Month: February 2022

BIG EXCLUSIVE..250 RS WORTH BAGS SOLD FOR 490 IN BBMP SCHOOLS ..-ಆಗ “ಶ್ವೆಟರ್”…ಈಗ “ಸ್ಕೂಲ್ ಬ್ಯಾಗ್”… BBMP ಶಾಲಾ ಮಕ್ಕಳಿಗೆ “ಕಳಪೆ” ಸ್ಕೂಲ್ ಬ್ಯಾಗ್..! -ಲಕ್ಷಾಂತರ ಗೋಲ್ಮಾಲ್.?!

ಗುತ್ತಿಗೆದಾರ ತಾನು ತೋರಿಸಿದ ಬ್ಯಾಗ್ ಬಿಟ್ಟು ಕಳಪೆ ಬ್ಯಾಗ್ ಪೂರೈಸುತ್ತಿರುವ ಪಕ್ಕಾ ಮಾಹಿತಿ ಇದ್ದಾಗ್ಯೂ…!,ಇದರಲ್ಲಿ ಅಕ್ರಮ ನಡೆಯುತ್ತಿರುವುದು ಖಾತ್ರಿಯಿದ್ರೂ..! ಬೇಕಂತಲೇ ಈ ಜೋಡಿ ಮೌನಕ್ಕೆ ಶರಣಾಗಿತ್ತಂತೆ. ಈ ಮೌನಕ್ಕೆ “ಕಿಕ್ ಬ್ಯಾಕ್” ಕಾರಣವಾಗಿತ್ತಾ..!? ಅವರ ಮೌನ ಇಂತದ್ದೊಂದು ಶಂಕೆ ಮೂಡಿಸುತ್ತಿರುವುದಂತು ಸತ್ಯ.…

HISTORIACAL ACB RAID ON BBMP:BDA ಬೆನ್ನಲ್ಲೇ BBMP ಮೇಲೆ ACB “ಬೃಹತ್” ದಾಳಿ:27 ಕಚೇರಿಗಳ ಮೇಲೆ 200 ಸಿಬ್ಬಂದಿಯ ತಂಡಗಳಿಂದ ಎಸಿಬಿ ದಾಳಿ..

ಪಕ ಗೋಲ್ಮಾಲ್ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಸರಣಿ  ದಾಳಿ ನಡೆಯುತ್ತಿದ್ದು, ಏಕಕಾಲಕ್ಕೆಅನೇಕ ತಂಡಗಳಾಗಿ ಎಸಿಬಿ ತನ್ನ ದಾಳಿ ಮುಂದುವರೆಸಿದೆ. ದಾಳಿ ವೇಳೆ ಅಕ್ರಮಗಳಿಗೆ ಸಂಬಂಧಿಸಿದ ಅನೇಕ ಕಡತಗಳು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.ಬಿಬಿಎಂಪಿ ಮೇಲೆ ಏಕಕಾಲಕ್ಕೆ ನಡೆದ ಬೃಹತ್ ರೇಡ್ ಇದಾಗಿದೆ.ಅಂದ್ಹಾಗೆ 200ಕ್ಕೂ ಹೆಚ್ಚು…

NO MONEY FOR COMMONS… BUT CM-MINISTERS SALARY-ALLOWENCES HIKE WITHOUT ANY OPPOSITION….ನಿಷ್ಪ್ರಯೋಜಕ ಕಲಾಪಕ್ಕೆ ನಿತ್ಯ 80 ಲಕ್ಷ ಪೋಲು-ಭತ್ಯೆ ಹೆಚ್ಚಳದಿಂದ 25.40 ಕೋಟಿ ಹೆಚ್ಚುವರಿ ಹೊರೆ..

