HIGHER OFFICERS TORUTURE.! KSRTC CONDUCTOR KASHINATH HANGED HIMSELF…-ಮೇಲಾಧಿಕಾರಿಗಳ ಕಿರುಕುಳಕ್ಕೆ ಮತ್ತೊಬ್ಬ ನಿಷ್ಪಾಪಿ ಸಾರಿಗೆ ಕಾರ್ಮಿಕ ಬಲಿ- ಸರ್ಕಾರ-ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ಧೋರಣೆಗೆ ಇನ್ನೆಷ್ಟು ಬಲಿ ಬೇಕು..?
ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಗಿರೋದು ಅದೇ, ಕಾಶಿನಾಥ್ ಎನ್ನುವ ಚಾಲಕ-ಕಂ-ನಿರ್ವಾಹಕ ಯಾದಗಿರಿ ವಿಭಾಗ ಯಾದಗಿರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಡ್ಯೂಟಿ ಕೊಡುವ ವಿಚಾರದಲ್ಲಿ ಮೇಲಾಧಿಕಾರಿಗಳು ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದುದ್ದರಿಂದ ಆತ ಅಕ್ಷರಶಃ ಬೇಸತ್ತಿದ್ದ ಎನ್ನಲಾಗಿದೆ.