Month: April 2023

2023 ELECTION: VARUANA CONSTITUENCY/ PUBLIC TV RANGANATH:ವ್ಹಾವ್..ಅಬ್ಬಬ್ಬಾ “ಪಬ್ಲಿಕ್ ಟಿವಿ” ರಂಗನಾಥ್ ಗೆ ರಂಗನಾಥೇ ಸಾಟಿ…ಯಾಕೆ ಗೊತ್ತಾ..?!

“ಏಕತಾನತೆ” ಕಾಣೋ, ”ವೃತ್ತಿಪರತೆ” ಕಾಡೋ “ಆಂಕರ್ಸ್”-“ರಿಪೋರ್ಟರ್ಸ್” ಗಳ ಚುನಾವಣಾ ವಿಶೇಷ ಕಾರ್ಯಕ್ರಮಗಳ ನಿರೂಪಣೆಗೆ ಪಾಠವಾಗಬಲ್ಲ ಸ್ಟೋರಿ… ಎಚ್.ಆರ್.ರಂಗನಾಥ್ (H.R RANGNATH).. ಕನ್ನಡ ಪತ್ರಿಕೋದ್ಯಮದ ದಿಗ್ಗಜ, ಪಬ್ಲಿಕ್ ಟಿವಿ(PUBLIC TV)ಯ ಆಧಾರ ಸ್ಥಂಬ ಅವರ ಬಗ್ಗೆ ಬರೆಯಲೇಬೇಕೆ ನಿಸ್ತು.. ಇದಕ್ಕೆ ಕಾರಣವೂ ಇದೆ.…

ತುಮಕೂರು ಜೆಡಿಎಸ್‌ ಕಲಿ “ಗೋವಿಂದರಾಜ”ನ ಕಾಮಲೀಲೆ:ಯುವತಿ ಜತೆಗಿನ ಅಸಭ್ಯ ಸಂಭಾಷಣೆಯ ವೀಡಿಯೋ ವೈರಲ್..

‌ವೀಡಿಯೋ ವೈರಲ್‌ ಆಗ್ತಿದ್ದಂತೆ ಮನೆ ಸೇರಿದ ಗೋವಿಂದರಾಜ್: 11ಕ್ಕೆ 11 ಗೆಲ್ಲಬೇಕೆನ್ನುವ ದಳಪತಿಗಳ ಕನಸಿಗೆ ‌ಕಾಮಪುರಾಣದ ವೀಡಿಯೋ ವಿಘ್ನ ವಿಶೇಷ ವರದಿ: ನವೀನ್‌ ಕುಮಾರ್,ತುಮಕೂರು   ತುಮಕೂರು: ಚುನಾವಣಾ ಅಖಾಡದಲ್ಲಿರೋರಿಗೆ ಬಾಯಿಚಪಲ- ಕಚ್ಚೆ ಹರುಕತನ-ತೀಟೆ-ತೆವಲುಗಳಿದ್ದರೆ ಎಲೆಕ್ಷನ್‌ ಮುಗಿಯೋವರೆಗೂ ಅದನ್ನು ಕಂಟ್ರೋಲ್‌ ನಲ್ಲಿಟ್ಟುಕೊಳ್ಳೋದು ಒಳ್ಳೇದು..ಇಲ್ಲವಾದಲ್ಲಿ…

ಜನಪದ ವಿವಿ “ಸಹಾಯಕ ಕುಲಸಚಿವ ನೇಮಕಾತಿ ಪರೀಕ್ಷೆ” ಮುನ್ನವೇ ಅಕ್ರಮದ ಘಾಟು..?!

“ಡೆಪ್ಯುಟೇಷನ್” ಮೇಲೆ   “ಹುದ್ದೆ”ಯಲ್ಲಿರುವವನೂ ಆಕಾಂಕ್ಷಿ..! “ಪ್ರಶ್ನೆ ಪತ್ರಿಕೆ ರಚನಾ ಸಮಿತಿ”ಯಲ್ಲೂ ಹಸ್ತಕ್ಷೇಪ..?! ಬೆಂಗಳೂರು/ಹಾವೇರಿ:ಕರ್ನಾಟಕ ಜನಪದ ವಿವಿಯಲ್ಲಿ ಸಹಾಯಕ ಕುಲಸಚಿವರ ಹುದ್ದೆಗೆ ನಡೆಯಲಿರುವ ನೇಮಕಾತಿ ಪರೀಕ್ಷೆ ವಿವಾದದ ಗೂಡಾಗಿದೆ.ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಯುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾತು ಕೇಳಿಬರುತ್ತಿದೆ.ಮೇ 3ರಂದು ನಡೆಯಲಿರುವ…

“ಭ್ರಷ್ಟ” ADTP “(ನುಂ)ಗಂಗಾಧರಯ್ಯ”ನ ಮತ್ತಷ್ಟು “ಅಕ್ರಮ” ಬಯಲು..:ಹಣ ವಸೂಲಿಗೆ “ಬೇನಾಮಿ”ಗಳ ನೇಮಕ: 11 ವರ್ಷವಾದರೂ “ಮಾತೃ ಇಲಾಖೆ”ಗೆ ವಾಪಸ್ಸಾಗದೆ ನಿಯಮ ಉಲ್ಲಂಘನೆ..

