Month: April 2020

ಲಾಕ್ ಡೌನ್ ನಿಂದ ಮಾಲಿನ್ಯಮುಕ್ತವಾದ ಬೆಂಗಳೂರು:ವಾಯು ಮಾಲಿನ್ಯ-ಶಬ್ಧ ಮಾಲಿನ್ಯದಲ್ಲಿ ದಾಖಲೆ ಕುಸಿತ

ಬೆಂಗಳೂರು:ಲಾಕ್ ಡೌನ್ ನಿಂದ ರಾಜಧಾನಿ ಬೆಂಗಳೂರು ಮಾಲಿನ್ಯಮುಕ್ತವಾಗಿದೆ.ಏಕೆಂದ್ರೆ ರಾಜಧಾನಿಯ ಮಾಲಿನ್ಯ ಪ್ರಮಾಣ ಅಗಾಧವಾಗಿ ಕುಗ್ಗಿದೆ. ಶೇಕಡಾ 35 ರಿಂದ 40 ರಷ್ಟು ಮಾಲಿನ್ಯ ತಗ್ಗಿದೆ.ಹಾಗಾಗಿ ಮಾಲಿನ್ಯವಿಲ್ಲದೆ ರಾಜಧಾನಿ ಪರಿಸರ ಆಹ್ಲಾದಕರವಾಗಿದೆ. ಹಾಗೆಯೇ ಆಮ್ಲಜನಕ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ ಇಲ್ಲಿದೆ ಇದರ ಕಂಪ್ಲೀಟ್…

ನಾಳೆಯಿಂದ ಬಡವರಿಗೆ ಉಚಿತ ಹಾಲು ಇಲ್ಲ! ಶಾಕ್ ನೀಡಿದ ಕೆಎಂಎಫ್ ?

ಬೆಂಗಳೂರು:ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ಥರು ಹಾಗೂ ಬಡವರಿಗೆ ಪೂರೈಕೆ ಮಾಡಲಾಗುತ್ತಿದ್ದ ಹಾಲು ನಾಳೆಯಿಂದ ಸಿಗುವ ಸಾಧ್ಯತೆಗಳು ಕಡಿಮೆನಾ..ಸರ್ಕಾರದಿಂದ ಕೆಎಂಎಫ್ ಗೆ ಈವರೆಗೂ ಈ ಬಗ್ಗೆ ನಿರ್ದೇಶನ ಬಾರದ ಹಿನ್ನಲೆಯಲ್ಲಿ ಕೆಎಂಎಫ್ ಹಾಲು ಪೂರೈಕೆ ಬಗ್ಗೆ ಈ ಕ್ಷಣದವರೆಗೂ ಗೊಂದಲದಲ್ಲಿದೆ. ಅಂದ್ಹಾಗೆ ಪ್ರತಿನಿತ್ಯ…

ಬಾಲಿವುಡ್ ನ “ಎವರ್ ಗ್ರೀನ್ ” ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ

ಅಸ್ತಿ ಮಜ್ಜೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.ಆರೋಗ್ಯದಲ್ಲಿ ಚೇತರಿಕೆ ಕೂಡ ಕಾಣಿಸಿಕೊಂಡಿತ್ತು.ಆದ್ರೆ ದಿಢೀರ್ ಹದಗೆಟ್ಟ ಆರೋಗ್ಯದಿಂದಾಗಿ ಮುಂಬೈನ ಎಚ್.ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಪೊಲೀಸ್ ”ತ್ರಿಮೂರ್ತಿ”ಗಳಿಗಾಗಿ ಬಿಡಿಎ ಬೈಲಾವನ್ನೇ ಉಲ್ಲಂಘಿಸ್ತಾರಾ ಸಿಎಂ ಯಡಿಯೂರಪ್ಪ!

