Month: May 2022

BUMPER PRIZE MONEY FOR IPL-2022 WINNERS-RUNNER UP-BEST PLAYERS AND TEAMS: ಐಪಿಎಲ್-2022 ಚಾಂಪಿಯನ್ಸ್ , ರನ್ನರ್ ಅಪ್ ಗೆ ಏನೆಲ್ಲಾ ಸಿಗುತ್ತೆ ಗೊತ್ತಾ..ಇಲ್ಲಿದೆ ಸಮಗ್ರ ಮಾಹಿತಿ

ಕಳೆದ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲದವರೆಗೆ ಎಲ್ಲರನ್ನು ರಂಜಿಸಿದ ಐಪಿಎಲ್ ಆವೃತ್ತಿಯನ್ನು ಗೆದ್ದ ತಂಡಗಳಿಗೆ-ಸೋತ ತಂಡಗಳಿಗೆ,ಆಟಗಾರರಿಗೆ ಏನೆಲ್ಲಾ ಸಿಗುತ್ತೆನ್ನುವ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳಿವೆ..ನೋಡಿ..

“GUJARAT TITANS” NEW IPL-2022 CHAMPIONS:TITAN DEFEATED ROYALS:ಗುಜರಾತ್ ಟೈಟನ್ಸ್ “ಐಪಿಎಲ್-2022: ಚಾಂಪಿಯನ್ಸ್.,..

ಐಪಿಎಲ್ -15 ಆವೃತ್ತಿಯುದ್ದಕ್ಕೂ ಅತ್ಯದ್ಭುತ ಸಾಂಘಿಕ ಪ್ರದರ್ಶನ ನೀಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸೋತಿದೆ.

BIG..INSULT TO BBMP IT CHIEF TRILOK CHNADRA BY CHIEF COMMISSINOR TUSHAR GIRINATH..?! : IAS ತ್ರಿಲೋಕ್ ಚಂದ್ರ ಗೆ BBMP ಚೀಫ್ ತುಷಾರ್ ಗಿರಿನಾಥ್ ಅಪಮಾನ..?! :IT ಕಸಿದುಕೊಂಡು IFS ಸೂರ್ಯಸೇನ್ ಗೆ ಹಸ್ತಾಂತರ…

ತುಷಾರ್ ಗಿರಿನಾಥ್ ಅವರಿಗೂ ತ್ರಿಲೋಕ್ ಚಂದ್ರ ಅವರು ಎಂಥಾ ಅಧಿಕಾರಿ ಎನ್ನೋದು ಗೊತ್ತಿದೆ.ಅವರ ಕಾರ್ಯವೈಖರಿ ಎಂತದ್ದೆನ್ನೋದು ಕೂಡ ತಿಳಿದಿದೆ.ಹೀಗಿರುವಾಗ ಐಟಿ ವಿಭಾಗವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಹೊರತಾಗ್ಯೂ ಅವರಿಂದ ಐಟಿಯನ್ನು ಕಸಿದುಕೊಂಡು ಸೂರ್ಯಸೇನ್ ಎನ್ನುವವರಿಗೆ ನೀಡುತ್ತಾರೆಂದರೆ ಇದರ ಅರ್ಥ ತ್ರಿಲೋಕ್ ಚಂದ್ರ ಅಸಮರ್ಥ…

INTERESTING FACTS ABOUT NEW CHIEF SECRETARY OF KARNATAKA VANDHITA SHARMA: ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಬಗ್ಗೆ ನಿಮಗೆಷ್ಟು ಗೊತ್ತು..

ತೆರೆಸಾ ಭಟ್ಟಾಚಾರ್ಯ,ಮಾಲತಿ ದಾಸ್,ಕೆ.ರತ್ನಪ್ರಭಾ ಅವರ ನಂತರ ನಾಲ್ಕನೇ ಮಹಿಳಾ ಐಎಎಸ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುತ್ತಿರುವುದು ವಿಶೇಷ.ಮಹಿಳಾ ಅಧಿಕಾರಿಗಳ ಹಿರಿಮೆ-ಗರಿಮೆಯನ್ನು ಇದು ಹೆಚ್ಚಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ರೈತ ನಾಯಕ ಕೋಡಿಹಳ್ಳಿ “ಸ್ಟಿಂಗ್” ಹಿಂದೆ ಯಾರ “ಕೈವಾಡ”.?!.ಅವರ “ಜತೆ”ಗಿದ್ದು ಈಗ “ದೂರ” ವಾಗಿರುವವರ ಮೇಲೆಯೇ “ಗುಮಾನಿ”..!! 35 ಕೋಟಿ ಡೀಲ್ ವಿಚಾರದಲ್ಲಿ ಕೋಡಿಹಳ್ಳಿ ಒಬ್ರೇ ತಪ್ಪಿತಸ್ಥರಾ..?!

ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಕಾರ್ಮಿಕರ ಹೋರಾಟಕ್ಕೆ ಧುಮುಕಿದಾಗಲೇ ಅನೇಕ ರಲ್ಲಿ ಸಂದೇಹವಿತ್ತು..ಪ್ರಶ್ನೆಗಳಿದ್ವು.ಆದ್ರೆ ಚಂದ್ರಶೇಖರ್ ಅಲಿಯಾಸ್ ಚಂದ್ರು ಮಾತಿಗೆ ಕಟ್ಟುಬಿದ್ದು ಕಾರ್ಮಿಕರು ಕೋಡಿಹಳ್ಳಿಯನ್ನು ಅನಿವಾರ್ಯವಾಗಿಯಾದ್ರೂ ಒಪ್ಪಬೇಕಾಯಿತು( ಚಂದ್ರಶೇಖರ್ ಅವರನ್ನು ತನಿಖೆಗೊಳಪಡಿಸಿದ್ರೆ ಬಹುಷಃ ಈ ಸ್ಟಿಂಗ್ ನ ಹಿಂದೆ ಇದೆ ಎನ್ನಲಾಗುತ್ತಿರುವ ಕೈವಾಡ ಬಯಲಾಗಬಹುದೇನೋ…

SHAME TO BBMP…POOR PERFORMANCE IN SSLC.. ಶೇಮ್ ಟು ಬಿಬಿಎಂಪಿ…!!: SSLC ಪರೀಕ್ಷೆಯಲ್ಲಿ ಪಾಲಿಕೆ ಮಾನ ತೆಗೆದ “”ಭಲೇ”” ಜೋಡಿ..?!

ನೀವು ನಂಬೊಲ್ಲ ಕಳೆದ ಬಾರಿ ಒಂದು ಶಾಲೆ( ಸಿಎಚ್ ಎಸ್ ಮಲ್ಲೇಶ್ವರಂ-ಕೋದಂಡರಾಮನಗರ)ಯನ್ನು ಬಿಟ್ಟರೆ 32 ಶಾಲೆಗಳ ರಿಸಲ್ಟ್ ನೂರಕ್ಕೆ ನೂರು ಬಂದಿತ್ತು.ಆದರೆ ಈ ಬಾರಿ ಕಂಪ್ಲೀಟ್ ಉಲ್ಟಾಪಲ್ಟಾ.ಸಿಎಚ್ ಎಸ್ ಶಾಂತಿನಗರ ಶಾಲೆಯನ್ನು ಬಿಟ್ಟರೆ ಉಳಿದೆಲ್ಲಾ ಶಾಲೆಗಳ ಫಲಿತಾಂಶ 90ಕ್ಕಿಂತ ಕಡಿಮೆ ಇದೆ…

WHAT A ACHIVEMNET…BMTC DRIVER’S DAUGHTER SECURE 99.52% IN SSLC: ಬಿಎಂಟಿಸಿ  ಕಾರ್ಮಿಕನ ಮಗಳ ಹೆಮ್ಮೆಯ ಸಾಧನೆ:ಕಷ್ಟದಲ್ಲೂ ಶೇ.99.52 ಅಂಕ ಪಡೆದು ಗಣನೀಯ ಸಾಧನೆ

ಬಿಎಂಟಿಸಿ28ನೇ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಹನುಮಪ್ಪ ಗಡದ್ ಅವರ ಪುತ್ರಿ ಸುಶ್ಮಿತಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳು ಅಂದ್ರೆ ಶೇಕಡಾ 99.52 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಗಣನೀಯ ಸಾಧನೆ ಮಾಡಿದ್ದಾಳೆ.

DONT ALLOW TO USE MAHARSHI..AVADHOOTHA…VEDABRAHMA.. REWARDS…!? ಹುಷಾರ್…!! ಇನ್ಮುಂದೆ ಬೇಕಾಬಿಟ್ಟಿಯಾಗಿ “ಮಹರ್ಷಿ..ಅವಧೂತ….ವೇದಬ್ರಹ್ಮ.ಪರಮಹಂಸ..”ನಾಮಾಂಕಿತ ಬಳಸೀರಿ ಜೋಕೆ…ಧಾರ್ಮಿಕ ದತ್ತಿ ಇಲಾಖೆ ಖಡಕ್ ಆದೇಶ.!