ಬೆಂಗಳೂರು: ಬಿಬಿಎಂಪಿ ಎನ್ನೋದು ಹಣ ಲೂಟಿ ಮಾಡುವಂಥ ಧಗಾಕೋರರಿಗೆ “ಪಂಪಾಸ್‌ ಹುಲ್ಲುಗಾವಲು” ಎನ್ನೋದು ಮತ್ತೊಮ್ಮೆ ಪ್ರೂವ್‌ ಆಗಿದೆ.ಅದರಲ್ಲೂ ನಗರಯೋಜನಾ ವಿಭಾಗ ಸುಲಭವಾಗಿ ಹಣ ಮಾಡೊಕ್ಕೆ ಹೇಳಿ ಮಾಡಿಸಿದಂತ ತಾಣವಾಗಿದೆ ಎನ್ನೋದು ಸಾಬೀತಾಗಿದೆ. ಲೋಕಾಯುಕ್ತ ಅಧಿಕಾರಿಗಳೇ ಇಷ್ಟೊಂದು ಹಣ ಮಾಡ್ಲಿಕ್ಕೆ ಸಾಧ್ಯನಾ ಎಂದು…

LOKAYUKTHA RAID:ADTP GANGADHARAIH TRAPPED.. “ಲೋಕಾ” ಖೆಡ್ಡಾಕ್ಕೆ ಬಿದ್ದ ಭ್ರಷ್ಟಾತಿಭ್ರಷ್ಟ BBMP ಅಧಿಕಾರಿ ಗಂಗಾಧರಯ್ಯ:”ಕಂತೆ”ಗಟ್ಟಲೇ ನೋಟು..”ಕೆಜಿ”ಯಷ್ಟು ಚಿನ್ನಾಭರಣ ಕಂಡು ಲೋಕಾಯುಕ್ತರೇ “ಕಕ್ಕಾಬಿಕ್ಕಿ”

ಬೆಂಗಳೂರು: ಬಿಬಿಎಂಪಿ ಕಂಡ ಮಹಾನ್‌ ಭ್ರಷ್ಟ ಅಧಿಕಾರಿ ಯಲ್ಲಿ ಒಬ್ಬನಾದ ಗಂಗಾಧರಯ್ಯ ಲೋಕಾಯುಕ್ತ ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ. ಇಲಾಖೆ ಮಟ್ಟದಲ್ಲಿ ಭ್ರಷ್ಟನೆಂಬ ಹಣೆಪಟ್ಟಿ ಜತೆಗೆ “ಶೋಕಿಲಾಲ..!” ಎನ್ನುವ ಕಳಂಕ ಹೊತ್ತಿರುವ ಗಂಗಾಧರಯ್ಯ ಯಲಹಂಕ ವಲಯದ  ನಗರ ಯೋಜನೆ ವಿಭಾಗದಲ್ಲಿ ಸಹಾಯಕ ನಿರ್ದೇಶಕ(…

ಶೇಮ್ ಟು ಬೆಂಗಳೂರು: “ಸುಲಿಗೆ”ಯಲ್ಲಿ ನಂಬರ್‌ 1, ಆದರೆ “ರಿಸಲ್ಟ್‌” ನಲ್ಲಿ 8,9,10 ನೇ ಸ್ಥಾನ..

ಬೆಂಗಳೂರು:ನಾಚಿಕೆಯಾಗಬೇಕು ನಮ್ಮ ಸರ್ಕಾರಕ್ಕೆ ಮತ್ತು ಅದರ ಶಿಕ್ಷಣ ವ್ಯವಸ್ಥೆಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣದ ಹೆಸ್ರಲ್ಲಿ ಹೆಚ್ಚು ಸುಲಿಗೆಗೆ ಅವಕಾಶ ಮಾಡಿಕೊಟ್ಟ ತಪ್ಪಿಗೆ ಇವತ್ತು ಅವಮಾನಕರವಾಗುವಂಥ ಫಲಿತಾಂಶ ಪಡೆದಿದೆ ರಾಜಧಾನಿ ಬೆಂಗಳೂರು. ಕಲಾ ವಿಭಾಗದಲ್ಲಿ ಎನ್‌ ಎಂಕೆ ಆರ್‌ ವಿ ಕಾಲೇಜಿನ…

‌2ND PUC RESULT: TABASUM,KAUSHIK, ANANYA STATE TOPPERS: ದ್ವಿತೀಯ ಪಿಯು ರಿಸಲ್ಟ್‌ ಪ್ರಕಟ: ವಿಜ್ಞಾನದಲ್ಲಿ ಕೌಶಿಕ್‌,ಕಲಾ ವಿಭಾಗದಲ್ಲಿ ತಬಸುಮ್-ವಾಣಿಜ್ಯ ವಿಭಾಗಕ್ಕೆ ಅನನ್ಯ ರಾಜ್ಯಕ್ಕೆ ಟಾಪರ್..