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒಳ್ಳೇತನ ಹಾಗೂ ಅಮಾಯಕತೆಯನ್ನು ಅವರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಕೆಲವರು ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಕಾನೂನಿನಲ್ಲಿ ಇಲ್ಲದಿರುವ ಕೆಲಸವನ್ನು ಮಾಡಿಸ್ಲಿಕ್ಕೆ ಮುಂದಾಗಿದ್ದಾರೆ.ಅದು ಫೈನಲ್ ಹಂತಕ್ಕೂ ಮುಟ್ಟಿದ್ದು ಅದೇನಾದ್ರೂ ಸಾಧ್ಯವಾಗಿದ್ದೇ ಆದಲ್ಲಿ ಆಗಬಾರದ ಯಡವಟ್ಟೊಂದು ಆಗೋಗೋದ್ರಲ್ಲಿ ಅನುಮಾನವಿಲ್ಲ.

ಲಾಕ್ ಡೌನ್ ಸಂತ್ರಸ್ಥರ ನೆರವಿಗೆ ನಿಂತ ಸರ್ ಎಂವಿ ಲೇ ಔಟ್ ನಿವಾಸಿಗಳು

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಶ್ರಮಿಕರು ಹಾಗೂ ಕೂಲಿ ಕಾರ್ಮಿಕರ ಜೀವನ ನಿರ್ವಹಣೆಯೇ ಕಷ್ಟವಾಗಿದೆ.ಆಹಾರಕ್ಕಾಗಿ ಪರಿತಪಿಸುವ ಸ್ಥಿತಿಯಿದೆ. ಇಂಥಾ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸವೂ ನಡೆಯುತ್ತಿದೆ.ಇಂಥವ್ರ ಸಾಲಿಗೆ ಸೇರುವಂಥ ಕೆಲಸವನ್ನು ಉಲ್ಲಾಳು ವಾರ್ಡ್ ನ ಸರ್ ಎಂ.ವಿಶ್ವೇಶ್ವರಯ್ಯ ಲೇ…

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ‘ಔಟ್ ಡೋರ್ ಕ್ಯಾಟರಿಂಗ್’

ಇದು ಹೊಟೇಲ್ ಅಂತೂ ಅಲ್ಲ..ಹೊಟೇಲ್ ಗಳಿಗೆ ಬಿಟ್ಟರೆ ಬೇರೆ ಯಾರಿಗೂ ಊಟವನ್ನು ತಯಾರಿಸಿ ವಿತರಿಸುವ ಅವಕಾಶ ಕೊಟ್ಟಿಲ್ಲ.ಪರಿಸ್ತಿತಿ ಹೀಗಿರುವಾಗ ಈ ಔಟ್ ಡೋರ್ ಕ್ಯಾಟರಿಂಗ್ ಅವರಿಗೆ ಹೇಗೆ ಅವಕಾಶ ನೀಡಲಾಗಿದೆ.ಇದಕ್ಕೆ ಅವಕಾಶ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ,

ವಿಶಿಷ್ಟ ಮ್ಯಾನರಿಸಂನ ಅಭಿಜಾತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಗೆ ಬಲಿ

ಹಿಂದಿ ಚಿತ್ರರಂಗ ಕಂಡ ವಿಭಿನ್ನ-ವಿಶಿಷ್ಟ ಹಾಗೂ ಅತ್ಯಾಕರ್ಷಕ ಮ್ಯಾನಿರಿಸಂ ನಟ ಇರ್ಫಾನ್ ಖಾನ್ ಇನ್ನು ಕೇವಲ ನೆನಪು.ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದೇ ಬಿಟ್ಟೇ ಎನ್ನುವ ಜೀವನೋತ್ಸಾಹದಲ್ಲಿ ಸೆಟೆದುನಿಲ್ಲುವಾಗ್ಲೇ ಕಾಲನ ಉರುಳಿಗೆ ಕೊರಳೊಡ್ಡಿದ್ದಾರೆ.ಕೇವಲ 53ರ ಹರೆಯದಲ್ಲಿ ಚಿತ್ರರಂಗಕ್ಕೆ ಶಾಶ್ವತವಾದ ವಿದಾಯ ಹೇಳಿ 30…

