ಡಿಸಿ ಮಂಜುನಾಥ್ ಖಡಕ್ ಆಪರೇಷನ್ ಗೆ ಮಾಜಿ ಎಂಪಿ ಲಬೋ..;ಲಬೋ..ಶಿವರಾಮೇಗೌಡ ಮಾಲೀಕತ್ವದ ಕಾನ್ ಕಾರ್ಡ್ ಶಾಲೆಯ ಒತ್ತುವರಿ ತೆರವು
ತಾನು ಶಾಲೆ ನಡೆಸದೆ ಆ ಜಾಗವನ್ನು ಕಾನ್ ಕಾರ್ಡ್ ಶಾಲೆ ನಡೆಸೊಕ್ಕೆ ಎಲ್.ಆರ್ ಶಿವರಾಮೇಗೌಡ ಅವರ ಮಾಲೀಕತ್ವದ ಆಡಳಿತ ಮಂಡಳಿಗೆ ನೀಡಿದ್ದಾರೆ.ಯಾವುದಾದ್ರೂ ಸಂಸ್ತೆಗೆ ಯಾವುದೇ ಜಾಗವನ್ನು ಲೀಸ್ ಗೆ ಕೊಟ್ಟರೆ ಅದನ್ನು ಪರಭಾರೆ ಮಾಡುವ ಅಥವಾ ಅದನ್ನು ಇನ್ನೊಬ್ಬರಿಗೆ ಗುತ್ತಿಗೆ ನೀಡುವ,ಬಾಡಿಗೆಗೆ…