ಸಾಯಿದತ್ತಾ ಅವರ ಮನವಿಗೆ ಸ್ಪಂದಿಸಿರುವ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಪರಮಹಂಸ, ಮಹರ್ಷಿ,ಅವಧೂತ,ಜಗದ್ಗುರು, ವೇದಬ್ರಹ್ಮ,..ಹೀಗೆ  ತಪಸ್ಸಿನಿಂದ ಸಿದ್ದಿಸಿಕೊಂಡವರ ನಾಮಾಂಕಿತಗಳನ್ನು ಬೇಕಾಬಿಟ್ಟಿ ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನ ಹಾಗೂ ಸಮಾಜವನ್ನು ಯಾಮಾರಿಸುತ್ತಿರುವಂಥವರ ವಿರುದ್ಧ ನಿಗಾ ಇಡುವಂತೆ ಆಗಮಶಾಸ್ತ್ರದ ಪ್ರಮುಖರಿಗೆ ಆದೇಶಿಸಿದೆ…

MOTHER’S DAY SPECIAL :ಅಗಲಿದ “ಅಮ್ಮ”ನ ನೆನಪುಗಳಲ್ಲಿ.. “ಹತಭಾಗ್ಯ ಮಗ”ನ ಆತ್ಮನಿವೇದನೆ….

ಇಂದು ವಿಶ್ವ ಅಮ್ಮಂದಿರ ದಿನಾಚರಣೆ...ಮಕ್ಕಳ ಉತ್ತಮ ಬದುಕು ಹಾಗೂ ಉಜ್ವಲ ಭವಿಷ್ಯಕ್ಕಾಗಿ ತನ್ನ ಬದುಕನ್ನೇ ಧಾರೆ ಎರೆವ ತಾಯಿಯನ್ನು ಆಕೆಯ ಸದ್ಗುಣಗಳಿಗಾಗಿ ನೆನೆಯುವ-ಸ್ಮರಿಸುವ-ಆದರಿಸಿ-ಗೌರವಿಸುವ ದಿನ.ಇದೇ ಸನ್ನಿವೇಶದಲ್ಲಿ ಅಮ್ಮನನ್ನು ಕಳೆದುಕೊಂಡ ಮಗನೊಬ್ಬ ಅಗಲಿದ ಅಮ್ಮನ ನೆನಪಿನಲ್ಲಿ ಹಾಗೆಯೇ ಮನದಲ್ಲಿ ಮೂಡಿದ ಭಾವನೆ-ಆಲೋಚನೆಗಳನ್ನು ಅಕ್ಷರದ…

KANNADA COMEDIAN MOHAN JUNEJA NOMORE “ಮೋಹನ್” ಎಂಬ ಹಾಸ್ಯ ನಟನ ದಯನೀಯ ಅಂತ್ಯ…

ನಟಿಸಿದ್ದು 100ಕ್ಕೂ ಹೆಚ್ಚು ಚಿತ್ರಗಳಾದರೂ ಶೇಕಡಾ 50 ರಷ್ಟು ಚಿತ್ರಗಳಿಂದ ಸಂಭಾವನೆಯೇ ಸಿಕ್ಕಿರಲಿಲ್ಲ ಎಂದು ಆತ್ಮೀಯರ ಬಳಿ ಹೇಳಿಕೊಂಡಿದ್ದರಂತೆ.ಮಾಡಿದ ಪಾತ್ರಕ್ಕೆ ಕೂಲಿಯನ್ನು ಧೈರ್ಯವಾಗಿ ಕೇಳಿದ್ರೆ ಪಾತ್ರಗಳೆಲ್ಲಿ ಕೈ ತಪ್ಪಿ ಬಿಡ್ತವೋ ಎನ್ನುವ ಅಳುಕಿಗೆ ಎಷ್ಟೋ ನಿರ್ಮಾಪಕರಿಂದ ಹಣವನ್ನೇ ಕೇಳಿ ಪಡೆಯಲಿಲ್ಲವಂತೆ.ಕೈಯಲ್ಲಿ ಕಾಸಿಲ್ಲದೆ…

You missed

Flash News