Month: January 2023

KSRTC REAL HERO MANJUNATH FELICIATED…ಮಕ್ಕಳಿಗೆ “ಮರುಹುಟ್ಟು” ನೀಡಿ, ತಾಯಿ ಮುಖದಲ್ಲಿ “ಮಂದಹಾಸ” ಮೂಡಿಸಿದ KSRTC “ರಿಯಲ್ ಹೀರೋ” ಮಂಜುನಾಥ್…

KSRTC ಹೀರೋ ಮಂಜುನಾಥ್ ಗೆ ಸನ್ಮಾನ-10 ಸಾವಿರ ನಗದು ಪುರಸ್ಕಾರ-ಅನ್ಬುಕುಮಾರ್ ಗುಣಗಾನ ಬೆಂಗಳೂರು: ಅದು 2023 ರ ಜನವರಿ 29… ಮಕ್ಕಳ ಪಾಲಿಗೆ ಸಾವು ಕೆರೆಯ ರೂಪದಲ್ಲಿ ಹೊಂಚಾಕಿ ಕೂತಿದ್ದ ಸನ್ನಿವೇಶ..ಆದ್ರೆ ಅಲ್ಲಿಗೆ ಆಪದ್ಬಾಂಧವನಾಗಿ ಆತ ಬರದಿದ್ದರೆ ಆ ಎರಡೂ ಮಕ್ಕಳು…

#DEMAND FOR BBMP WEST ADTP…?!?!# BBMP ADTP ಹುದ್ದೆಗೆ “ಡಿಮ್ಯಾಂಡಪ್ಪೋ ಡಿಮ್ಯಾಂಡ್.”.?! “ಬಿಕರಿ”ಗಿದೆಯಂತೆ “ಎಡಿಟಿಪಿ” ಹುದ್ದೆ..!? ಹೆಚ್ಚು “ಬಿಡ್” ಮಾಡೋರಿಗೆ “ಹುದ್ದೆ ಭಾಗ್ಯ”..?!?!

BBMP  ಪಶ್ಚಿಮ ವಲಯದಲ್ಲಿ “ಲಕ್ಷ”ಗಳನ್ನು ಸುರಿದು ADTP ಆಗ್ಲಿಕ್ಕೆ ಶುರುವಾಗಿದೆಯಾ ಲಾಭಿ-ಕ್ಯೂ..?! ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( ಬಿಬಿಎಂಪಿ-BRUHAT BENGALURU MAHANAGARA PALIKE)ಗೆ ಅಕ್ರಮಗಳ ಕೊಂಪೆ ಎನ್ನೋ ಕುಖ್ಯಾತಿ ಇದೆ. ಹಣವಿದ್ದರಷ್ಟೇ ಇಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಅವರ ಕಡತಗಳ…

ROHITH’S MEMORIAL MEDIA AWARD TO SENIOR JOURNALIST JAGANNATH KAALENAHALI… ಹಿರಿಯ ಪತ್ರಕರ್ತ “ಜಗನ್ನಾಥ್ ಕಾಳೇನಹಳ್ಳಿ”ಗೆ “ರೋಹಿತ್” ಸ್ಮರಣಾರ್ಥ “ಮಾದ್ಯಮ” ಪ್ರಶಸ್ತಿಯ ಗರಿ

ಕಿರಿಯ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡಿದ್ದ ರೋಹಿತ್ ಬೇವಿನಹಳ್ಳಿ ಅಕಾಲಿಕ ಸಾವಿನ  ಹಿನ್ನಲೆಯಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿ ಬೆಂಗಳೂರು/ತುಮಕೂರು: ತುಮಕೂರಿನ ಹಿರಿಯ ಪತ್ರಕರ್ತ,ರಾಜಿರಹಿತ ವರದಿಗಾರ ಜಗನ್ನಾಥ ಕಾಳೇನಹಳ್ಳಿ ಅವರಿಗೆ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿ ಅಕಾಲಿಕ ಸಾವನ್ನಪ್ಪಿದ ಪತ್ರಕರ್ತ ರೋಹಿತ್ ಸ್ಮರಣಾರ್ಥ…

COMPLAINT AGAINST BMTC MD SATYAVATHI TO GOVERNER BY DRIVER: ಸತ್ಯವತಿ ಮೇಡಮ್ “ಸರ್ವಾಧಿಕಾರಿ”..! ಅವರನ್ನು “ಸಸ್ಪೆಂಡ್‌” ಮಾಡಿ..! ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ಡ್ರೈವರ್‌ ದೂರು..