ಮಸೂದೆ ಅನುಮೋದನೆಗೊಳ್ಳುವ ಮೂಲಕ   50 ಸಾವಿರಗಳಿದ್ದ ಸಚಿವರ ವೇತನ 75 ಸಾವಿರಕ್ಕೆ ಏರಿಕೆಯಾದಂತಾಗಿದೆ. 3 ಲಕ್ಷಗಳಿದ್ದ ಇತರೆ ಭತ್ಯೆ 4.5 ಲಕ್ಷಕ್ಕೆ ಏರಿಕೆ ಆಗಿದೆ.ಇತರೆ ಖರ್ಚುಗಳಿಗೆ ನೀಡಲಾಗುತ್ತಿದ್ದ 40 ಸಾವಿರ ಹಣವನ್ನು 60 ಸಾವಿರಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.ಅವರಿಗೆ ಪ್ರತಿ ತಿಂಗಳು ಸಿಗುತ್ತಿದ್ದ…

“CORRUPTION” ALLEGATION AGAINST DEPUTY ENVIORNMENT OFFICER..!? COMPLAINT TO MINISTER..?! :ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ “ಸುಲಿಗೆ” ಅಧಿಕಾರಿ ಡಾ.ರಾಜು..!? ಸಚಿವರಿಗೆ ದೂರು…?!

ಈ ಬಾರಿ ದೂರು ಸಲ್ಲಿಕೆಯಾಗಿರುವುದು ಉಪ ಪರಿಸರಾಧಿಕಾರಿ ಡಾ.ರಾಜು ವಿರುದ್ದ…ಸನ್ಮಾನ್ಯರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೌಕರ ಸಂಘದ ಅಧ್ಯಕ್ಷರು ಕೂಡ ಹೌದಂತೆ...ಈ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ  ಲಾಭಿ ನಡೆಸಿದ್ದ ಆಪಾದನೆಯೂ ಅವರ ಮೇಲಿದೆ.ಅದಕ್ಕಾಗಿ ದೊಡ್ಡ…

BMTC DRIVER HANG HIMSELF: BMTC ಡ್ರೈವರ್ ಸೂಸೈಡ್: ಮನೆಯಲ್ಲೇ ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ..!

ಡಿಪೋದಲ್ಲಿ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಆಗಾಗ ಹೇಳುತ್ತಿದ್ದ ಎನ್ನಲಾಗಿದೆ.ಮೇಲ್ನೋಟಕ್ಕೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ.ಇದಕ್ಕಿಂತ ಬೇರೆಯಾದ ಕಾರಣಗಳು ಆತ್ಮಹತ್ಯೆಗೆ ಇರಬಹುದಾ ಎನ್ನುವ ತನಿಖೆಯಲ್ಲಿ ಪೊಲೀಸರು ನಿರತರಾಗಿದ್ದಾರೆ.

RE-APPOINTED TRANSPORT EMPLYOEES ARE STILL IN TROUBLE….!? “ನೌಕರಿ” ಆಸೆಗಾಗಿ “ಬೆಂಕಿಯಿಂದ ಬಾಣಲೆ”ಗೆ ಬಿದ್ದರಾ.. “ಸಾರಿಗೆ” ಕಾರ್ಮಿಕರು..?!

ಕೆಲಸ ಸಿಕ್ಕರೆ ಸಾಕು ನಮ್ಮ ಕಷ್ಯ ಕಾರ್ಪಣ್ಯಗಳೆಲ್ಲಾ ದೂರವಾಗಿಬಿಡ್ತವೆ..ಹೊಸ ಬದುಕನ್ನು ಶುರು ಮಾಡಬಹುದು ಎಂದು ಕನಸು ಕಟ್ಟಿಕೊಂಡು ಕೆಲಸ ಶುರುಮಾಡಿರುವ ಕಾರ್ಮಿಕರು ನೆಮ್ಮದಿಯಿಂದ ಇದ್ದಾರಾ..? ಸಂತೋಷದಿಂದ ಕೆಲಸ ಮಾಡುತ್ತಿದ್ದಾರಾ..? ಹೊತ್ತು ಹೊತ್ತಿಗೆ ಊಟ-ನಿದ್ದೆ ಮಾಡುತ್ತಿದ್ದಾರಾ..? ಈ ಎಲ್ಲಾ ಪ್ರಶ್ನೆಗಳನ್ನಿಟ್ಟುಕೊಂಡು ನೋಡಿದ್ರೆ ಖಂಡಿತಾ..ಖಂಡಿತಾ…