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದಾಖಲೆಯ ಶೇ.74.67ರಷ್ಟು ಫಲಿತಾಂಶ ಪ್ರಕಟ -ಬಾಲಕರನ್ನು ಹಿಂದಿಕ್ಕಿ ಬಾಲಕಿಯರ ಮೇಲುಗೈ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಮುನ್ನಡೆ -ಕಲಾವಿಭಾಗದಲ್ಲಿ ಬೆಂಗಳೂರಿನ  ತಬಸಮ್ ಶೇಕ್ ಪ್ರಥಮ ತಬಸುಮ್‌, ಎನ್‍ಎಂಕೆ ಆರ್‌ ವಿ ಕಾಲೇಜಿನ ವಿದ್ಯಾರ್ಥಿನಿ 600 ಅಂಕಗಳಿಗೆ 593…

SECOND PUC RESULT../ನಾಳೆ( ಏಪ್ರಿಲ್-21) ದ್ಪಿ‌ತೀಯ ಪಿಯುಸಿ ರಿಸಲ್ಟ್-7,26 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ದಾರ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಮಕ್ಕಳ ಶೈಕ್ಷಣಿಕ ಭವಿಷ್ಯದ ನಿರ್ಣಾಯಕ ಘಳಿಗೆ ಬಂದೇ ಬಿಟ್ಟಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 21 ಅಂದ್ರೆ ನಾಳೆ  ಪ್ರಕಟವಾಗಲಿದೆ.ಫಲಿತಾಂಶ ಪ್ರಕಟವಾದ ಮೇಲೆ ವಿದ್ಯಾರ್ಥಿಗಳು ನಾಳೆ ಬೆಳಗ್ಗೆ 11 ಗಂಟೆಯ ನಂತರ…

ಬಿಜೆಪಿ “ಚನ್ನಿ-“ಕೈ” ಯೋಗೇಶ್‌- ಜೆಡಿಎಸ್ ನ “ಆಯನೂರು ಮಂಜುನಾಥ್‌” “ಹಿನ್ನಲೆ-ಇತಿಹಾಸ-ಸಿದ್ದಾಂತ”ದ ಝಲಕ್‌..

ಶಿವಮೊಗ್ಗ: ಕೊನೇವರೆಗೂ ಕುತೂಹಲ ಉಳಿಸಿಕೊಂಡಿದ್ದ  ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಮುಗಿದು ನಾಮಪತ್ರ ಸಲಿಕೆಯನ್ನೂ ಮಾಡಿದ್ದಾಗಿದೆ. ಒಂದೇ ಸಮುದಾಯವನ್ನು ಪ್ರತಿನಿಧಿಸುವ ಮೂರು ಪಕ್ಷಗಳ ಅಭ್ಯರ್ಥಿಗಳ ಇತಿಹಾಸ-ಹಿನ್ನಲೆ-ಸಿದ್ದಾಂತ-ಮತಬ್ಯಾಂಕ್‌ ಲೆಹ್ಹಾಚಾರದ ಒಂದು ಝಲಕ್‌ ಇಲ್ಲಿದೆ ಚನ್ನಬಸಪ್ಪ: ಕೊನೇಕ್ಷಣದವರೆಗೂ ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ…

2023 ASSEMBLY ELECTION:SHIVAMOGGA URBAN CONSTITUENCY: ಸಾದರ VS ಬಣಜಿಗ “ಲಿಂಗಾಯಿತ”ರ ಕಾಳಗಕ್ಕೆ ಸಾಕ್ಷಿಯಾಗಲಿದೆಯಾ ಶಿವಮೊಗ್ಗ ನಗರ ಕ್ಷೇತ್ರ

ಕಣದಲ್ಲಿರುವ ಎಚ್.ಸಿ ಯೋಗೇಶ್‌ ಸಾದರ ಲಿಂಗಾಯಿತ, ಚನ್ನಬಸಪ್ಪ,ಆಯನೂರು ಮಂಜುನಾಥ್ ಬಣಜಿಗ ಲಿಂಗಾಯಿತ ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಕಣ ಹಿಂದೆಂದೂ ಇಂತದ್ದೊಂದು ಕಾಳಗಕ್ಕೆ ಸಾಕ್ಷಿಯಾಗಿರಲಿಕ್ಕಿಲ್ವೇನೋ… ಇಂತದ್ದೊಂದು ರೋಚಕತೆ ಒಳಗೊಂಡಿರಲಿ ಲ್ವೇನೋ..ಯಾರೂ ನಿರೀಕ್ಷಿಸಿರದ ಅಭ್ಯರ್ಥಿಗಳನ್ನು ಮೂರು ಪಕ್ಷಗಳು ಕಣಕ್ಕಿಳಿಸಿರಲಿಲ್ವೇನೋ..ಆದ್ರೆ ಯಾರೇ ಗೆದ್ದರೂ ಒಂದು…

You missed

Flash News