ಕೊರೊನಾ ಎಫೆಕ್ಟ್:ನೌಕರರಿಗೆ ಗೇಟ್ ಪಾಸ್ ಕೊಡುತ್ತಿದೆ ಬಾಲ್ಡ್ ವಿಲ್ ಶಾಲೆ
ಬೆಂಗಳೂರು: ಇದೆಂಥಾ ಅನ್ಯಾಯರೀ…ಕೊರೊನಾ ವೈರಲ್ ಆದ್ರೆ ಪಾಪ ಈ ನಿಷ್ಪಾಪಿ ಚಾಲಕ ಏನ್ ಮಾಡ್ತಾನೆ…ಅದರಲ್ಲಿ ಆತನ ತಪ್ಪೇನಿದೆ..ಕೊರೊನಾ ಬಂದಿದ್ದಕ್ಕೆ ಆ ಚಾಲಕನನ್ನೇ ಕೆಲಸದಿಂದ ತೆಗೆದು ಹಾಕಿದೆ ಬೆಂಗಳೂರಿನ ಪ್ರತಿಷ್ಟಿತ ಬಾಲ್ಡ್ ವಿನ್ ಶಾಲೆ. ಕೊರೊನಾ ಬಂದಿದ್ದಕ್ಕೆ ಶಾಲಾ ಚಟುವಟಿಕೆಗಳೆಲ್ಲಾ ನಿಂತು,ತಮಗೆ ಸಿಕ್ಕಾಪಟ್ಟೆ…