PLEASE DONT ALLOW STUDENTS TO WATCH ASSEMBLY SESSION..: ವಿಧಾನಸಭೆ ಕಲಾಪಕ್ಕೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಬ್ರೇಕ್ ಹಾಕಿ..ಸಭಾಪತಿ ಕಾಗೇರಿ ಅವರಿಗೆ ವಿಚಿತ್ರ ಪತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನವ ಭಾರತ ನಿರ್ಮಾಣದ  ಅಡಿಪಾಯದ ಪ್ರಜೆಗಳಾಗಿ ರೂಪುಗೊಳ್ಳುತ್ತಿರುವ ಶುದ್ಧ ಮನಸ್ಸಿನ, ಎಳೆವಯಸ್ಸಿನ, ಇನ್ನೂ ಪಕ್ವವಾಗದ ಮನಸ್ಥಿತಿಯಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ನಮ್ಮನ್ನಾಳುವ ಜನಪ್ರತಿನಿಧಿಗಳು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಕಾನೂನುಗಳನ್ನು ರೂಪಿಸುವ ಸದಸ್ಯರುಗಳು ನಡೆದುಕೊಳ್ಳುತ್ತಿರುವ ರೀತಿಗಳನ್ನು  …

BE AWARE OF MOBILE WHILE RIDING…ವಾಹನ ಸವಾರರ ಬೀ ಕೇರ್ ಫುಲ್.. ಮೊಬೈಲ್ ರೈಡ್ ಗೆ ಕಾದಿದೆ ಭಾರೀ ದಂಡ..

ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದೊಂದು ಫಲಕ ಎಲ್ಲೆಡೆ ಕಾಣಿಸುತ್ತಿದೆ. ಮೊದಲ ಬಾರಿಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದಲ್ಲಿ ಸಂಚರಿಸುವಂಥವರು ಮೊಬೈಲನ್ನು ಬಳಸಿದರೆ ಅವರಿಗೆ 1,500ದಂಡವನ್ನು ವಿಧಿಸಲಾಗುವುದು.  4 ಚಕ್ರ ವಾಹನ ಸಂಚರಿಸಿದರೆ 3,000 ಹಾಗೂ ಭಾರೀ ವಾಹನಗಳ ಚಾಲಕರಿಗೆ…

“APPU” NAME FOR BANGLORE’S LONGEST ROAD: ನನಸಾಯ್ತು “ಅಪ್ಪು” ಅಭಿಮಾನಿಗಳ ಕನಸು-ಕನವರಿಕೆ: ರಾಜಧಾನಿಯ ಅತೀ ಉದ್ದದ “ಪುನೀತ್” ಹೆಸರು ಫೈನಲ್

700 ಕ್ಕೂ ಹೆಚ್ಚು ಮಂದಿ ಹಾಗೂ ಸದರಿ ರಸ್ತೆಗೆ ಹೊಂದಿಕೊಂಡಂತಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು. ಯಾರೊಬ್ಬರೂ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ  ಮುಖ್ಯ ಆಯುಕ್ತರ ಟಿಪ್ಪಣಿಯಂತೆ…

IS KSRTC “SINKING SHIP”!? REACHED BANKRUFT EDGE..?! :ಮುಳುಗೋ ಹಡಗಾದ KSRTC-3 ವರ್ಷಗಳಲ್ಲಿ “ಸಾರಿಗೆ” ಬೊಕ್ಕಸಕ್ಕೆ 2935 ಕೋಟಿ ನಷ್ಟ..

ಸಾರಿಗೆ ಸಚಿವ ಶ್ರೀರಾಮಲು ಅವರ ಪರವಾಗಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಕೊಟ್ಟ  ಉತ್ತರಕ್ಕೆ ಇಡೀ ಸದನವೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಂತೂ ಸತ್ಯ. ಕೆ ಎಸ್ ಆರ್ ಟಿ ಸಿ ಮೂರು ವರ್ಷಗಳಿಂದ 2935 ಕೋಟಿ ನಷ್ಟಕ್ಕೆ ಸಿಲುಕಿದೆ ಎನ್ನುವ…

You missed

Flash News