BBMP’S ENCHROCHMENT EVICTION DRAMA..!? ರಾಜಕಾಲುವೆ-ಕೆರೆ ಒತ್ತುವರಿ “ಡ್ರಾಮಾ”..!? ತುಷಾರ ಗಿರಿನಾಥ್ VS ಮೌನಿಷ್ ಮೌದ್ಗಿಲ್.. ಸುಳ್ ಹೇಳ್ತಿರುವುದು ಯಾರು..? BBMP ಕಮಿಷನರ್ರೋ.. ಭೂದಾಖಲೆಗಳ ಆಯುಕ್ತರೋ..?!
ಬೆಂಗಳೂರು:ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿ “ಬೃಹನ್ನಳೆ ನಾಟಕ” ವಾಡುತ್ತಿದೆಯಾ..? ಇನ್ನೊಬ್ಬರ ಮೇಲೆ ತಪ್ಪು ಹೊರಿಸಿ, ಕಾಲಹರಣ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆ ಯುತ್ತಿದೆಯಾ..? ಮುಖ್ಯ ಆಯುಕ್ತರೆನಿಸಿಕೊಂಡ ತುಷಾರ ಗಿರಿನಾಧ್ ಈ ನಾಟಕದ ಸೂತ್ರದಾರಿನಾ..?ಅವರು ಹೇಳ್ತಿರೋದೆಲ್ಲಾ ಸುಳ್ಳಾ..? ಮಾದ್ಯಮಗಳ ಕಿವಿಗೆ ಲಾಲ್ ಭಾಗನ್ನೇ…