ಬೆಂಗಳೂರು:ಸಾರಿಗೆ ನಿಗಮಗಳ ಇತಿಹಾಸದಲ್ಲೇ ಇಂತದ್ದೊಂದು ಬೆಳವಣಿಗೆ ಆಗಿರ್ಲಿಕ್ಕಿಲ್ಲವೇನೋ..? ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯೋ ವ್ಯವಸ್ಥಾಪಕ ನಿರ್ದೇಶಕರ ಧೋರಣೆಯನ್ನು ಇಷ್ಟೊಂದು ಬಹಿರಂಗವಾಗಿ ಟೀಕಿಸಿರುವ ಉದಾಹರಣೆಗಳೇ ಇರ್ಲಿಲ್ಲವೇನೋ..? ಒಬ್ಬ ಎಂಡಿಯನ್ನು ಸರ್ವಾಧಿಕಾರಿ ಎನ್ನುವ ವ್ಯಾಖ್ಯಾನದಲ್ಲಿ ವಿಶ್ಲೇಷಿಸಿದ್ದಷ್ಟೇ ಅಲ್ಲ,ಅವರ ವಿರುದ್ಧ ಅಮಾನತ್ತಿನ ಅಸ್ತ್ರ ಪ್ರಯೋಗಿಸಿ ಎಂದು…

BMTC CTM SRIRAM MULKAAVAN SUSPENDED..ಬಿಗ್..ಬಿಗ್ ಇಂಪ್ಯಾಕ್ಟ್..ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಫಲಶೃತಿ- ಶ್ರೀರಾಮ್ ಮುಲ್ಕಾವನ್ ಸಸ್ಪೆಂಡ್

IAS-IPS-IFS ಗಳ ಸಹಿ  ನಕಲು ಮಾಡಿದ್ದ ಶ್ರೀರಾಮ್ ಮುಲ್ಕಾವನ್ ಬೆಂಗಳೂರು:ಇದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಬಿಗ್..ಬಿಗ್ ಇಂಪ್ಯಾಕ್ಟ್.. ಬಿಎಂಟಿಸಿ ಯ ಹಾಲಿ ಮತ್ತು ಹಿಂದಿನ ಎಂಡಿಗಳ ಸಹಿಯನ್ನೇ ನಕಲು ಮಾಡಿ ಭಾರೀ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದ ಬಿಎಂಟಿಸಿ ಮುಖ್ಯಸಂಚಾರ…

BMTC ಖತರ್ನಾಕ್ ಅಧಿಕಾರಿ “ಶ್ರೀರಾಮ್ ಮುಲ್ಕಾವನ್” ಫೋರ್ಜರಿ ಮಾಡಿದ್ದು ಎಷ್ಟು IAS-IPS-IFS ಸಹಿ ಗೊತ್ತಾ..?!

ಅಕ್ರಮದಲ್ಲಿ ಶ್ರೀರಾಮ್ ಗೆ ಸಾಥ್ ಕೊಟ್ಟವರ ಹೆಸರು ದೂರಿನಲ್ಲಿದ್ದರೂ ಎಫ್ ಐಆರ್ ನಲ್ಲಿ ಕೈ ಬಿಟ್ಟಿದ್ದೇಕೆ?! ಬೆಂಗಳೂರು:ಕನ್ನಡ ಫ್ಲ್ಯಾಶ್ ನ್ಯೂಸ್  ಸ್ಪೋಟಿಸಿದ ಸುದ್ದಿಗೆ ಮತ್ತಷ್ಟು ನಿಖರತೆ ಸಿಕ್ಕಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದಾಖಲಾಗಿರುವ ದೂರು ಮತ್ತು ಮಾಡಲಾಗಿರುವ ಎಫ್ ಐ…

BMTC MD SIGN FORGED..?! SCANDLE BY OFFICIALS..!! FIR….?! BMTC ಎಂಡಿ “ಸಹಿ”ನೇ ಫೋರ್ಜರಿ..?!ಹಿರಿಯ ಅಧಿಕಾರಿಗಳೇ “ಅಕ್ರಮ”ದಲ್ಲಿ ಶಾಮೀಲು..? ಪೊಲೀಸ್ ಗೆ ಕಂಪ್ಲೆಂಟ್-FIR…?!

