Month: August 2019

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪೊಲೀಸ್ಇಲಾಖೆ ಮೇಜರ್ಸರ್ಜರಿಗೆ ಅಣಿಯಾಗಿದೆ..

ಬೆಂಗಳೂರು:ಬಿಜೆಪಿಸರ್ಕಾರಅಧಿಕಾರಕ್ಕೆಬರುತ್ತಿದ್ದಂತೆಪೊಲೀಸ್ಇಲಾಖೆಮೇಜರ್ಸರ್ಜರಿಗೆಅಣಿಯಾಗಿದೆ.ಪೊಲೀಸ್ಕಮಿಷನರ್ಸೇರಿದಂತೆಅನೇಕಆಯಕಟ್ಟಿನಹುದ್ದೆಹಾಗೂಸ್ಥಳಗಳಲ್ಲಿನಿಯೋಜನೆಗೊಂಡಿರುವಹಿರಿಯಪೊಲೀಸ್ಅಧಿಕಾರಿಗಳಕಾರ್ಯಭಾರಬದ್ಲಾಗಲಿದೆ.

ನೇಕಾರರದ್ದಾಯ್ತು…ಈಗ ಮೀನುಗಾರರ ಸಾಲಮನ್ನಾ ಬಿಎಸ್ವೈ ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು:ನೇಕಾರರಸಾಲಮನ್ನಾಮಾಡಿದಬೆನ್ನಲ್ಲೇಬಿಜೆಪಿಸರ್ಕಾರಕರಾವಳಿ’ರೈತರಿಗೆಖುಷ್ಖಬ್ರಿಯೊಂದನ್ನುನೀಡಿದೆ.ತಮ್ಮಕುಲಕಸುಬುಮೀನುಗಾರಿಕೆಗೆಸಂಬಂಧಿಸಿದಂತೆಮಾಡಿಕೊಂಡಿದ್ದಸಾಲವನ್ನುಈತಕ್ಷಣದಿಂದಮನ್ನಾಮಾಡಿಆದೇಶಹೊರಡಿಸಿದೆ.

ಬಿಎಂಟಿಸಿ ಡ್ರೈವರ್ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು:ಹಲ್ಲೆ-ದೌರ್ಜನ್ಯ-ಕ್ರೌರ್ಯ ಗಳೇನು ಸಾರಿಗೆ ನಿಗಮಗಳ ಡ್ರೈವರ್ಸ್ ಗೆ ಹೊಸದೇನಲ್ಲ..ಆಡಳಿತ ಮಂಡಳಿಗಳು ಒಂದ್ರೀತಿ ದೌರ್ಜನ್ಯ ಎಸಗಿದ್ರೆ ಇನ್ನೊಂದೆಡೆ ಸಾರ್ವಜನಿಕರು ಹಿಂದೆ ಮುಂದೆ ತಿಳಿಯದೆ ಹಿಗ್ಗಾಮುಗ್ಗಾ ಥಳಿಸ್ತಾರೆ.

ಮನಸೂರೆಗೊಂಡ ವಿಶ್ವ ಹುಲಿ ದಿನಾಚರಣೆ

ಮೈಸೂರು:ವಿಶ್ವಹುಲಿದಿನಾಚರಣೆಆಂಗವಾಗಿಸಾಂಸ್ಕ್ರತಿಕನಗರಿಮೈಸೂರಿನಲ್ಲಿಆಯೋಜಿಸಲಾಗಿದ್ದಕಾರ್ಯಕಮಕೇವಲಮನರಂಜನೆಮಾತ್ರವಲ್ಲಜಾಗೃತಿಮೂಡಿಸುವಲ್ಲಿಯೂಯಶಸ್ವಿಯಾಯ್ತು.

ಶಿವಮೊಗ್ಗ ಪೊಲೀಸರ ವಶದಲ್ಲಿ ಹೀರಾಗೋಲ್ಡ್ವಂಚಕಿ ನೌಹೇರಾಶೇಕ್..

ಶಿವಮೊಗ್ಗ:ಬಹುಕೋಟಿವಂಚನೆಆರೋಪದಲ್ಲಿಬಂದನಕ್ಕೊಳಗಾಗಿರುವಎಂಇಪಿಪಕ್ಷದಸಂಸ್ಥಾಪಕಿಹಾಗೂಹೀರಾಗೋಲ್ಡ್ ನ ಮಾಲಕಿನೌಹೇರಾಶೇಕ್ಶಿವಮೊಗ್ಗಪೊಲೀಸರಸುಪರ್ದಿಯಲ್ಲಿದ್ದಾಳೆ.

ಮಂಡ್ಯದ ಈ ಕೋಳಿ ಇದೀಗ ವರ್ಲ್ಡ್ಫೇಮಸ್ಗೊತ್ತಾ.. ಆ ಜಾಗಬಿಟ್ಟು ಇನ್ನೆಲ್ಲಿಂದ್ಲೋ ಕೋಳಿ ಮೊಟ್ಟೆರೆ ಹೇಗೆ..

ಮಂಡ್ಯ:ಇದನ್ನುವಿಸ್ಮಯಎನ್ನಬೇಕೋ..ವಿಚಿತ್ರಎನ್ನಬೇಕೋಗೊತ್ತಾಗ್ತಿಲ್ಲ.ಕೇಡುಗಾಲಕ್ಕೆಆನೆಮೊಟ್ಟೆಇಡ್ತುಎನ್ನುವಗಾಧೆಮಾತ್ರಈಸನ್ನಿವೇಶದಲ್ಲಿನೆನಪಾಗ್ತನೇಇದೆ.

ಹುಲಿಮರಿಗಳನ್ನು ಮುಟ್ಟಿಪುಳಕಗೊಂಡ ಪ್ರವಾಸಿಗರು..

ಆನೇಕಲ್:ಬನ್ನೇರುಘಟ್ಟಜೈವಿಕಉದ್ಯಾನವನದಲ್ಲಿವಿಶ್ವಹುಲಿದಿನಾಚರಣೆಹಿನ್ನಲೆಯಲ್ಲಿಸಂಭ್ರಮದವಾತಾವರಣಮನೆ ಮಾಡಿತ್ತು. 7 ಹುಲಿಮರಿಗಳನ್ನು ಸಾರ್ವಜನಿಕರು ಹತ್ತಿರದಿಂದ ವೀಕ್ಷಿಸಿ ಅವುಗಳ ಮಹತ್ವ ತಿಳಿದುಕೊಳ್ಳಲು ಅವಕಾಶಕಲ್ಪಿಸಲಾಗಿತ್ತು.

ಸಾರಿಗೆ ನಿಯಮಗಳನೌಕರರು ಡ್ಯೂಟಿ ವೇಳೆ ಮೊಬೈಲ್ಬ ಬಳಸುವಂತಿಲ್ಲ ನಿಗಮಗಳ ಆಡಳಿತ ಮಂಡಳಿಯಿಂದ ಅವೈಜ್ಞಾನಿಕ ಸುತ್ತೋಲೆಗೆ ಚಿಂತನೆ

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್.ಚಾಲನೆ ವೇಳೆ ಮೊಬೈಲ್ ಬಳಸೊಕ್ಕೆ ಇದ್ದ ನಿರ್ಬಂಧ ಇದೀಗ ಅವರ ಜೀವನವನ್ನೇ ಬಲಿ‌ತೆಗೆದುಕೊಳ್ಳುವ ಮಟ್ಟದಲ್ಲಿ‌ ಅನ್ವಯ ಆಗಲಿಕ್ಕೆ ಹೊರಟಿದೆ.

You missed

Flash News