Month: August 2020

ರಾಜಕೀಯ ಜೀವನದ “ಅಜಾತಶತ್ರೃ-ಭಾರತರತ್ನ”  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ..!-ಕೊರೊನಾಗೆ ಬಲಿಯಾದ ದೇಶದ ಮೊದಲ ಮಾಜಿ ರಾಷ್ಟ್ರಪತಿ..

ಭಾರತದ  ರಾಜಕೀಯ ಕಂಡ ಕೆಲವೇ ಕೆಲವು ಅಜಾತಶತೃ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ದೇಶದ 13ನೇ  ರಾಷ್ಟ್ರಪತಿ  ಪ್ರಣಬ್ ಮುಖರ್ಜಿ ಇನ್ನಿಲ್ಲ.ವಯೋಸಹಜ ಅನಾರೋಗ್ಯದಿಂದ ಬಳಲುವಾಗಲೇ  ಕೊರೊನಾಗೆ ತುತ್ತಾಗಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ  ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದರು.ಅವರಿಗೆ 84 ವರ್ಷ…

“ಮಂತ್ರಿ” ದಿವಾಳಿಯಾಗಿರೋದು ನಿಜನಾ..? -7,055 ಕೋಟಿ ಬ್ಯಾಂಕ್ ಸಾಲ ಬಾಕಿ ಇರೋದು ಸತ್ಯನಾ..?ಕಂಗಾಲಾದ ಗ್ರಾಹಕ..!ಮಂತ್ರಿ ವಿರುದ್ಧ ED-CBI ನಲ್ಲಿ ದೂರು

ಬೆಂಗಳೂರು: ಲಬೋ ಲಬೋ ಎಂದು ಬಾಯ್ ಬಡಿದುಕೊಳ್ಳೋದನ್ನು ಬಿಟ್ಟರೆ ಮಂತ್ರಿ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸೂರಿನಾಸೆಗೆ ಹಣ ಕಟ್ಟಿದವರಿಗೆ ಬೇರೆ ಗತ್ಯಂತರವೇ ಇಲ್ಲವಾ..?ಕಟ್ಟಡ ನಿರ್ಮಾಣ ಕ್ಷೇತ್ರದ ದಿಗ್ಗಜ ಸಂಸ್ಥೆ ಮಂತ್ರಿ ವಿರುದ್ಧ ಕೇಳಿಬರುತ್ತಿರುವ ಆರೋಪ..ದಾಖಲಾಗುತ್ತಿರುವ ದೂರುಗಳು..ಅದಕ್ಕೆ ಪುಷ್ಠಿ ನೀಡುವಂತೆ ಮಂತ್ರಿ…

ಟಾಯ್ಲಟ್ ನಲ್ಲಿ ಪ್ರತ್ಯಕ್ಷವಾದ ಕಾಳಿಂಗ:ಜನ ಕಂಗಾಲು ಸ್ನೇಕ್ ಪ್ರಜ್ವಲ್ ರಿಂದ ಸೆರೆ

ಕೊಡಗು:ಮನೆಯ ಶೌಚಾಲಯಕ್ಕೆ ನುಗ್ಗಿದ ಕಾಳಿಂಗ ಸರ್ಪ ಕೆಲ ಕಾಲ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಿಸಿತು. ಮಡಿಕೇರಿ ತಾಲ್ಲೂಕಿನ  ಬೆಟಗೇರಿಯ ಮನು ಎಂಬುವರ ಮನೆ ಶೌಚಾಲಯಕ್ಕೆ ನುಗ್ಗಿದ್ದ 9 ಅಡಿ ಉದ್ದದ ಕಾಳಿಂಗ ಸರ್ಪ  ಕಂಡು ಮನೆಯವ್ರೆಲ್ಲಾ ಗಾಬರಿಗೊಂಡರು.ತಕ್ಷಣಕ್ಕೆ ಉರಗತಜ್ಞ ಸ್ನೇಕ್  ಪ್ರಜ್ವಲ್…

“ಕ್ಷೇಮವಾಗಿ ಬಂದರೆ ನಿಮ್ಮ ಸೇವೆ.ಇಲ್ಲದಿದ್ದರೆ ಕ್ಷಮಿಸಿಬಿಡಿ” ಮಾಜಿ ಎಮ್ಮೆಲ್ಲೆ  ಮುನಿರತ್ನರ  ಬರಹದ ಹಿಂದಿರುವ ಮರ್ಮವೇನು..!!

