Month: May 2020

“ವೀರ” ಸಾರ್ವಕರ್ ವಿವಾದದ ಮೂಲಪುರುಷರೇ ಈ “ತ್ರಿಮೂರ್ತಿ”?!

ಪಕ್ಷದ ಮುಖಂಡರು ಹಾಗೂ ಸಂಘಪರಿವಾರದ ದೃಷ್ಟಿಯಲ್ಲಿ ಹೀರೋಯಿಸಂ ತೋರಿಸ್ಲಿಕ್ಕೆ ಹೋದವ್ರು ಅದರಲ್ಲೇನಾದ್ರೂ ಯಶಸ್ವಿಯಾದ್ರಾ..ಖಂಡಿತಾ ಇಲ್ಲ..ಸರ್ಕಾರವೇ ಕೋವಿಡ್-19 ಸಂದರ್ಭದಲ್ಲಿ ಅನಗತ್ಯ ವಿವಾದ ಬೇಡವೆಂದು ಮೇಲ್ಸೇತುವೆ ಕಾನ್ಸೆಪ್ಟನ್ನೇ ಕೈ ಬಿಟ್ಟು ವಿಶ್ಚನಾಥ್ ಸೇರಿದಂತೆ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.ಆದ್ರೂ ಪಟ್ಟುಬಿಡದ ವಿಶ್ಚನಾಥ್ ಕೆಲವರನ್ನು…

“ನಾಯಕತ್ವ”ದ ಗದ್ದುಗೆ ಗುದ್ದಾಟಕ್ಕೆ “ಕರಾವಳಿ-ಬೆಂಗಳೂರು” ಬಣಗಳಾಗುತ್ತಾ ಜಯ ಕರ್ನಾಟಕ..!?

ಬೆಂಗಳೂರು:“ಆ” ಜೀವ ಪಂಚಭೂತಗಳಲ್ಲಿ ಲೀನವಾಗಿ ವಾರ ಕಳೆದಿದೆ.. .ಅಷ್ಟರಲ್ಲೇ ಆತ ಆಳಿ ಹೋಗಿದ್ದ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಯಾರು? ಎನ್ನುವ ಚರ್ಚೆ ಆರಂಭವಾಗಿದೆ.ಯೆಸ್..ಜಯಕರ್ನಾಟಕ ಸಂಘಟನೆ ಯನ್ನು ಮುನ್ನಡೆಸುವ ಶಕ್ತಿಯಾಗಿದ್ದ ಮುತ್ತಪ್ಪ ರೈ ಕಾಲವಾದ ನಂತ್ರ ಅದನ್ನು ಮುನ್ನಡೆಸಿಕೊಂಡು ಹೋಗೋ ಸಮರ್ಥ ನಾಯಕನ ಜರೂರತ್ತಿನ…

ಬಿಡಿಎಗೆ “ದೋಖಾ” ಮಾಡಿದ ಪ್ರತಿಷ್ಟಿತ ಸಂಸ್ಥೆಗಳ “ವಂಚನೆ”ಗೆ ಶಿಕ್ಷೆಯಾಗುತ್ತೋ..ಅಥ್ವಾ “ಮಾಫಿ” ಖಾಯಮ್ಮಾ?!

ಬೆಂಗಳೂರು:ಬರೀ ಕೆಟ್ಟ ಕಾರಣಗಳಿಗೆ ಸುದ್ದಿಯಾಗ್ತಿದ್ದ ಬಿಡಿಎ ಫಾರ್ ಎ ಚೇಂಜ್ ಇದೇ ಮೊದಲ ಬಾರಿಗೆ ಒಳ್ಳೆ ಕಾರಣಕ್ಕೆ ಸುದ್ದಿಯಾಗ್ತಿದೆ.ಒಳ್ಳೇ ಕಾರಣ ಎಂದ್ರೆ ಬಿಡಿಎ ತನಗೆ ತಾನೇ ಬೆನ್ ತಟ್ಟಿಕೊಳ್ಳುವಂಥ ಮಹತ್ಸಾಧನೆ ಯೇನಲ್ಲ..ಆದ್ರೆ ಮನಸ್ ಮಾಡಿದ್ರೆ ಬಿಡಿಎ ಜೋಳಿಗೆ ತುಂಬಬಲ್ಲಂಥ ಆದಾಯದ ಮೂಲಕ್ಕೆ…

ಸಚಿವ ಮಾಧುಸ್ವಾಮಿ”ಕ್ಷಮೆ” ಕೇಳಿದಾಕ್ಷಣ ರೈತ ಮಹಿಳೆಗಾದ “ಅವಮಾನ”ಕ್ಕೆ ಪರಿಹಾರನಾ ಸಿಎಂ ಯಡಿಯೂರಪ್ಪ ಅವ್ರೇ..

