ಶಾಂತಿ”ಸಾಗರ”ದಲ್ಲಿ ಅತೃಪ್ತಿ-ಭಿನ್ನಮತ:”ಬೇಳೂರು” ಗೆ ಟಿಕೆಟ್ ಸಿಡಿದೆದ್ದ “ಕಾಗೋಡು” ಬಣ: ಕಾಂಗ್ರೆಸ್ ಗೆ ಭಿನ್ನಮತದ್ದೇ ಕಂಟಕ..
(ಶಿವಮೊಗ್ಗ/ಸಾಗರ):ಮಲೆನಾಡಿನ ಜಿಲ್ಲೆ ಶಿವಮೊಗ್ಗದ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವಿನ ಸಾಧ್ಯತೆಗಳನ್ನು ಪಕ್ಷದೊಳಗಿನ ಭಿನ್ನಮತವೇ ಕ್ಷೀಣಿಸುವ ಸಾಧ್ಯತೆ ದಟ್ಟವಾಗಿದೆ.ಇದಕ್ಕೆ ಕಾರಣ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಅವರ ನೆಂಟನೇ ಆದ ಬೇಳೂರು ಗೋಪಾಲಕೃಷ್ಣ ನಡುವಿನ ಹಗ್ಗಜಗ್ಗಾಟ. ಬೇಳೂರುಗೆ ಟಿಕೆಟ್ ಘೋಷಣೆ…