Month: December 2019

ಶತಮಾನದ ಸಂತ- ಮಹಾ ಮಾನವತಾವಾದಿ “ಕೃಷ್ಣೈಕ್ಯ”

ಉಡುಪಿ:ಶತಮಾನದ ಸಂತ..ಧಾರ್ಮಿಕ ಚೌಕಟ್ಟಿನಲ್ಲಿ ವೈಚಾರಿಕತೆಯ ಪ್ರತಿಪಾದಕ,ಹಲವು ಸಮಾನತೆಯ ವಿಚಾರಗಳನ್ನು ಮಠ ಪರಂಪರೆಯಲ್ಲಿ ಅಳವಡಿಸಿ ಅನುಷ್ಠಾನಕ್ಕೆ ತಂದ ಕ್ರಾಂತಿಕಾರಿ..ಹೀಗೆ ಹಲವು ಖ್ಯಾತಿಗಳನ್ನು ಪಡೆದಿದ್ದ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀ ಇನ್ನಿಲ್ಲ. ಅವರಿಗೆ 89 ವರ್ಷ ವಯಸ್ಸಾಗಿತ್ತು.ಧೀರ್ಘ ಕಾಲದ ಅನಾರೋಗ್ಯದಿಂದ ಬಳಲ್ತಿದ್ದ ಶ್ರೀಗಳು ಮಣಿಪಾಲದ…

ಮೇಯರ್ ಚುನಾವಣೆಯಷ್ಟೇ ಕುತೂಹಲ ಕೆರಳಿಸಿರುವ ಸ್ಥಾಯಿ ಸಮಿತಿ ಎಲೆಕ್ಷನ್

ಅಧಿಕಾರ ನಡೆಸುವ ಅವಕಾಶ ಗಿಟ್ಟಿಸಿಕೊಂಡ ಹೊರತಾಗ್ಯೂ ಆಡಳಿತ ಸುಗಮವಾಗಿ ನಡೆಸೋದು ಬಿಜೆಪಿಗೆ ಅಷ್ಟು ಸುಲಭದ ತುತ್ತಾಗಿಲ್ಲ.ಏಕೆಂದ್ರೆ ಇವತ್ತು ಅಗತ್ಯ ಬೆಂಬಲ ಬೆಲೆ "ಬಿಜೆಪಿಗೆ ಸಿಕ್ಕಿರಬಹುದು.ಆದ್ರೆ ಹಾಗೊಂದು ಸನ್ನಿವೇಶ ನಿರ್ಮಾಣಕ್ಕೆ ಕಾರಣವಾಗಿರೋದು ಪಕ್ಷೇತರರು ಹಾಗೂ ಜೆಡಿಎಸ್ ನ್ನು ತೊರೆದು ಬಿಜೆಪಿಯನ್ನು ಬೆಂಬಲಿಸಿದವರು.ಕಷ್ಟಕಾಲದಲ್ಲಿ ಜತೆಗಿದ್ದವರನ್ನು…

ದ್ರೋಣ ಲಿರಿಕಲ್ ವಿಡಿಯೋ ರಿಲೀಸ್..!!! ರಿಲೀಸ್ ಆಯ್ತು ಎನರ್ಜಿ ಭರಿತ ಹಾಡು..!!!

ದ್ರೋಣನಾಗಿ ರಾಮನ ಜಪದಿ ಬಂದ ಶಿವಣ್ಣ..!!! ದ್ರೋಣ ಲಿರಿಕಲ್ ವಿಡಿಯೋ ರಿಲೀಸ್..!!! ದ್ರೋಣನಾಗಿ ರಾಮನಾಮ ಪಠಿಸಿದ ಸೆಂಚುರಿ ಸ್ಟಾರ್..!!! ರಿಲೀಸ್ ಆಯ್ತು ಎನರ್ಜಿ ಭರಿತ ಹಾಡು..!!! ಡಾ. ಶಿವರಾಜ್ ಕುಮಾರ್ ದ್ರೋಣ ಫಸ್ಟ್ ಸಾಂಗ್ ರಿಲೀಸ್..!!! ಹಾಡಿನ ಮೂಲಕ ದ್ರೋಣನಾಗಿ ಘರ್ಜಿಸೋ…

ಜ.5ಕ್ಕೆ ಟಗರು ಶಿವಣ್ಣನಿಂದ ಸಲಗ ಆಡಿಯೋ ಲಾಂಚ್..!!

