Month: December 2022

BBMP ನೌಕರ ಸಂಘದ “ಅಧ್ಯಕ್ಷ”ರ ಹುಟ್ಟುಹಬ್ಬವೂ.?!.”ಪತ್ರಕರ್ತ”ರೊಬ್ಬರ ಆ “ವಿವಾದಿತ”ಪ್ರಶ್ನೆಯೂ..?!

ನನ್ನ ಗಮನಕ್ಕೆ ಬಾರದೆ ಹುಟ್ಟುಹಬ್ಬ ಹೇಗೆ ಆಚರಿಸಿಕೊಳ್ಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಅಧ್ಯಕ್ಷರೇ ತಬ್ಬಿಬ್ಬು..!! ಪತ್ರಕರ್ತರ ವಲಯದಲ್ಲೂ ವ್ಯಾಪಕ ಚರ್ಚೆ..   ಬೆಂಗಳೂರು:“ನೀವು ಹೀಗೆ ಹುಟ್ಟಿದಬ್ಬ ಆಚರಿಸಿಕೊಳ್ಳೋದು ತಪ್ಪು”(ನಿಯಮಬಾಹೀರವಾಗಿದ್ದಲ್ಲಿ) ಎನ್ನುವುದಕ್ಕೂ “ನೀವು ನನಗ್ಹೇಳದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ತಪ್ಪು” ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ …

2023 CELEBRATION UNDER POLICE TIGHT SECURITY..2023 ವರ್ಷಾಚರಣೆಗೆ ಕೊರೊನಾ ಭಯವಿಲ್ಲ..ಎಲ್ಲಾ ಮುಕ್ತ..ಮುಕ್ತ..

**ಹೊಸ ಸಂಭ್ರಮಾಚರಣೆಗೆ  ಕೊರೊನಾತಂಕವಿಲ್ಲ **ನಿರ್ಭೀತವಾಗಿ ಆಚರಿಸ್ಬೋದು **ಹೊಸ ವರ್ಷಾಚರಣೆ ಹೊಸ ವರ್ಷಾಚಾರಣೆಗೆ ಕೊರೊನಾತಂಕವಿಲ್ಲ **ಯಾವುದೇ ಸ್ಟ್ರಿಕ್ಟ್ ರೂಲ್ಸ್ ಇಲ್ಲ. **ಎರಡು ವರ್ಷಗಳ ಬಳಿಕ ಸಂಭ್ರಮಾಚರಣೆಗೆ ಬೆಂಗಳೂರು ಸನ್ನದ್ಧ **ಬ್ರಿಗೇಡ್-ಎಂಜಿ ರಸ್ತೆಗಳಲ್ಲಿ  ಅದ್ದೂರಿ ಹೊಸ ವರ್ಷಾಚರಣೆಗೆ ಸಿದ್ಧತೆ  **ಹೊಸ ವರ್ಷಾಚರಣೆಗೆ ಪೊಲೀಸ್ ಸರ್ಪಗಾವಲು…

NAGARAHAVU’S ALL TIME RECORDS UNBROKABLE-UNBEATEBLE…ನಾಗರಹಾವು ಗೆಲುವು-ದಾಖಲೆ ಇವತ್ತಿಗೂ ನಾ ಭೂತೋ ನ ಭವಿಷ್ಯತಿ..

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಟ ದೃಶ್ಯಕಾವ್ಯ “ನಾಗರಹಾವು” ಚಿತ್ರಕ್ಕೆ 50 ರ ಸಂಭ್ರಮ.. ಬಹುಷಃ ಪುಟ್ಟಣ್ಣ ನಾಗರಹಾವು  ಚಿತ್ರಕ್ಕಾಗಿ ಪಟ್ಟಷ್ಟು ಪರಿಶ್ರಮ ಅವರ ಚಿತ್ರಜೀವನದ ಇನ್ನ್ಯಾವ ಚಿತ್ರಗಳಿಗೂ ಮಾಡಿರಲಿಕ್ಕಿಲ್ಲವೇನೋ.. ಅವರ ಶೃದ್ಧೆ ಹಾಗೂ ಪರಿಶ್ರಮ ಚಿತ್ರದ ಪ್ರತಿಯೊಂದು ಫ್ರೇಮ್ ನಲ್ಲಿಯೂ ಎದ್ದು…

BECAUSE OF HIS “SAKSHATKARA”DISASTER NOBODY TRUSTS PUTTANNA TO FUND NAGARAHAVU: “ಕೋಟೆ” ನಾಡಲ್ಲಿ ತಿಂಗಳುಗಟ್ಟಲೇ ಬೀಡುಬಿಟ್ರೂ ಚಿತ್ರೀಕರಣಕ್ಕೆ ಸಿಕ್ಕಿರಲಿಲ್ಲ ಪರ್ಮಿಷನ್..!!

