ಶಿರಾ ಉಪಚುನಾವಣೆ ಕದನ ಕಣದಲ್ಲಿ ಹುರಿಯಾಳುಗಳ ಮಕ್ಕಳದ್ದೇ ಕಾರುಬಾರು…ಪೋಷಕರ ಗೆಲುವಿಗೆ ಮಕ್ಕಳ ಸಂಕಲ್ಪ..
ರಾ ಉಪಚುನಾವಣೆ ಅಂತಿಮ ಹಂತ ತಲುಪಿದೆ. ಆದರೆ ಕದನ ಕಣದಲ್ಲಿ ಹಿರಿಯ ರಾಜಕಾರಣಿಗಳ ಪುತ್ರರತ್ನರದ್ದೇ ಕಾರುಬಾರು. ಅಪ್ಪಂದಿರ ಹಾಗೂ ಕುಟುಂಬದ ಪ್ರತಿಷ್ಠೆ ಉಳಿಸಲೇಬೇಕೆಂದು ಮಕ್ಕಳು ಪ್ರಚಾರದ ನೊಗವನ್ನು ಹೊತ್ತಿದ್ದಾರೆ. ಶಿರಾ ಉಪಚುನಾವಣೆಯು ತಂದೆಯ ಪ್ರತಿಷ್ಠೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಮಕ್ಕಳಿಗೆ ವಹಿಸಿದೆ. ಇನ್ನೊಂದೆಡೆ…