BJP/HINDU ACTIVISTS ANGRY ON EX-MINISTER K.S.ESHWARAPPA…!?!? ಬಿಜೆಪಿ/ಹಿಂದೂ ಕಾರ್ಯಕರ್ತರ “ನೀಯತ್ತು-ಕಿಮ್ಮತ್ತಿನ”ಬೆಲೆ ಗೊತ್ತಾ ಈಶ್ವರಪ್ಪ ಅವ್ರೇ…?!
ಜವಾಬ್ದಾರಿಯುತ ಸ್ಥಾನದಲ್ಲಿರುವಂಥ ಈಶ್ವರಪ್ಪ ಕಾರ್ಯಕರ್ತರ ಆಕ್ರೋಶ-ಭಾವೋದ್ವೇಗ-ಆವೇಶವನ್ನು ಅರ್ಥ ಮಾಡಿಕೊಂಡು ಅವರ ಮನಸನ್ನು ತಿಳಿಗೊಳಿಸಬೇಕಿತ್ತು. ಆದರೆ ಮಾಡಿದ್ದೇನು..?ಮೊದಲೇ ಆವೇಶದಲ್ಲಿ ನಿಗಿನಿಗಿ ಕೆಂಡವಾಗಿದ್ದ ಕಾರ್ಯಕರ್ತರನ್ನು ಕೆರಳಿಸುವ ರೀತಿಯಲ್ಲಿ ವರ್ತಿಸಿದ್ದಾರೆ.ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ವೈಯುಕ್ತಿಕವಾಗಿ ಅವರಿಗೆ ನಷ್ಟವೇ ಹೊರತು,ಪಕ್ಷಕ್ಕೆ ಅಲ್ಲವೇ ಅಲ್ಲ.ಅವರಿಲ್ಲದಿದ್ದರೆ ಇನ್ನೊಬ್ಬರು.ಇವತ್ತು ಪಕ್ಷದ ಸಿದ್ದಾಂತ…