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಟ ದೃಶ್ಯಕಾವ್ಯ “ನಾಗರಹಾವು” ಚಿತ್ರಕ್ಕೆ 50 ರ ಸಂಭ್ರಮ ಪುಟ್ಟಣ್ಣ ಅವರ ನೆಚ್ಚಿನ ಕಾದಂಬರಿಕಾರ ತ.ರಾ.ಸುಬ್ಬರಾವ್ ಅವರ ಮೂರು ಕಥೆಗಳನ್ನು ಒಳಗೊಂಡ ನಾಗರಹಾವು ಕಾದಂಬರಿ ಯಾಧಾರಿತ ಚಿತ್ರವೇ ನಾಗರಹಾವು.. ಈ ಕಾದಂಬರಿಯಲ್ಲಿ ಸರ್ಪಮತ್ಸರ, ಎರಡು ಹೆಣ್ಣು ಒಂದು…

VISHNUVARDHAN NOT SELECTED FOR NAAGARAHAVU HE WAS JUST CHOSEN..?!“ಆ” ನಟ ನಟಿಸಿದ್ದರೆ, “ವಿಷ್ಣು” ಎಂಬ ತಾರೆ ಉದಯವೇ ಆಗ್ತಿರಲಿಲ್ಲವೇನೋ..? ನಾಗರಹಾವು ಚಿತ್ರಕ್ಕೆ ವಿಷ್ಣು ಆಯ್ಕೆಯಾಗಿರಲೇ ಇಲ್ವಂತೆ..!!

ನಾಗರಹಾವು ವಿಷ್ಣುವರ್ದನ್  ನಾಯಕ ನಟನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ .ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಚಿತ್ರಜೀವನದ ಮೈಲಿಗಲ್ಲಿನ ಸಿನೆಮಾ. ಬಹು ನಿರೀಕ್ಷೆಯ ಚಿತ್ರವೊಂದರ ಸೋಲಿನಿಂದ ಕಂಗೆಟ್ಟಿದ್ದ ಪುಟ್ಟಣ್ಣರಿಗೆ ಚಿತ್ರರಂಗದಲ್ಲಿ ಭದ್ರವಾದ ಸ್ಥಾನ ಕಲ್ಪಸಿದ ಸಿನೆಮಾ.  ಕೇವಲ ಇವರಿಬ್ಬರಷ್ಟೇ ಅಲ್ಲ,ಜಲೀಲನ ಪಾತ್ರದ ಮೂಲಕ ರೆಬಲ್…

SANDALWOOD’S ALL TIME FAVOURITE MOVIE:”ಕನ್ನಡ ಚಿತ್ರರಂಗದ ಪಾಲಿನ ಅವಿಸ್ಮರಣೀಯ ದಿನ ಡಿಸೆಂಬರ್ 29..

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಟ ದೃಶ್ಯಕಾವ್ಯ “ನಾಗರಹಾವು” ಚಿತ್ರಕ್ಕೆ 50 ರ ಸಂಭ್ರಮ- ಡಿಸೆಂಬರ್ 29..ಇದು ಕನ್ನಡ ಚಿತ್ರರಂಗದ ಪಾಲಿಗೆ ಅವಿಸ್ಮರಣೀಯ ದಿನ. ಈ ದಿನವಿರದಿದ್ದರೆ  ಆ ಒಂದು ಇತಿಹಾಸ ಸೃಷ್ಟಿಯಾಗ್ತಿರಲಿಲ್ಲವೇನೋ,..? ಕನ್ನಡ ಚಿತ್ರರಂಗದಲ್ಲಿ ಹೊಸ ಶಖೆ ಆರಂಭವಾಗ್ತಿರಲಿಲ್ಲವೇನೋ..? ಹೌದು..ಕನ್ನಡ ಚಿತ್ರರಂಗವನ್ನು…

JDS YOUTH ICON NIKHIL CONSTITUENCY NOT YET DECIDE..!! “ನಿಖಿಲ್” ಸ್ಪರ್ದೆ “ಫೈನಲ್” ಆಗಿಲ್ಲ:ಮೊಮ್ಮಗನ ಸ್ಪರ್ಧೆ ಬಗ್ಗೆ ದೇವೇಗೌಡ ಅಚ್ಚರಿಯ ಹೇಳಿಕೆ

-“ನಿಖಿಲ್” ಸ್ಪರ್ದೆ “ಫೈನಲ್” ಆಗಿಲ್ಲ: ಕ್ಷೇತ್ರ ಯಾವುದೆನ್ನುವುದು  ಇನ್ನೂ ಡಿಸೈಡ್ ಆಗಿಲ್ಲ -ಮಂಡ್ಯ,ಕನಕಪುರ,ರಾಮನಗರ..ಇದೆಲ್ಲಾ ಊಹಾಪೋಹ:ಜೆಡಿಎಸ್ ವರಿಷ್ಠ ಅಚ್ಚರಿ ಹೇಳಿಕೆ. -ಮೊಮ್ಮಗನ ಸ್ಪರ್ಧೆ ಬಗ್ಗೆ ಕುತೂಹಲ ಮೂಡಿಸಿದ ದೇವೇಗೌಡ ಹೇಳಿಕೆ -ರಾಮನಗರದಲ್ಲಿ ರಾಮಮಂದಿರ” ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ದೇವೇಗೌಡ ಗರಂ -ಅಶ್ವಥ್ ನಾರಾಯಣ…

