ರಸ್ತೆ ಬೀದಿಗಳಲ್ಲಿ ಗಣೇಶನನ್ನಿಟ್ಟರೆ ಶಿಕ್ಷೆ ..ಮನೆಯಲ್ಲೇ ಪ್ರತಿಷ್ಟಾಪಿಸಿ ವಿಸರ್ಜಿಸಿ..ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸ್ಸುಗಳನ್ನಾಧರಿಸಿ ಗಣೇಶನ ಹಬ್ಬಕ್ಕೆ “ಸ್ಟ್ರಿಕ್ಟ್” ರೂಲ್ಸ್
ಬೆಂಗಳೂರು:ಗಣೇಶ ಮೂರ್ತಿಗಳನ್ನುಎಲ್ಲಿ ಬೇಕಾದರಲ್ಲಿ ಇಡುವಂತಿಲ್ಲ..ಹಾದಿ ಬೀದಿಗಳಲ್ಲಿ ತಿಂಗಳುಗಟ್ಟಲೇ-ವಾರಗಟ್ಟಲೇ ಇಟ್ಟು ಸಂಭ್ರಮಿಸುವಂತಿಲ್ಲ..ಮನೆಯಲ್ಲೇ ಇಟ್ಟು ಗೌರವಿಸಿ ಮನೆಯಲ್ಲೇ ವಿಸರ್ಜಿಸ ಬೇಕು.ಇದನ್ನು ಮೀರಿ ಏನಾದ್ರೂ ಗಣಪತಿ ಮೂರ್ತಿಗಳು ಬೀದಿಗೆ ಬಂದ್ರೆ ಶಿಕ್ಷೆ ಗ್ಯಾರಂಟಿ..ಹೀಗೊಂದು ಎಚ್ಚರಿಕೆ ನೀಡಿದೆ ಬಿಬಿಎಂಪಿ.ಶಿಕ್ಷೆಯ ಬಗ್ಗೆ ಎಚ್ಚರಿಸಿದೆ ಪೊಲೀಸ್ ಇಲಾಖೆ.ಮಾಲಿನ್ಯ ಕಡಿಮೆಯಾಯ್ತಲ್ಲ ಎಂದು…