ಕೋಲಾರ/ಬೆಂಗಳೂರು:ಮಾಧುಸ್ವಾಮಿ ಎನ್ನೋ  ಆಸಾಮಿಯನ್ನು ಚಿಕ್ಕನಾಯಕನಹಳ್ಳಿಯ ಜನ ಅದೇನ್ ನೋಡ್ಕಂಡು ಓಟಾಕಿ ಗೆಲ್ಲಿಸಿದ್ರೋ ಗೊತ್ತಾಗ್ತಿಲ್ಲ.ಜನರೊಂದಿಗೆ ಹೇಗೆ ವ್ಯವಹರಿಸ್ಬೇಕೆನ್ನೋ ಸಾಮಾನ್ಯ ಜ್ಞಾನವೂ ಇಲ್ಲದ  ಅನಾಗರಿಕರಂತೆ ವರ್ತಿಸ್ತಾನೆ..ಅವರ ಈ ಯೋಗ್ಯತೆಗೇ ಏನೋ, ಶಾಸಕರಾಗಿ ಆಯ್ಕೆಯಾದ್ರೂ ಸಚಿವ ಸ್ಥಾನ ಒಲಿದುಬರೊಕ್ಕೆ ದಶಕಗಳಷ್ಟು ಟೈಮ್ ಬೇಕಾಯ್ತು.ಸರ್ಕಾರವನ್ನು ಪದೇ ಪದೇ…

ಎಸಿಬಿಗೆ ದಂಡಿ ದೂರು: ಬಿಬಿಎಂಪಿ ಮೇಯರ್-ಕಮಿಷನರ್ ದ್ವೇಷ,ಜಿದ್ದಿನ  ಕೆಸರೆರೆಚಾಟವೇ?-“ದ್ವೇಷಾಗ್ನಿ”ಯಲ್ಲಿ ಚಳಿ ಕಾಯಿಸಿಕೊಂಡ ನೌಕರ ಸಂಘಗಳು

ಮೇಯರ್ ಗೌತಮ್ ಮಾಹಿತಿ ಹಕ್ಕುಕಾರ್ಯಕರ್ತ ವೀರೇಶ್ ಮೂಲಕ ದೂರು ಕೊಡಿಸುವ ಮೂಲಕ ಕಮಿಷನರ್ ಮಾನ ಹರಾಜಾಕ್ದೆ..ತಕ್ಕ ಪಾಠ ಕಲಿಸ್ದೆ..ಇದರಿಂದ ಅವರ ಅಹಂ ಕಡ್ಮೆಯಾಗುತ್ತೆ.ನನ್ನೊಂದಿಗೆ ಕಾಂಪ್ರಮೈಸ್ ಆಗ್ತಾರೆ..ಕೈ ಜೋಡಿಸಿ ಕೆಲಸ ಮಾಡ್ತಾರೆ..ಅವರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದೆಂದು ಭಾವಿಸಿದ್ರೂ ತಪ್ಪೇ.ಒಂದ್ ಹಂತದಲ್ಲಿ ಇದು ಉಂಟುಮಾಡಿರುವ…

ನಿಷ್ಕರುಣೆಯ ಮ್ಯಾನೇಜ್ಮೆಂಟ್ ಗಳಿಂದ ಪತ್ರಕರ್ತರಿಗೆ “ಸೋಡಾ ಚೀಟಿ”-“ಸಂಬಳ ಕಟ್”-“ಆವೃತ್ತಿ ಕ್ಲೋಸ್” ಶಿಕ್ಷೆ ?!

ಬೆಂಗಳೂರು: ಲಾಕ್ ಡೌನ್ ನಿಂದ ದೇಶದಲ್ಲಿ ಅಲ್ಲಿ ಹಾಗಾಯ್ತು..ಇಲ್ಲಿ ಹೀಗಾಯ್ತು…ಇಷ್ಟ್ ಜನ ಕೆಲಸ ಕಳ್ಕೊಂಡ್ರು..ಇಷ್ಟ್ ಪರ್ಸೆಂಟ್ ಸ್ಯಾಲರಿ ಕಟ್ ಆಯ್ತು.. ಎಂದೆಲ್ಲಾ ಅಮಾನವೀಯ ಹಾಗೂ ನಿಷ್ಕರುಣಿ ಮ್ಯಾನೇಜ್ಮೆಂಟ್ ಗಳ ಬಗ್ಗೆ ಬರೆಯೋ, ಮೈಕ್ ಗಳ ಮುಂದೆ ವದರಾಡೋ ಜರ್ನಲಿಸ್ಟ್ ಗಳ ಕಥೆ…

ಟ್ರೆಂಡ್ ಸೆಟ್ಟರ್  “ಓಂ” ಬರದಿದ್ರೆ ಶಿವಣ್ಣ ಸೂಪರ್ ಹೀರೋ ಆಗ್ತಿರಲಿಲ್ಲ..ಉಪೇಂದ್ರನ ಉದಯವಾಗ್ತಿರಲಿಲ್ಲ.. ಸಾರ್ವಕಾಲಿಕ ಅತ್ಯದ್ಭುತ “ದೃಶ್ಯಕಾವ್ಯ”ವೇ ಸೃಷ್ಟಿಯಾಗ್ತಿರಲಿಲ್ಲ..

