Month: January 2022

STAY AGAINST KANNADAFLASHNEWS BY IPS RAVI “D” CHENNANNANAVAR :IPS ರವಿ ಡಿ ಚನ್ನಣ್ಣನವರ್ ವಿರುದ್ಧ ಸುದ್ದಿ ಪ್ರಕಟಿಸದಂತೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಡೆಯಾಜ್ಞೆ..

ಜಗದೀಶ್ ಕುಮಾರ್  ಕೆ.ಎನ್,ಫೇಸ್ ಬುಕ್, ವಿಜಯ 24/7,ಪ್ರತಿಕ್ಷಣ ನ್ಯೂಸ್,ಸುದ್ದಿಮನೆ,ಸ್ಪೀಡ್ ನ್ಯೂಸ್,ಯೂ ಟ್ಯೂಬ್ ವಿರುದ್ದವೂ ಯಾವುದೇ ಸುದ್ದಿ ಪ್ರಕಟಿಸದಂತೆ U/S 26 AND ORDER 7 RULE 1 OF CPS ಅನ್ವಯ  ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ತಮ್ಮ ವಕೀಲರ ಮೂಲಕ…

COVID TEST RESULT SCANDLE IN KEMPEGOWDA AIRPORT..?! ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪಾಸಿಟಿವ್-ನೆಗೆಟಿವ್ ರಿಸಲ್ಟ್ ದಂಧೆ..?! .ದುಬೈ ಫ್ಲೈಟ್ ಮಿಸ್-ಪ್ರಯಾಣಿಕರು ಕೆಂಡಾಮಂಡಲ…

ಪಾಸಿಟಿವ್ ಬಂದೋರಿಗೆ ನೆಗೆಟಿವ್..ನೆಗೆಟಿವ್ ಬಂದೋರಿಗೆ ಪಾಸಿಟಿವ್ ಬರುವಂತೆ ರಿಸಲ್ಟ್ ನೀಡುತ್ತಿದ್ದಾರಂತೆ.6 ಗಂಟೆ ಮುನ್ನ ನೆಗೆಟಿವ್ ಸರ್ಟಿಫಿಕೇಟ್ ಪಡೆದು ಎಲ್ಲಾ ರೀತಿಯ ಮುಂಜಾಗರೂಕತೆ ವಹಿಸಿದವರಿಗೂ ಆರ್ ಟಿಪಿಸಿಆರ್ ಸೆಂಟರ್ ಗೆ ಎಂಟ್ರಿ ಹೊಡೀತಿದ್ದಂಗೆ ಅಚನಕ್ಕಾಗಿ ಪಾಸಿಟಿವ್ ರಿಸಲ್ಟ್ ಬರುತ್ತಿದೆಯಂತೆ.ಅಯ್ಯೋ ಫ್ಲೈಟ್ಸ್ ಮಿಸ್ಸಾಗುತ್ತಲ್ಲ…ಏನ್ ಮಾಡೋದು…

NALANDA SHOW OVER..?! “ನೇಪಥ್ಯ”ಕ್ಕೆ ಸರಿದ “ನಳಂದಾ” -ಶಾಶ್ವತವಾಗಿ ಆಟ ನಿಲ್ಲಿಸಿದ ಚಿತ್ರಮಂದಿರ-ನಳಂದ ಥಿಯೇಟರ್ ಇನ್ನು ಕೇವಲ ನೆನಪು ಮಾತ್ರ…

ಲಾಭದಾಯಕವಾಗಿಯೇ ನಡೆಯುತ್ತಿದ್ದ ಥಿಯೇಟರ್ ಕೊರೊನಾ ವಕ್ಕರಿಸಿದಾಗಿನಿಂದ ನಷ್ಟಕ್ಕೆ ಸಿಲುಕ್ತು.ಮೈಸೂರು ರಸ್ತೆಯ ವ್ಯಾಪ್ತಿಯಲ್ಲಿ ಅನೇಕ ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತಿದ್ದೂ ಥಿಯೇಟರ್ ನಷ್ಟದಿಂದ ಬಳಲಲು ಕಾರಣವಾಯಿತು.ಮೊದಲ ಹಾಗೂ ಎರಡನೇ ಅಲೆಯಲ್ಲಂತೂ ತೀವ್ರ ನಷ್ಟಕ್ಕೆ ಸಿಲುಕಿದ ಥಿಯೇಟರ್ ಮೂರನೇ ಅಲೆ ವೇಳೆಯಲ್ಲಂತೂ  ಆರ್ಥಿಕವಾಗಿ ಚೇತರಿಸಿಕೊಳ್ಳಲಿಕ್ಕಾಗದಷ್ಟು…

IS THIS PUNISHMENT TO IPS RAVI D CHENNANNANAVAR..!? ……”ಭ್ರಷ್ಟಾಚಾರ”ದ ಆರೋಪಕ್ಕೆ ದಂಡ ತೆತ್ತರೇ “ಖಡಕ್..!” IPS ರವಿ ಚನ್ನಣ್ಣನವರ್..?!