ಕೇರಳಾದಲ್ಲಿ ಕೊರೊನಾ ಕಂಟ್ರೋಲ್ ನಲ್ಲಿದೆ ಎಂದ್ರೆ ಅದಕ್ಕೆ ಕಾರಣವೇ ಈ ಶೈಲಜಾ ಟೀಚರ್

ಬೆಂಗಳೂರು:ಇವ್ರನ್ನು ಕೊರೋನಾ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು..ಇವ್ರು ಮಾಡಿದ ಕೆಲಸ..ಅದಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ರೀತಿ ನಿಜಕ್ಕೂ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯೇ ಸರಿ.ಪಕ್ಕದ ಕೇರಳಾದಲ್ಲಿ ಕೊರೋನಾ ಏನಾದ್ರೂ ನಿಯಂತ್ರಣದಲ್ಲಿದೆ..ಅದರ ಮೂಲೋತ್ಪಾಟನೆ ಪರಿಣಾಮಕಾರಿಯಾಗಿ ನಡೆಯುತ್ತಿದೆ ಎನ್ನೋದೇ ಸತ್ಯವಾದ್ರೆ ಅದರ ಬಹುತೇಕ ಶ್ರೇಯಸ್ಸು ಈ…

ಕೊರೋನಾ ಸಂಕಷ್ಟಕ್ಕೆ ಮಿಡಿಯಲು ಜಮೀನನ್ನೇ ಮಾರಿ ಮಾದರಿಯಾದ ಕೋಲಾರದ ಪಾಷಾ ಸಹೋದರರು..

ಕೆಲ ದಶಕಗಳ ಹಿಂದೆ ತಾವು ಕೋಲಾರಕ್ಕೆ ಬರಿಗೈಯಲ್ಲಿ ಬಂದಾಗ ಜನ ಅನ್ಯ ಧರ್ಮೀಯನೆಂದು ತಾತ್ಸಾರ ಮಾಡದೆ  ನಮ್ಮನ್ನು ಕೈ ಹಿಡಿದು ಈ ಮಟ್ಟಕ್ಕೆ ಬೆಳೆಸಿದ್ದಾರೆ.ಕೋಲಾರದ ಜನರಿಂದ ಸಾಕಷ್ಟನ್ನು ಪಡೆದುಕೊಂಡಿದ್ದೇವೆ,ಕೆರೆ ನೀರನ್ನು ಕೆರೆ ಚೆಲ್ಲಿ ಎನ್ನುವಂತೆ ನಾವು ಯಾರಿಂದ ಪಡೆದುಕೊಂಡೆವು,ಅದನ್ನು ಅಲ್ಲಿಯ ಕಲ್ಯಾಣಕ್ಕೆ…

ಡ್ರೈವರ್ಸ್-ಕಂಡಕ್ಟರ್ಸ್ ಜೀವ ತೆಗೆಯುತ್ತಾ ಟಿಕೆಟ್ “”ಚೀಟಿ””-“”ಇಟಿಎಂ”” ಕಸಿದುಕೊಂಡು ಚೀಟಿ ಕೊಡ್ತಿರುವ ಡಿಪೋ ಮ್ಯಾನೇಜರ್ಸ್ 

ಬೆಂಗಳೂರು:ಕೊರೋನಾ ಮಹಾಮಾರಿಯ ಮರಣಮೃದಂಗ ಹೆಚ್ಚಾಗಿರುವ ಸಂದರ್ಭದಲ್ಲೇ ಅದರ ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿರಬೇಕಾದ್ರೆ ಬಿಎಂಟಿಸಿ ಆಡಳಿತ ವ್ಯವಸ್ಥೆ ಮಾತ್ರ ಅದ್ಹೇಕೋ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್ ಗಳ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎನಿಸ್ತಿದೆ.ಇದಕ್ಕೆ ಕಾರಣ ದಿಢೀರ್ ಬದ್ಲಾದ ಟಿಕೆಟ್ ವಿತರಣಾ ವ್ಯವಸ್ಥೆ.ಇಷ್ಟು…

You missed

Flash News