ಲಸಿಕೆ ವಿಚಾರದಲ್ಲೂ “ಕೈ” ಶಾಸಕನ ರಾಜಕೀಯ..? ಕಾಂಗ್ರೆಸ್ ಶಾಸಕನ ವಿರುದ್ಧ ಸಾರ್ವಜನಿಕವಾಗಿ ನೀಡಲಾಗ್ತಿದ್ದ ಲಸಿಕೆಯನ್ನು ನಿಲ್ಲಿಸಿದ ಆರೋಪ..!
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನೂ ನೀಡಲಾಗ್ತಿದೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಹೊರಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಶಾಸಕರೊಬ್ಬರು ಲಸಿಕೆ ವಿಚಾರದಲ್ಲೂ ರಾಜಕೀಯ ನಡೆಸುತ್ತಿದ್ದಾರೆ.