ಸೆಂಚುರಿ ಸ್ಟಾರ್ ರಿಂದ ಜನವರಿ 5ಕ್ಕೆ ಸಲಗ ಫಸ್ಟ್ ಸಾಂಗ್ ರಿಲೀಸ್ ಆಗ್ತಿದೆ. ಹೌದು ಶಿವಣ್ಣ ಸಲಗ ಆಡಿಯೋ ಲಾಂಚ್ ಮಾಡಲಿರೋ ವಿಚಾರ ಈಗಾಗಲೆ ಸಾಕಷ್ಟು ಸುದ್ದಿ ಮಾಡಿದೆ. ಸಿನಿಮಾವೊಂದರ ಮೇಕಿಂಗ್ ವಿಡಿಯೋ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಹೊಸತೇನಲ್ಲ ಬಿಡಿ. ಆದರೆ…

ತನ್ನದೇ ನಿರ್ಲಕ್ಷ್ಯಕ್ಕೆ ಹಿರಿಯ ಕೆಎಎಸ್ ಅಧಿಕಾರಿ ರಂಗಪ್ಪ ಸಸ್ಪೆಂಡ್

ಬೆಂಗಳೂರು: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ  ಬಿ.ಆರ್. ರಂಗಪ್ಪ ಅವರನ್ನು ಗುರುತರ ಆರೋಪದಲ್ಲಿ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.ಸರ್ಕಾರಿ ಅಧಿಕಾರಿಯಾಗಿ ವಹಿಸಲಾದ ಜವಾಬ್ದಾರಿಯನ್ನುಸರಿಯಾಗಿ ನಿರ್ವಹಿಸದೆ ಕರ್ತವ್ಯಲೋಪ ಎಸಗಿದ ಗುರುತರ ಆರೋಪದ ಹಿನ್ನಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಬಿಡಿಎ…

ಬೆಂಗ್ಳೂರ್ ಇತಿಹಾಸದಲ್ಲೇ ಬೃಹತ್ ಸಂಖ್ಯೆಯ ಮರಗಳ ಮಾರಣಹೋಮಕ್ಕೆ ಸ್ಕೆಚ್ ರೆಡಿ..

ಬೆಂಗಳೂರು: ಅಭಿವೃದ್ಧಿ ಹಾಗೂ ನಗರೀಕರಣದ ನೆವದಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮದಿಂದ ರಾಜಧಾನಿಯ ಹಸಿರು-ಶುದ್ಧಗಾಳಿಯ ವಾತಾವರಣ ಕಣ್ಮರೆಯಾಗುತ್ತಿದೆ.ಎಷ್ಟೇ ಹೋರಾಟ ನಡೆದ್ರೂ ಆಡಳಿತ ವರ್ಗದ ಹಿತಾಸಕ್ತಿಯಿಂದಾಗಿ ಮರಗಳ ಹನನಕ್ಕೆ ಬ್ರೇಕ್ ಬೀಳ್ತಲೇ ಇಲ್ಲ.ಮೊದ್ಲೇ ಕಾಂಕ್ರೀಟ್ ಕಾಡೆನ್ನುವ ಕುಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಪರಿಸ್ಥಿತಿ ಇದೇ ರೀತಿ…

‘ಅದ್ಭುತ ದೃಶ್ಯ ವೈಭವದಲ್ಲಿ ಅವನೇ ಶ್ರೀಮನ್ನಾರಾಯಣನ ದರ್ಬಾರ್’.

ಅಮರಾವತಿ ಎಂಬ ಕಾಲ್ಪನಿಕ ನಗರದಲ್ಲಿ ನಡೆಯೋ ಕಾಲ್ಪನಿಕ ಕಥೆಯಲ್ಲಿ ಅದ್ಬುತ ಗ್ರಾಫಿಕ್ಸ್ ಮೂಲಕ ‘ಅವನೇ ಶ್ರೀಮನ್ನಾರಾಯಣ’ ದರ್ಶನ ನೀಡಿದ್ದಾನೆ. ಪೊಲೀಸ್ ಅಧಿಕಾರಿಯಾಗಿದ್ದ ನಾರಾಯಣ್ ಶ್ರೀಮನ್ನಾರಾಯಣನಾಗಿ ಹಾಗೇ ಜರ್ನಲಿಸ್ಟ್ ಆಗಿದ್ದ ಶ್ರೀ ಲಕ್ಷ್ಮಿಯಾಗಿ ಪರಿವರ್ತನೆ ಹೊಂದುವುದು ಹೇಗೆ ಅನ್ನೋದು ಚಿತ್ರದ ವೈಶಿಷ್ಟ್ಯವಾಗಿದೆ. ಚಿತ್ರ…

ಪೊಲೀಸರಿಗೆ ತಲೆನೋವಾದ ಸ್ಟೂಡೆಂಟ್ಸ್ ಮಿಸ್ಸಿಂಗ್ ಕೇಸ್.

ಬೆಂಗಳೂರು:ನಾವು ದೂರ.ದೂರ..ತುಂಬಾ ಹೋಗುತ್ತಿದ್ದೇವೆ..ನಮ್ಮನ್ನು ಹುಡುಕುವ ಪ್ರಯತ್ನ ಮಾಡ್ಬೇಡಿ..ಹೀಗೊಂದು ಪತ್ರ ಬರೆದಿಟ್ಟು ಡಿಸೆಂಬರ್ 24 ರಂದು ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳು ಇನ್ನೂ ಪತ್ತೆಯಾಗಿಲ್ಲ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದ ತರುಣ್ ,ಸೃಜನ್, ಗೋಕುಲ್ ಆದಿತ್ಯ,ಸಿಂಹಾದ್ರಿ ಎನ್ನು‌ವ 16- 17 ವರ್ಷದ ಆಸುಪಾಸಿನ…

You missed

Flash News