ಯೋಗಾಸನವೇನಮ್ಮಫಿಟ್ನೆಸ್ನಮಂತ್ರಎನ್ನುತ್ತಾರೆಬಹುತೇಕರು.ಅದರಲ್ಲೂಚಿತ್ರತಾರೆಯರುಏನ್ಮಾಡೋದನ್ನುಬೇಕಾದ್ರೂಬಿಡ್ತಾರೆ,ಆದ್ರೆಯೋಗವನ್ನುಮಾತ್ರಮರೆಯೊಲ್ಲ.ತಮ್ಮಲವಲವಿಕೆಯಗುಟ್ಟೇಯೋಗವಂತೆ.
ದೇಹಮತ್ತುಮನಸಿಗೆವ್ಯಾಯಾಮಅತ್ಯಗತ್ಯ,ಲವಲವಿಕೆ-ಹುಮ್ಮಸ್ಸು-ಉತ್ಸಾಹಹಾಗೆನೇಬರೊಲ್ಲ.ಅದಕ್ಕೆಪರಿಶ್ರಮಬೇಕು.ಅದನ್ನುಯೋಗಬಹುಮಟ್ಟಿಗೆಪೂರೈಸುತ್ತೆಎನ್ತಾರೆಯೋಗಗುರುಸ್.

ದೇಹಲವಲವಿಕೆಯಿಂದರಬೇಕಾದ್ರೆಮನಸ್ಸುಚೆನ್ನಾಗಿರಬೇಕು.ಏಕಂದ್ರೆದೇಹವನ್ನುಕಂಟ್ರೋಲ್ಮಾಡೋದೇಮನಸು.ಅದಕ್ಕೆಜಿಮ್ಬೇಕಿಲ್ಲ..ತೀವ್ರಕಸರತ್ತುಬೇಕಿಲ್ಲ..ಕಠಿಣವಾಗಿದೇಹದಂಡನೆಯಾಗ್ಬೇಕಿಲ್ಲ.

ಹಾಗಂತದೇಹಕ್ಕೆಯಾವುದೇಕೆಲಸಕೊಡಬೇಕೆಂದಲ್ಲ.ಕಠಿಣವ್ಯಾಯಾಮಗಳಿಂದದೂರವಿಟ್ಟುಕೊಂಡೇಸರಳವ್ಯಾಯಾಮಗಳನ್ನುಮಾಡಿಆರೋಗ್ಯದಿಂದರಬಹುದುಎನ್ನುತ್ತಾರೆಯೋಗಗುರುಪ್ರಕಾಶ್ಜೀ.

ಸೂರ್ಯನಮಸ್ಕಾರ,ಉಸಿರಾಟಸಂಬಂಧಿಸರಳಆಸನಗಳನ್ನುಮಾಡುವಮೂಲಕಲವಲವಿಕೆಯಿಂದರಬಹುದು.ಹಾಗಾದ್ರೆಇವನ್ನೆಲ್ಲಾಮಾಡೊಕ್ಕೆಯಾವುದುಸೂಕ್ತಸಮಯಎಂದ್ರೆ,ಸೂರ್ಯೋದಯಹಾಗೂಸೂರ್ಯಾಸ್ತಮಾನಎನ್ನುತ್ತಾರೆಯೋಗಪಂಡಿತರು.

ಯೋಗವನ್ನುಒಂದ್ದಿನನೋ..ಒಂದುವಾರನೋಮಾಡಿಆಅಭ್ಯಾಸವನ್ನುನಿಲ್ಲಿಸೋದುಸೂಕ್ತಅಲ್ಲವೇಅಲ್ಲ.ನೀವುಹಾಗೊಮ್ಮೆಯೋಗವನ್ನುಡಿಸ್ಕಂಟಿನ್ಯೂಮಾಡಲೇಬೇಕೆಂದ್ರೆಒಂದುತಿಂಗಳಅಭ್ಯಾಸಮಾಡಲೇಬೇಕು.ಇದರಿಂದಮನಸುಹಾಗೂದೇಹಸಮತೋಲನದಲ್ಲಿರುತ್ತೆ.

