ಭ್ರಷ್ಟರ ರಕ್ಷಣೆಗೆ ನಿಲ್ಲುವಂಥ “ದೌರ್ಬಲ್ಯ” ಏನ್ ನಿಮ್ದು ಕಮಿಷನರ್ ಡಾ.ಪ್ರಕಾಶ್ ಅವ್ರೇ!
ಬೆಂಗಳೂರು: ಇವರೇನ್ ಬಿಡಿಎ ಉಳಿಸ್ಲಿಕ್ಕಂಥ ಕೆಲಸ ಮಾಡೋ ಕಮಿಷನರ್ರಾ..ಅಥ್ವಾ ಭ್ರಷ್ಟರನ್ನು ರಕ್ಷಿಸೋ ಮೂಲಕ ಬಿಡಿಎನ್ನು ಬರ್ಬಾದ್ ಮಾಡಲಿಕ್ಕಂಥ ಬಂದಿರೋ ಅಧಿಕಾರಿನೋ ಗೊತ್ತಾಗ್ತಿಲ್ಲ.ಕಾರ್ನರ್ ಸೈಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಬಿಡಿಎಗೆ ಮಹಾ ದೋಖಾ ಮಾಡಿ,ನಷ್ಟಕ್ಕೆ ಕಾರಣವಾದವ್ರನ್ನು ಕತ್ತಿಡಿದು ತಳ್ಳೋದನ್ನು…