Month: March 2022

ಲಕ್ನೊ ಸೂಪರ್ ಗೈಂಟ್ಸ್ ಗೆ ರೋಚಕ ಜಯ, ಚೆನ್ನೈ ಸೂಪರ್ ಕಿಂಗ್ಸ್ ಗೆ 2ನೇ ಆಘಾತ IPL 2022, LSG vs CSK highlights: Lewis, De Kock fifties power LSG to maiden IPL win

ಒತ್ತಡದ ಸಂದರ್ಭದಲ್ಲೂ ಇವಿನ್ ಲೆವಿಸ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ 6 ವಿಕೆಟ್ ಗಳ ಜಯಭೇರಿ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 2ನೇ ಸೋಲುಂಡಿದೆ.

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಚಾರಿತ್ರಿಕ ಜಯದ ಪೇಟಿಂಗ್ 6 ಕೋಟಿ ರೂ.ಗೆ ಮಾರಾಟ! painting of Tipu Sultan’s Historic Victory Over British Sold In UK For Rs. 6 Crore

ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಚಾರಿತ್ರಿಕ ಜಯ ಸಾಧಿಸಿದ್ದ ಪೇಟಿಂಗ್ ಲಂಡನ್ ನಲ್ಲಿ ದಾಖಲೆಯ 6 ಕೋಟಿ ರೂ.ಗೆ ಮಾರಾಟವಾಗಿದೆ.

ಕೇಜ್ರಿವಾಲ್ ನಿವಾಸ ಹಾನಿ: 8 ಮಂದಿ ಅರೆಸ್ಟ್! 8 arrest for kejriwal house vanisied

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಗೆ ಹಾನಿ ಮಾಡಿದ 8 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಇನ್ನೂ 6 ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ.

ನಾಳೆ ಸಂಚಾರಿ ವಿಜಯ್ ಅಭಿನಯದ ತಲೆದಂಡ ರಿಲೀಸ್! sanchari vijay’s taledanda relese tommrow

ಸಂಚಾರಿ ವಿಜಯ್ ಕೊನೆಯ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿರುವ ತಲೆದಂಡ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಯುಗಾದಿಗೆ ರೈತರಿಗೆ ಸಿಹಿಸುದ್ದಿ: ಹಾಲಿಗೆ 2.50 ರೂ. ಏರಿಕೆ! bamul hike milk Rs. 250 per liter to farmers

ಪ್ರತೀ ಲೀಟರ್ ಹಾಲಿಗೆ ಎರಡೂವರೆ ರೂಪಾಯಿ ಹೆಚ್ಚಳ ಮಾಡುವ ಮೂಲಕ ಬೆಂಗಳೂರು ಸಹ​ಕಾರಿ ಹಾಲು ಒಕ್ಕೂಟ (ಬಮುಲ್) ಹೈನುಗಾರಿಕೆ ರೈತರಿಗೆ ಯುಗಾದಿ ಉಡುಗೊರೆ ನೀಡಿದೆ.

ರಂಜಾನ್ ವೇಳೆ ಹಿಂದೂ ವ್ಯಾಪಾರಿಗಳಿಗೆ ಅಡ್ಡಿಪಡಿಸಬೇಡಿ: ಮುಸ್ಲಿಂ ಧರ್ಮಗುರು ಸುತ್ತೊಲೆ! dont distrub hindu shops on ramjan: jamia order

ಜಾಮೀಯಾ ಮಸೀದಿಯ ಮುಖ್ಯ ಧಾರ್ಮಿಕ ಗುರುಗಳಾದ ಮೌಲಾನಾ ಡಾ.ಮಸೂದ್ ಇಮ್ರಾನ್ ಅವರು ಎಲ್ಲಾ ಮಸೀದಿಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಸುತ್ತೋಲೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಅಡ್ಡಿಪಡಿಸದಂತೆ ಸೂಚಿಸಲಾಗಿದೆ.

ಹೈದರಾಬಾದ್ ಮೇಲೆ ರಾಜಸ್ಥಾನ್ ಗೆ `ರಾಯಲ್ಸ್‍’ ಗೆಲುವು IPL: rajastan royals beat hydrabad by 61 runs

ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಆಘಾತ ನೀಡಿದೆ. ಈ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಹೂಡಿಕೆದಾರರ ಯೋಜನೆಗಳಿಗೆ ತ್ವರಿತ ಅನುಮೋದನೆ: ಸಿಎಂ ಬೊಮ್ಮಾಯಿ ivestres programme will immidiate sanction: cm bommai

ಹೂಡಿಕೆದಾರರ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಿ ನಿಗದಿತ ಕಾಲಮಿತಿಯಲ್ಲಿ ಯೋಜನೆ ಆರಂಭಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

You missed

Flash News