ವಾಲ್ಮೀಕಿ ಸಮುದಾಯಕ್ಕೆ ಸೇರಿದವರೆನ್ನಲಾಗುತ್ತಿರುವ ರವಿ. ಡಿ ಚನ್ನಣ್ಣನವರ್ ಅವರನ್ನು ಸರ್ಕಾರ ಇತ್ತೀಚೆಗೆ ಅವರ ವಿರುದ್ದ ಕೇಳಿಬಂದ ದೂರುಗಳ ಹಿನ್ನಲೆಯಲ್ಲಿ ಸಿಐಡಿಯಿಂದ ತತ್ ಕ್ಷಣಕ್ಕೆ ತೆಗೆದು ನಿಗಮ ಮಂಡಳಿಯೊಂದಕ್ಕೆ ವರ್ಗಾವಣೆ ಮಾಡಿದೆ.ಇದು ರವಿ ಡಿ ಚನ್ನಣ್ಣನವರ್ ಅವರಂಥ ಐಪಿಎಸ್ ಆದ ಮಹಾ ಮುಖಭಂಗ…

TECHIES BE AWRE ABOUT NUDE VIDEOS: ಬೆತ್ತಲ ವೀಡಿಯೋ ಬ್ಲ್ಯಾಕ್ ಮೇಲ್ ಜಾಲಕ್ಕೆ ಮೊನ್ನೆ ಮೊನ್ನೆ ವೈದ್ಯ..ಇಂದು ಟೆಕ್ಕಿ ಬಲಿ..

ಯುವತಿಯೋರ್ವಳ ಬ್ಲಾಕ್ ಮೇಲ್ ಗೆ ಹೆದರಿ ವೈದ್ಯನೋರ್ವ  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದು ವಾರ ಕಳೆದಿಲ್ಲ.ಅಷ್ಟರಲ್ಲಾಗಲೇ ಯುವತಿ ಮಾತು ನಂಬಿ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದ ಇಂಜಿನಿಯರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆದವರನ್ನು ನಂಬಿ ಬೆತ್ತಲಾಗುತ್ತಿರುವವರನ್ನು…

MAJOR TWIST TO PARAPPANA AGRAHAARA SCANDLE VIDEOS…!? ಪರಪ್ಪನ ಅಗ್ರಹಾರ ಜೈಲ್ ವೈರಲ್ ವೀಡಿಯೋಗೆ ಜೆಸಿಬಿ ನಾರಾಯಣ ಮೇಜರ್ ಟ್ವಿಸ್ಟ್ ..!

ಜೆಸಿಬಿ ನಾರಾಯಣ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ  ಹೇಳಿರುವ ವಿಷಯಗಳು,ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗೂ ಸಿಡಿಸಿರುವ ಕೆಲವು ಸ್ಪೋಟಕ ಸಂಗತಿಗಳು ಜೈಲ್ ನಲ್ಲಿ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿರುವ ವೀಡಿಯೋಗಳ ಹಿಂದ ಬೇರೆಯದೇ ಆದ ಸಂಗತಿ ಇರುವುದನ್ನು ಸಾರಿ ಹೇಳುತ್ತಿದೆ.ಜೈಲ್ ನ ಹೊರಗೆ  ನೆಮ್ಮದಿಯಿಂದ ಇರುವ…

NEW REVOLUTION IN PARAPPANA AGRAHAARA : ಪರಪ್ಪನ ಅಗ್ರಹಾರ ಕ್ರಿಮಿನಲ್ಸ್ ಪಾಲಿನ ಸಿಂಹಸ್ವಪ್ನ-ಸುಧಾರಣೆಯ ರೂವಾರಿ ಸೂಪರಿಂಟೆಂಡೆಂಟ್ ರಂಗನಾಥ್..

ಡ್ಯೂಟಿ ರಿಪೋರ್ಟ್ ಮಾಡಿಕೊಂಡ ಮೊದಲ ದಿನದ ಮೀಟಿಂಗ್ ನಲ್ಲೆ , ನಾನೂ ಅಕ್ರಮ ಎಸಗೊಲ್ಲ, ಇನ್ನೊಬ್ಬರಿಗೂ ಅದಕ್ಕೆ ಅವಕಾಶ ಕೊಡೊಲ್ಲ ಎಂದ್ಹೇಳಿದ್ದೇ ಅವರ ಸಹದ್ಯೋಗಿಗಳಿಗೆ ಕಸಿವಿಸಿ ಉಂಟಾಯಿತೆನಿಸುತ್ತದೆ. ಅಷ್ಟೇ ಅಲ್ಲ, ಜೈಲ್ ನೊಳಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಎಲ್ಲಾ ವಸ್ತುಗಳಿಗೂ ಬ್ರೇಕ್ ಹಾಕಿದ್ರು.ಜೈಲ್…

NO JOB NOW….?! LEGAL CELL SHOCK TO BMTC EMPLOYEES..!! “ಕೆಲಸದ ನಿರೀಕ್ಷೆ” ಯಲ್ಲಿದ್ದರೆ ಆ “ಆಸೆ” ಬಿಟ್ಟುಬಿಡಿ”-ಸಾರಿಗೆ ಕಾರ್ಮಿಕರಿಗೆ ಲೀಗಲ್ ಸೆಲ್ ಶಾಕ್…..