ಮೇ.19,1995.. ಕನ್ನಡ ಚಿತ್ರರಂಗ ಎಂದಿಗೂ ಮರೆಯೊಕ್ಕಾಗದ ದಿನ.ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಸುದಿನ. ಸದಾ ಚರಿತ್ರಾರ್ಹವಾಗುವಂಥ ಘಟನೆಯೊಂದಕ್ಕೆ ನಾಂದಿ ಹಾಡಿದ ದಿನವದು..ಇದೆಲ್ಲಾ ಸಾಧ್ಯವಾಗಿದ್ದು ಹ್ಯಾಟ್ರಿಕ್ ಹೀರೋ ನಟನೆಯ,ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ “ಓಂ” ಚಿತ್ರ..ಅಂದಿನಿಂದ ಈ 25 ವರ್ಷಗಳ   “ಓಂ”ನ ಪಯಣದುದ್ದಕ್ಕೂ ನಡೆದೋಗಿರೋದೆಲ್ಲಾ ಇತಿಹಾಸ…

ಕಬ್ಬನ್ ಪಾರ್ಕ್ ನಲ್ಲಿ “ದೊಡ್ಡ”ವರ ವಾಕ್ ಗೆ ಅತಿಕ್ರಮ ಅವಕಾಶ ಕೊಟ್ಟು ಸಸ್ಪೆಂಡಾದ ಕುಸುಮಾ ಮೇಡಮ್..

ಬೆಂಗಳೂರು:ಸರ್ಕಾರ ಕೊಟ್ಟ ಅಧಿಕಾರವನ್ನು ಸದ್ವಿನಿಯೋ್ಗ ಮಾಡಿಕೊಳ್ಳೋದನ್ನು ಬಿಟ್ಟು ಅದರ ಘನತೆಗೆ ಚ್ಯುತಿ ತರುವ ಕೆಲಸ ಮಾಡೋದು ಅಧಿಕಾರಿಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತೆ ಹೇಳಿ..ಕಬ್ಬನ್ ಪಾರ್ಕ್ ನ ಉಪ ನಿರ್ದೆಶಕಿ ಕುಸುಮಾ ಇವತ್ತು ತನ್ನ ತಪ್ಪಿಗೆ ಸರಿಯಾದ ಶಾಸ್ತಿಯನ್ನೇ ಮಾಡಿಸಿಕೊಂಡಿದ್ದಾರೆ.ಲಾಕ್ ಡೌನ್…

ಸಂಪೂರ್ಣ ತೆರಿಗೆ ವಿನಾಯ್ತಿ ನೀಡದಿದ್ದರೆ  ಇನ್ನೂ 6 ತಿಂಗಳ ಖಾಸಗಿ ಬಸ್ ರಸ್ತೆಗಿಳಿಸೊಲ್ಲ-ಬಸ್ ಮಾಲೀಕರ ಒಕ್ಕೂಟದ ಘೋಷಣೆ  

ಬೆಂಗಳೂರು:ಬಸ್ ಓಡಿಸೊಲ್ಲ..ಮೂರು ತಿಂಗಳಲ್ಲ..ಇನ್ನೂ ಆರು ತಿಂಗಳು ಬಸ್ ಓಡಿಸೊಲ್ಲ..ಆಮೇಲೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಬಸ್ ಗಳನ್ನೇ ಸರ್ಕಾರದ ಸುಪರ್ದಿಗೆ ಒಪ್ಪಿಸ್ತೇವೆ..ನಾವೆಲ್ಲಾ ವಿಷ ಕುಡಿದು ಸಾಯ್ತೇವೆ..ನಮ್ಮ ಸಮಾಧಿಗಳ ಮೇಲೆ ಸರ್ಕಾರ ಬಸ್ ಗಳನ್ನು ಓಡಿಸಲಿ..ಇದು ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚಿನ ಪ್ರೈವೇಟ್…

ಕ್ಯಾಪ್ಟನ್ ಮಣಿವಣ್ಣನ್ ಗೆ “ವಿಂಧ್ಯಾ ಇನ್ಫೋಟೆಕ್” ಕಿಕ್ ಬ್ಯಾಕ್ ಕುಣಿಕೆನೇ ಮುಳುವಾಯ್ತಾ ?!

ಬೆಂಗಳೂರು:  ಘಟನೆ-1: ಅನೇಕ ವರ್ಷಗಳ ಹಿಂದಿನ ಮಾತು..ಒಬ್ಬ ಯುವತರುಣ ಅದಾಗ್ ತಾನೇ  ಐಎಎಸ್ ಮುಗಿಸಿಕೊಂಡು ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಆಗಿ ನಿಯೋಜನೆಗೊಳ್ತಾನೆ. ಎಷ್ಟೋ ದಶಕಗಳಿಂದ ಸಾಧ್ಯವಾಗದಿದ್ದ ಒಂದಷ್ಟು ಕಟ್ಟಡಗಳನ್ನು ಯಾರ ಒತ್ತಡಕ್ಕು ಮಣಿಯದೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಳ್ತಾರೆ.ಇಡೀ…

You missed

Flash News