MISUSE OF POWER BY KUVEMPU UNIVERSITY VICECHANCELLOR…ಹುದ್ದೆ ದುರುಪಯೋಗ ಮಾಡಕೊಂಡ್ರಾ ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರಯ್ಯ
ಶಿವಮೊಗ್ಗ/ಶಂಕರಘಟ್ಟ:ಕುವೆಂಪು ವಿವಿ ಇತಿಹಾಸದಲ್ಲೇ ಏಕೆ ರಾಜ್ಯದ ಇತರೆ ವಿವಿಗಳ ಇತಿಹಾಸದಲ್ಲೂ ಇಂತದ್ದೊಂದು ವಿಚಿತ್ರವಾದ ರೀತಿಯ ಯಡವಟ್ಟು ನಡೆದಿರಲು ಸಾಧ್ಯವಿಲ್ಲ..ಏಕೆಂದರೆ ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರ ಯ್ಯ ಮಾಡಿಕೊಂಡಿರುವ ಯಡವಟ್ಟೇ ಅಂತದ್ದು.ಆ ಕಾರಣಕ್ಕೆ ಅವರು ತೀವ್ರ ವಿವಾದಕ್ಕೆ ತುತ್ತಾಗಿದ್ದಾರೆ. ಪ್ರೊ.ವೀರಭದ್ರಯ್ಯ ಗೊತ್ತಿದ್ದೇ ಹೀಗೆ…