ಬೆಂಗಳೂರು:ಇದೊಂದು ವಿಚಿತ್ರ ರೀತಿಯ ಸ್ಟೇಟಸ್ ಎನ್ನಿಸುತ್ತೆ…ಸಾಮಾನ್ಯವಾಗಿ ಯಾವ್ದೇ ಚುನಾಯಿತ ಪ್ರತಿನಿಧಿ ಕೊರೊನಾಕ್ಕೆ ತುತ್ತಾದ್ರೆ ಅದನ್ನು ಸಾರ್ವಜನಿಕಗೊಳಿಸುವ ರೀತಿ,ಜನರೊಂದಿಗೆ ಅದನ್ನು ಹಂಚಿಕೊಳ್ಳುವ ರೀತಿ..ಜನರಿಂದ ಆಶೀರ್ವಾದ ಪಡೆಯುವ ವಿಧಾನವೆಲ್ಲಾ ಜನರೇ ಕನ್ವಿನಿಯನ್ಸ್ ಆಗುವಂತೆ ಇರುತ್ತೆ..ಆದ್ರೆ ಕೊರೊನಾ ಸೋಂಕಿಗೆ ತುತ್ತಾದ ಮಾಜಿ ಶಾಸಕರೊಬ್ಬರ ಸ್ಟೇಟಸ್  ಗಾಬರಿ-ಅಚ್ಚರಿ…

ಕಸರತ್ತು ಮಾಡದೆ-ಬೆವರು ಹರಿಸದೆ ಆಕರ್ಷಕ ಅಂಗಸೌಷ್ಠವಕ್ಕೆ ಸ್ಟಿರಾಯ್ಡ್ ಬಳಕೆ: ರಾಜಧಾನಿಯ ಜಿಮ್ ಗಳಿಗೂ ಡ್ರಗ್ಸ್ ಮಾಫಿಯಾ ಲಿಂಕ್..?

ಬೆಂಗಳೂರು:ಸ್ಯಾಂಡಲ್ ವುಡ್ ಗೆ ಮಾತ್ರ  ಡ್ರಗ್ಸ್ ಲಿಂಕ್ ಇರೋದಾ.. ಖಂಡಿತಾ ಇಲ್ಲ…ಚಂದನವನಕ್ಕೆ ಡ್ರಗ್ಸ್ ಮಾಫಿಯಾ ಲಿಂಕ್ ಇದೆ ಎನ್ನೋದು ಬಯಲಾದ್ಮೇಲೆ  ಮಾದಕ ವ್ಯಸನದೊಂದಿಗೆ ಥಳಕು ಹಾಕ್ಕೊಂಡಿರುವ ಮತ್ತಷ್ಟು ಕರಾಳ ಮುಖಗಳು ಅನಾವರಣಗೊ ಳ್ಳಲಾರಂಭಿಸಿದೆ.ಅವೇ ಜಿಮ್ ಗಳು.ಜಿಮ್  ಅಥವಾ  ವ್ಯಾಯಾಮ ಶಾಲೆಗಳಲ್ಲಿಯೂ  ಡ್ರಗ್ಸ್(ಮಾದಕ…

ಸತ್ಯ..! ಹೇಳಿದ ಇಂದ್ರಜಿತ್ ಲಂಕೇಶ್ ವಿಲನ್ ಆಗೋದ್ರಾ.. ವಿರೋಧಿಸೋದನ್ನು ಬಿಟ್ಟು ನಿಷ್ಪಕ್ಷಪಾತ ತನಿಖೆಗೇಕೆ ಆಗ್ರಹಿಸುತ್ತಿಲ್ಲ ಸ್ಯಾಂಡಲ್ ವುಡ್..??

-ಸುನೀಲ್ ಕುಮಾರ್ ಬೆಂಗಳೂರು:ಕಳೆದೆರಡು ದಿನಗಳಿಂದ ಎಲ್ಲಡೆ ಬರೀ ಗಾಂಜಾದ್ದೇ ಮಾತು… ಚಂದನವನದ ಸಾಕಷ್ಟು ಮಂದಿ ಗಾಂಜಾ ಸೇರಿದಂತೆ ಬಗೆಬಗೆಯ ಡ್ರಗ್ಸ್ ಸೇವಿಸಿ ನಶೆ ಲೋಕದಲ್ಲಿ ಮುಳುಗಿ ಎಂಜಾಯ್ ಮಾಡ್ತಿದ್ದಾರೆ ಅನ್ನೋ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ… ಇದಿಷ್ಟೇ ಅಲ್ದೇ, ಕೆಲ ಸ್ಟಾರ್ ನಟ…

ಆಡುತ್ತಿದ್ದ ಜೋಕಾಲಿಯೇ ಬಾಲಕನನ್ನು ಬಲಿ ತೆಗೆದುಕೊಳ್ತಾ..?! ಆನ್ ಲೈನ್ ಪಾಠ ಕೇಳುವಾಗ ಬಾಲಕ ಸಂಶಯಾಸ್ಪದ ಸಾವು

