತು

ಐಪಿಎಲ್​ 2021 ಬಾಕಿ ಉಳಿದ ಪಂದ್ಯಗಳು ದುಬೈನಲ್ಲಿ ನಡೆಯುವುದು ಖಚಿತ..!

ಐಪಿಎಲ್ 2021ರ ಉಳಿದ ಪಂದ್ಯಗಳ ಆಯೋಜನೆ ಹಾಗೂ ಟಿ20 ವಿಶ್ವಕಪ್​ ಬಗ್ಗೆ ಚರ್ಚಿಸಲೆಂದು ಬಿಸಿಸಿಐ ಇಂದು ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿವೆ.

IPL 2021: ಈ ಸಲ ಕಪ್ ಮಿಸ್ಸಾಯ್ತು.. RCB ಅಭಿಮಾನಿಗಳಿಗೆ ಬೇಸರ! ಸೆಪ್ಟೆಂಬರ್​ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್

ಈ ಸಲ ಕಪ್ ನಮ್ದೇ ಅನ್ನೋ ಭರವಸೆಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಇನ್ನಿಲ್ಲದ ಬೇಸರವಾಗಿದೆ. ಈ ಸಲ ಕಪ್ ಮಿಸ್ಸಾಯ್ತು.. ಆರ್ಸಿಬಿ ಗೆಲುವಿನ ನಾಗಾಲೋಟ ಮುಂದುವರಿಸಿರುವಾಗಲೇ ಐಪಿಎಲ್ ಮುಂದೂಡಿದ್ದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಐಪಿಎಲ್‌ 2021 ರದ್ದು ಮಾಡಿಲ್ಲ, ಮುಂದೂಡಲಾಗಿದೆ: ರಾಜೀವ್ ಶುಕ್ಲಾ

4ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿದೆಯೇ ಹೊರತು ರದ್ದು ಮಾಡಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!

ದೇಶಾದ್ಯಂತ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ಈ ಆತಂಕದ ನಡುವೆಯೂ ಈ ಬಾರಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾಟ ಆರಂಭಗೊಂಡಿದ್ದವು. ಆದರೀಗ ಕ್ರಿಕೆಟಿಗರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮುಂದಿನ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ.

ಕೊರೊನಾ ಕಾಟ: ಇನ್ನು ಉಳಿದ ಐಪಿಎಲ್​ ಪಂದ್ಯಗಳೆಲ್ಲವೂ ಸುರಕ್ಷಿತವಾಗಿ ಮುಂಬೈನಲ್ಲೇ? ಬಿಸಿಸಿಐ ಚಿಂತನೆ

ಕೊರೊನಾ ಕ್ರಿಮಿ ಮನೆ ಅಂಗಳಕ್ಕೆ ನುಗ್ಗಿ ಯಾವುದೋ ಕಾಲವಾಯಿತು. ಇಡೀ ಮನೆಮಂದಿಯನ್ನೆಲ್ಲ ಹೈರಾಣಗೊಳಿಸಿ ಅಟ್ಟಹಾಸ ಮೆರೆಯುತ್ತಿದೆ ಆ ಮಹಾಮಾರಿ. ಅದೀಗ ಕ್ರಿಕೆಟ್​ ಅಂಕಣದೊಳಕ್ಕೂ ಪ್ರವೇಶಿಸಿಬಿಟ್ಟಿದೆ.

You missed

Flash News