THE ONE AND ONLY “POWERLESS CM” IN INDIA IS NONE OTHER THAN BOMMAI..“ಕೇಶವಕೃಪಾ”ದವ್ರು ಬೊಮ್ಮಾಯಿ “ಬೀಜ” ಮುರಿದಿದ್ದಾರೆ:ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ

ಪಾಪ..! ಬೊಮ್ಮಾಯಿ ಕಂಡ್ರೆ ಅಯ್ಯೋ ಎನಿಸ್ತದೆ. ಅಧಿಕಾರ ಇಲ್ದೆ ಇರೋ ದೇಶದ ಏಕೈಕ ಮುಖ್ಯಮಂತ್ರಿ ಎಂದ್ರೆ ಬೊಮ್ಮಾಯಿ ಇರ್ಬೇಕೇನೋ ಕೇಶವಕೃಪಾದಲ್ಲಿ ಬೊಮ್ಮಾಯಿ “ಬೀಜ” ಮುರಿದು ಕೂರಿಸಿದ್ದಾರೆ. ಏನೂ ಅಧಿಕಾರವಿಲ್ಲ ಸೂತ್ರದ ಬೊಂಬೆಯಾಗಿದ್ದಾರಷ್ಟೇ RSS ಕಂಟ್ರೋಲ್ ಮಾಡ್ತಿದಾರೆ.ಬೊಮ್ಮಾಯಿ ನಮ್ದ್ ತಪ್ಪಾಯ್ತು ಎಂದು ಕಣ್ಣೀರ್…

BLOOD ANOINTING TO CM BOMMAI IN MANDYA: ಮಂಡ್ಯ ರೈತರಿಂದ ಸಿಎಂ ಬೊಮ್ಮಾಯಿಗೆ “ರಕ್ತಾಭಿಷೇಕ”

-ಮಂಡ್ಯ ರೈತರೆಂದರೆ ಯಾವತ್ತಿಗೂ ಡಿಫರೆಂಟ್ -ಏನೇ ಮಾಡಿದ್ರೂ ವಿಭಿನ್ನವಾಗಿ ಮಾಡೋದು ವಿಶೇಷ -ಪ್ರತಿಭಟನೆಯಲ್ಲೂ ವಿಭಿನ್ನತೆ ಪ್ರದರ್ಶಿಸಿದ ರೈತರು -ಸಿಎಂ ಪ್ರತಿಕೃತಿಗೆ ರಕ್ತಾಭಿಷೇಕ ಮಾಡಿ ಪ್ರತಿಭಟನೆ -ರೈತ ವಿರೋಧಿ ಧೋರಣೆ ಪ್ರದರ್ಶಿಸುತ್ತಿರುವ ವಿರುದ್ಧ ಆಕ್ರೋಶ -30 ಕ್ಕೂ ಹೆಚ್ಚು ರೈತರಿಂದ ರಕ್ತಾಭಿಷೇಕ -ಕಳೆದ…

JUST MISS.. MURDER ATTEMPT OF GORIPALYA CONGRESS LEADER ALTAFKHAN: ಜಸ್ಟ್ ಮಿಸ್..!! ಗೋರಿಪಾಳ್ಯ “ಕೈ” ಲೀಡರ್ ಅಲ್ತಾಫ್ ಖಾನ್ ಮರ್ಡರ್ ಅಟೆಂಪ್ಟ್. ..

ಬೆಂಗಳೂರು: ಬೆಂಗಳೂರಿನ ದಿ ಮೋಸ್ಟ್ ನಟೋರಿಯಸ್ ಏರಿಯಾಗಳಲ್ಲೊಂದಾದ ಗೋರಿಪಾಳ್ಯ ಮತ್ತೆ ಸುದ್ದಿಯಲ್ಲಿದೆ.ಶಾಂತವಾಗಿದ್ದಂತೆ ಕಾಣ್ತಿದ್ದ ಪಾದರಾಯನಪುರ ಪ್ರಕ್ಷುಬ್ಧವಾಗಿದೆ. ಕೂಲ್ ಆಗಿದ್ದ ಏರಿಯಾವನ್ನು   ಡಿಸ್ಟರ್ಬ್ ಮಾಡೋ “ದುಸ್ಸಾಹಸ”ವನ್ನು ಯಾವ್  ಕಿಡಿಗೇಡಿಗಳು ಮಾಡಿದ್ರೋ ಗೊತ್ತಾಗ್ತಿಲ್ಲ,ನಿನ್ನೆ ರಾತ್ರಿಯಿಂದಲೂ ಅದೇನೋ ಒಂದ್ರೀತಿ ನೆಮ್ಮದಿ ಕಳಕೊಂಡಂತೆ ಕಾಣ್ತಿದೆ ಇಲ್ಲಿನ ವಾತಾವರಣ.…

You missed

Flash News