ದೊಡ್ಡಬಳ್ಳಾಪುರ:ಸಾವು ಹೀಗೂ ಬರಬಹುದೆಂದು ಕಲ್ಪಿಸಿಕೊಳ್ಳೊಕ್ಕೆ ಸಾಧ್ಯವಾಗ್ತಿಲ್ಲ. ಆರಾಮಾಗಿ ಕುಳಿತು ಆನ್ ಲೈನ್ ಪಾಠ ಕೇಳಲಿ ಎಂದು ಬಾಲಕನನ್ನು ಜೋಕಾಲಿಯಲ್ಲಿ ಕೂರಿಸಿ ಹೋದ ಪೋಷಕರು ವಾಪಸ್ಸಾದಾಗ ಅದೇ ಜೋಕಾಲಿಯ ಹಗ್ಗಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ಹೊರವಲಯದ  ದರ್ಗಾಜೋಗಹಳ್ಳಿಯಲ್ಲಿ ಇಂತದ್ದೊಂದು ಮನಕಲಕುವ ಘಟನೆ ನಡೆದಿದೆ.…

ಕೇಳೋರಿಲ್ಲ…ಕೋವಿಡ್ ವಾರಿಯರ್ಸ್ ಸಂಕಷ್ಟ-ವೈದ್ಯ ಸಿಬ್ಬಂದಿಗಿಲ್ಲ ಸಂಬಳ-ಭತ್ಯೆ:ಕಾರ್ಯಸ್ಥಗಿತಗೊಳಿಸಲು ವಾರಿಯರ್ಸ್ ಚಿಂತನೆ..!

ಹೊಸದಾಗಿ ವೈದ್ಯಕೀಯ ವೃತ್ತಿ ಆರಂಭಿಸಿರುವ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳ ವೇತನ ನೀಡುವಂತೆ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ಆದ್ರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಬಳ ಇಲ್ಲದೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಹೊಸ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಎದುರಾಗಿದೆ.…

ವಿಶ್ವವಿಖ್ಯಾತ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಭಗ್ನ:ಬಸವಣ್ಣ ದೇಗುಲದ ಮಂಟಪದ ಮೇಲ್ಛಾವಣಿ ಕುಸಿತ

ಬಳ್ಳಾರಿ/ಹೊಸಪೇಟೆ: ವಿಶ್ವವಿಖ್ಯಾತ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಮೇಲ್ಚಾವಣಿಯೊಂದು ಕುಸಿದುಬಿದ್ದಿದೆ.ಇಲ್ಲಿನ  ಸಾಲುಮಂಟಪದಲ್ಲಿನ ಬಸವಣ್ಣ ದೇವಸ್ಥಾನದ ಬಲಭಾಗದ ಮಂಟಪ ಧರಶಾಯಿಯಾಗಿದೆ. ಕಳೆದ ಕೆಲ ತಿಂಗಳಿನಿಂದ ನಿರ್ವಹಣೆ ಇಲ್ಲದೇ ಹಾಳಾಗಿದ್ದ ಈ ಮಂಟಪವನ್ನ ಗಾರೆ ಹಾಗೂ ಕಲ್ಲು ಹಾಸಿನ ಮೂಲಕ ಮೇಲ್ಚಾವಣಿ ಹಾಕಲಾಗಿತ್ತು. ಆದ್ರೆ ಇದೀಗ…

ಸಚಿವ ಸವದಿ ಅವ್ರೇ..ಎಲ್ಲೋಯ್ತು ನೀವೇ ಘೋಷಿಸಿದ ಪರಿಹಾರ-ಪರಿಹಾರ ಸಿಗದೆ ಸುಸ್ತಾದ ಬಿಎಂಟಿಸಿ ನೌಕರ ಕುಟುಂಬದವ್ರ ಬವಣೆ ನಿಮಗೇನ್ ಗೊತ್ತು..?

ಕರೋನಾದಿಂದ ಸಾವನಪ್ಪಿದ ಬಿಎಂಟಿಸಿಯ ಎಲ್ಲಾ ಸಿಬ್ಬಂದಿ ಬಡ ಹಾಗೂ ಮಧ್ಯಮ ವರ್ಗದವರು. ಕೆಲಸಕ್ಕೆ ಹೋದ್ರೆ ಮಾತ್ರ ಇವರ ಕುಟುಂಬ ನಿರ್ವಹಣೆ ಸುಗಮವಾಗಿ ಸಾಗುತ್ತಿತ್ತು. ಆದ್ರೆ ಕುಟುಂಬದ ಆಧಾರ ಸ್ತಂಭವನ್ನ ಕಳೆದುಕೊಂಡು ಇವರ ಕುಟುಂಬ ಈಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.. ಎಲ್ಲಾ ಅಂದು…

You missed

Flash News