ಬಹುತೇಕಜನರಿಗೆದೇಹಸಿಕ್ಸ್ಪ್ಯಾಕ್ಆಗ್ಬೇಕೆನ್ನುವಆಸೆಯಿರುತ್ತೆ.ಪರಿಶ್ರಮಕಡಿಮೆಹಾಕಿಫಲಬೇಗಪಡೆಯುವ  ಅತುರವಿರುತ್ತೆ.ಆದ್ರೆಅದುನೈಸರ್ಗಿಕವೂಅಲ್ಲ,ಸಾಧುವೂಅಲ್ಲ,ಹಾಗೆಯೇಸುಲಭವೂಅಲ್ಲ.ಸಿಕ್ಸ್ಪ್ಯಾಕ್ಪಡೀಬೇಕೆನ್ನುವಆತುರಕ್ಕೆಬಿದ್ದಅದೆಷ್ಟೋಜನರಾಸಾಯನಿಕಗಳು,.ಸ್ಟಿರಾಯ್ಡ್..,ಮಾತ್ರೆಗಳ ,ಮೊರೆಹೋಗ್ತಾರೆ.ಆದ್ರೆಅದುಆರೋಗ್ಯವನ್ನುಹಾಳುಮಾಡೋದೇಹೆಚ್ಚು.ಅಂಥವ್ಯರ್ಥಪ್ರಯತ್ನಗಳನ್ನುಬದಿಗೊತ್ತಿಯೋಗ-ವ್ಯಾಯಾಮದಮೊರೆಹೋದ್ರೆನಿರೀಕ್ಷಿತಫಲಅನಾಯಾಸವಾಗಿದೊರೆಯುತ್ತೆ. ಇದರೊಂದಿಗೆನಿಯಮಿತವಾಗಿರನ್ನಿಂಗ್-ವಾಕಿಂಗ್-ಜಾಗಿಂಗ್ಕೂಡದೇಹಮತ್ತುಮನಸ್ಸನ್ನುಆಹ್ಲಾದಕರವಾಗಿರಿಸುತ್ತೆ.

ಯೋಗದವೇಳೆಪೌಷ್ಠಿಕವಾದಆರೋಗ್ಯಸೇವನೆಕೂಡಅತ್ಯಗತ್ಯ.ತರಕಾರಿ,ಸೊಪ್ಪು,ಡ್ರೈಫ್ರೂಟ್ಸ್ಹಾಗೂಜ್ಯೂಸನ್ನುಸೇವಿಸುವುದುತುಂಬಾಉಪಯುಕ್ತ.ನಾನ್ವೆಜ್ನಿಂದಸ್ವಲ್ಪದೂರವಿರೋದುಅನುಕೂಲಕರ.ದೇಹಹೆಚ್ಚುಪ್ರಮಾಣದಲ್ಲಿನೀರನ್ನುಅಪೇಕ್ಷಿಸುವುದರಿಂದಎಷ್ಟುಸಾಧ್ಯವೋಅಷ್ಟುಪ್ರಮಾಣದಲ್ಲಿನೀರುಕುಡಿಯಿರಿ.ದ್ರವಪದಾರ್ಥಗಳನ್ನುಸೇವಿಸುವುದುಎಲ್ಲಾರೀತಿಯಲ್ಲೂಉತ್ತಮ.ಒಂದೇಬಾರಿಗೆತಿನ್ನುವುದಕ್ಕಿಂತಬಯಸಿದಾಗ್ಲೆಲ್ಲಾಸ್ವಲ್ಪಸ್ವಲ್ಪಆಹಾರವನ್ನುಸೇವಿಸುವುದುಕೂಡಉತ್ತಮ.ಒಟ್ಟಿನಲ್ಲಿಕಠಿಣವ್ಯಾಯಾಮಕ್ಕಿಂತಸರಳವಾದಯೋಗವೇಉತ್ತಮಹಾಗೂಆರೋಗ್ಯಕರ. 

Spread the love

Leave a Reply

Your email address will not be published. Required fields are marked *

You missed

Flash News