ಕೆಲಸ ಬೇಕಾದ್ರೆ  2 ಷರತ್ತು ಗಳನ್ನು ಒಪ್ಪಿಕೊಳ್ಳಲೇಬೇಕು. ಕಾನೂನಾತ್ಮಕ ಇತ್ಯರ್ಥಕ್ಕೆ ಸಲಹೆ ಕೊಡುವಂತೆ ಕಳುಹಿಸಿದ್ದ ಪ್ರಸ್ತಾವನೆಗೆ ಲೀಗಲ್ ಸೆಲ್ ಇಂತದ್ದೊಂದು ಓಪಿನಿಯನ್ ರವಾನಿಸಿದೆ.ನೀವು ಹೆಚ್ಚು ಸಮಯದಿಂದ ದುಡಿದು ಸೀನಿಯಾರಿಟಿ ಪಡೆದುಕೊಂಡಿದ್ರೂ ಹೊಸದಾಗಿಯೇ ಕೆಲಸಕ್ಕೆ ನಿಯೋಜನೆಗೊಳ್ಳಬೇಕು..ಮುಷ್ಕರದ ಪಾಲ್ಗೊಳ್ಳುವ ಇರಾದೆಯಿದ್ದಲ್ಲಿ ಅದಕ್ಕೆ ಎಳ್ಳುನೀರು ಬಿಟ್ಟುಬಿಡಿ…

LATA MANGESHKAR STILL STRUGLING IN ICU: “ಕೋಗಿಲೆ” ಮತ್ತೆ ಹಾಡಲಿ…..”ಕೊವಿಡ್” ಗೆ ತುತ್ತಾಗಿರುವ ಭಾರತದ ಕೋಗಿಲೆ ಲತಾ ಮಂಗೇಷ್ಕರ್ ಆರೋಗ್ಯ ಗಂಭೀರ…

ಕೊವಿಡ್ ಚಿಕಿತ್ಸೆ ಹಿನ್ನಲೆಯಲ್ಲಿ ಇನ್ನೂ ಲತಾ ಮಂಗೇಷ್ಕರ್ ಐಸಿಯುನಲ್ಲಿರುವುದು ಅವರ ಕೋಟ್ಯಾಂತರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.ಕೆಲವೆಡೆ ಲತಾ ಅವರ ಕುರಿತು ಕೆಟ್ಟ ಸುದ್ದಿಗಳು ಹರಿದಾಡಲಾರಂಭಿಸಿವೆ.ಆದರೆ ಅವೆಲ್ಲಾ ಸುಳ್ಳು..ಅವರ ಆರೋಗ್ಯ ಸ್ಥಿರವಾಗಿದೆ.ಹೆದರುವಂತದ್ದೇನೂ ಇಲ್ಲ.ವೈದ್ಯರು ಕೊಡುತ್ತಿರುವ ಚಿಕಿತ್ಸೆಗೆ ಲತಾ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿವೆ.ಆದರೂ…

POLICE “CRUEL”ITY ON COMPLAINTEE..?! “ನ್ಯಾಯ” ಕೇಳಲು ಠಾಣೆಗೆ ಹೋದ “ದೂರು”ದಾರರ ಮೇಲೆಯೇ “ಪೊಲೀಸ್” ದೌರ್ಜನ್ಯ..?! ಹೆಣ್ಣೂರು ಠಾಣೆ ಇನ್ಸ್ ಪೆಕ್ಟರ್ ವಸಂತಕುಮಾರ್ ವಿರುದ್ಧ ಗಂಭೀರ ಆರೋಪ..!?

ಪೊಲೀಸ್ ಕಮಿಷನರ್ ಕಮಲ್ ಪಂತ್ ಸಾಹೇಬರು ತಮ್ಮ ಮೌನಧಾರಣೆ ಬಿಡದಿದ್ದರೆ ಇಲಾಖೆಯ ಮಾನ-ಮರ್ಯಾದೆಯನ್ನು ಕೆಲವು ಭ್ರಷ್ಟರು-ಕಳಂಕಿತರು ಕಾಸಿಗೆನ್ನುವಂತೆ ಹರಾಜಾಕುವುದರಲ್ಲಿ ಅನುಮಾನವೇ ಇಲ್ಲ..ಸಾಕಷ್ಟು ಅಧಿಕಾರಿಗಳಿಂದ ಇಲಾಖೆ ಸಾರ್ವಜನಿಕವಾಗಿ ತಲೆ ತಗ್ಗಿಸುವಂತಾಗಿದೆ.ಕಾನೂನು ಸುವ್ಯವಸ್ಥೆಯನ್ನು ನೀವೇನ್ ಕಾಯ್ತೀರಿ..ಮೊದಲು ನಿಮ್ ಇಲಾಖೆಯಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ ಎಂದು…

You missed

Flash News