ವರ್ಷದಿಂದಲೂ  “ದುಷ್ಟಕೂಟ”ದಿಂದ ಅಕ್ರಮ- ಭ್ರಷ್ಟಾಚಾರಕ್ಕೆ IAS “ಸತ್ಯವತಿ” ಹೆಸರು ದುರ್ಬಳಕೆ..?! – ಅಪಾರ ಮೊತ್ತದ ಹಣ ಲೂಟಿ!! ..ಸಹಿ ಫೋರ್ಜರಿ ಕಂಡು ಮೇಡಮ್ಮೇ ಶಾಕ್..!! ಸಮಗ್ರ ತನಿಖೆಗೆ ಆದೇಶ… ಬೆಂಗಳೂರು: ಬಿಎಂಟಿಸಿ(BMTC)ಯಲ್ಲಿ ಅರಾಜಕತೆ ತಾಂಡವವಾಡುತ್ತಿದೆಯಾ..?  ಆಡಳಿತ, ಅಕ್ಷರಶಃ: ಹಳಿ ತಪ್ಪುತ್ತಿದೆಯಾ..? ಹಿರಿಯ…

EXCLUSIVE.. “ಹೊಸ ವರ್ಷ”ದ ಉಡುಗೊರೆಯಾಗಿ BBMP ರಿಪೋರ್ಟರ್ ಗಳಿಗೆ “ಅಧಿಕಾರಿ”ಯಿಂದ ಲಕ್ಷಾಂತರ “ಇಡಿಗಂಟು.?!

ಬೆಂಗಳೂರು: ಬಿಬಿಎಂಪಿ (BBMP)ಬೀಟ್ ಮಾಡುವ “ಪತ್ರಕರ್ತ”(JOURNALISTS)ರ ನೈತಿಕತೆ-ಪ್ರಾಮಾಣಿಕತೆ ಮತ್ತು ದಕ್ಷತೆ ಮತ್ತೊ ಮ್ಮೆ  ಪ್ರಶ್ನೆಗೀಡಾಗಿದೆ…ಒಳಗೊಂದು.ಹೊರಗೊಂದು ಎನ್ನುವಂತೆ ನಡೆದುಕೊಳ್ಳುವ ಪತ್ರಕರ್ತರ “ಸಾಚಾತಾನ” ಒಂದೊಂದಾಗೇ ಬಯಲಾಗುತ್ತಿದೆ.(ಮಾಜಿ ಸಚಿವರೊಬ್ಬರ ಆಪ್ತರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿ ಇತ್ತೀಚೆಗೆ ಪತ್ರಕರ್ತರೊಬ್ಬರು ಕೆಲಸ ಕಳೆದುಕೊಂಡಿದ್ದಾಗಿದೆ).ಇದೀಗ ಅದೇ ಸಾಲಿಗೆ ಸೇರಿ…

“ಬಳ್ಳಾರಿ” ಬಿಟ್ರೆ “ಸಂಡೂರು”: ಇವರೆಡನ್ನು ಬಿಟ್ಟು ಬೇರೆಲ್ಲೂ ಇಲ್ಲ..

ಬಳ್ಳಾರಿ:ಬಳ್ಳಾರಿ ಬಿಟ್ಟರೆ ಸಂಡೂರು ಇವೆರಡರಲ್ಲಿ ಒಂದು ಕ್ಷೇತ್ರದಲ್ಲಿ ಈ ಬಾರಿ ಸ್ಪರ್ದೆ ಮಾಡುವುದಾಗಿ ಸಚಿವ ಶ್ರೀರಾಮಲು ಹೇಳಿದ್ದಾರೆ.ಈ ಮೂಲಕ ಅವರು ಯಾವ್‌ ಕ್ಷೇತ್ರದಿಂದ ಸ್ಪರ್ದೆ ಮಾಡಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗ ಎಲ್ಲಾ ರಾಜಕೀಯ ನಾಯಕರು ತಮ್ಮ…

“ಕಿಡಿಗೇಡಿ” ಅರುಣ್ ಮಾಡಿರೋ “ತಪ್ಪು” ಎಷ್ಟ್ “ಗಂಭೀರ-ಶಿಕ್ಷಾರ್ಹ” ಗೊತ್ತಾ..?!

RBI ನಿಯಮಾಮಳಿಗಳ ಪ್ರಕಾರ ಹಣವನ್ನು ಅಗೌರವಿಸುವಂತಿಲ್ಲ..ಎರಚುವಂತಿಲ್ಲ..ಅಪಮೌಲ್ಯಗೊಳಿಸುವಂತಿಲ್ಲ ಬೆಂಗಳೂರು: ನಿನ್ನೆ (ಜನವರಿ 24) ರಂದು ಬೆಂಗಳೂರಿನ ಸಿರ್ಸಿ ಫ್ಲೈ ಓವರ್ ಮೇಲೆ ನಿಂತು ಪ್ರಚಾರದ ಗೀಳಿಗೋಸ್ಕರ  ಹಣ ಎರಚಿ  ನಂತರ ಪೊಲೀಸ್ ಅತಿ‍ಥಿಯಾಗಿದ್ದ ಅರುಣ್ ಎಂಬ ಯುವಕನ ಸ್ಟೋರಿ ಸಖತ್ ವೈರಲ್ ಆಗಿ…

You missed

Flash News