“ಒಲ್ಲೆ…. ಎಂದ್ರೂ ಬಿಡದೆ, ತಿಂಗಳುಗಟ್ಟಲೇ ಬಾಲಕಿಯನ್ನು ಹುರಿದು ಮುಕ್ಕಿದ ಆ 17 ಕಾಮುಕರು…
ಕಳೆದ 2020ರ ಸೆಪ್ಟೆಂಬರ್ ನಲ್ಲಿ ಚಿತ್ರೀಕರಿಸಿಕೊಂಡ ವೀಡಿಯೋವನ್ನೇ ಇಟ್ಟುಕೊಂಡು ರೇಪ್ ಮಾಡುತ್ತಿದ್ದ ಈ ದುಷ್ಟ ಸಾಲದಕ್ಕೆ ತನ್ನ ಸ್ನೇಹಿತರನ್ನೂ ಕರೆದುಕೊಂಡು ಹೋಗಿ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ.ಈ ಮೂರ್ನಾಲ್ಕು ತಿಂಗಳ ಅವಧಿಯಲ್ಲೇ ಅನೇಕ ಬಾರಿ ಅತ್ಯಾಚಾರಕ್ಕೆ ಒಳಗಾದ ನಿಷ್ಪಾಪಿ…